ಶುಕ್ರವಾರ, 4 ಜುಲೈ 2025
×
ADVERTISEMENT

Harohalli

ADVERTISEMENT

ಹಾರೋಹಳ್ಳಿ | ವರದಕ್ಷಿಣಿ ಸಾವು: ಪತಿಗೆ ಜೀವಾವಧಿ ಶಿಕ್ಷೆ

ಹಲ್ಲೆ ನಡೆಸಿ ಕೊಲೆ ಮಾಡಿ, ಆತ್ಮಹತ್ಯೆ ಬಣ್ಣ ಕಟ್ಟಲು ಯತ್ನಿಸಿದ್ದ ಪತಿ
Last Updated 19 ಜೂನ್ 2025, 14:19 IST
ಹಾರೋಹಳ್ಳಿ |  ವರದಕ್ಷಿಣಿ ಸಾವು: ಪತಿಗೆ ಜೀವಾವಧಿ ಶಿಕ್ಷೆ

ಗೂಳಟ್ಟಿ: ಮನೆ ಮೇಲೆ ಕಾಡಾನೆ ದಾಳಿ

ಕಗ್ಗಲ್ಲಹಳ್ಳಿ ಪಂಚಾಯಿತಿ ವ್ಯಾಪ್ತಿಯ ಗೂಳಟ್ಟಿ ಗ್ರಾಮದ ಸತ್ಯಮೂರ್ತಿ ಎಂಬುವವರ ಮನೆ ಮೇಲೆ ಸೋಮವಾರ ಮುಂಜಾನೆ ಸುಮಾರು 3 ಗಂಟೆಗೆ ಕಾಡಾನೆ ದಾಳಿ ನಡೆಸಿದೆ.
Last Updated 16 ಜೂನ್ 2025, 15:21 IST
ಗೂಳಟ್ಟಿ: ಮನೆ ಮೇಲೆ ಕಾಡಾನೆ ದಾಳಿ

ಬನ್ನಿಕುಪ್ಪೆ ಕೆರೆ ಒಡಲು ಸೇರಿಸುತ್ತಿದೆ ಕಾರ್ಖಾನೆಗಳ ತ್ಯಾಜ್ಯ: ಆರೋಪ

ಹಾರೋಹಳ್ಳಿ ಕೈಗಾರಿಕಾ ಪ್ರದೇಶದ 1 ಮತ್ತು 2ನೇ ಹಂತದಲ್ಲಿರುವ ಕೆಲವು ಕಾರ್ಖಾನೆಗಳು ತ್ಯಾಜ್ಯದ ನೀರನ್ನು ಚರಂಡಿಗೆ ಹರಿಸುತ್ತಿದ್ದು, ತ್ಯಾಜ್ಯ ನೀರಿನ ಮೂಲಗಳಿಗೆ ಸೇರುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
Last Updated 16 ಜೂನ್ 2025, 7:21 IST
ಬನ್ನಿಕುಪ್ಪೆ ಕೆರೆ ಒಡಲು ಸೇರಿಸುತ್ತಿದೆ ಕಾರ್ಖಾನೆಗಳ ತ್ಯಾಜ್ಯ: ಆರೋಪ

ಹಾರೋಹಳ್ಳಿ | ದಲಿತ ಯುವಕರ ಮೇಲೆ ಹಲ್ಲೆ ಪ್ರಕರಣ: ಆರೋಪಿಗಳ ಬಂಧನಕ್ಕೆ ಆಗ್ರಹ

ದಲಿತ ಯುವಕರ ಮೇಲೆ ಹಲ್ಲೆ ಪ್ರಕರಣ: ಎಸ್‌ಪಿ ಕಚೇರಿ ಎದುರು ಪ್ರತಿಬಟನೆ
Last Updated 24 ಮೇ 2025, 15:47 IST
ಹಾರೋಹಳ್ಳಿ | ದಲಿತ ಯುವಕರ ಮೇಲೆ ಹಲ್ಲೆ ಪ್ರಕರಣ: ಆರೋಪಿಗಳ ಬಂಧನಕ್ಕೆ ಆಗ್ರಹ

ಹಬ್ಬದಲ್ಲಿ ಪಾಲ್ಗೊಳ್ಳದಂತೆ ದಲಿತರಿಗೆ ಬಹಿಷ್ಕಾರ; ದಿನಸಿ, ಕೆಲಸ ಕೊಡದಂತೆ ಡಂಗೂರ!

ಗ್ರಾಮದೇವತೆ ಹಬ್ಬದಲ್ಲಿ ಪಾಲ್ಗೊಳ್ಳಲು ಅವಕಾಶ ಕೇಳಿದ್ದಕ್ಕೆ ಬಹಿಷ್ಕಾರ; ದಿನಸಿ ನೀಡದಂತೆ, ಕೆಲಸ ಕೊಡದಂತೆ ಡಂಗೂರ
Last Updated 21 ಮೇ 2025, 13:18 IST
ಹಬ್ಬದಲ್ಲಿ ಪಾಲ್ಗೊಳ್ಳದಂತೆ ದಲಿತರಿಗೆ ಬಹಿಷ್ಕಾರ; ದಿನಸಿ, ಕೆಲಸ ಕೊಡದಂತೆ ಡಂಗೂರ!

ಹಾರೋಹಳ್ಳಿ | ಚಾಮುಂಡೇಶ್ವರಿ ಬಡಾವಣೆಯಲ್ಲಿ ಮೂಲ ಸೌಲಭ್ಯ ಮರೀಚಿಕೆ

ಚಾಮುಂಡೇಶ್ವರಿ ಬಡಾವಣೆ ನಿವಾಸಿಗಳ ಗೋಳು ಕೇಳೋರಿಲ್ಲ
Last Updated 12 ಮೇ 2025, 4:01 IST
ಹಾರೋಹಳ್ಳಿ | ಚಾಮುಂಡೇಶ್ವರಿ ಬಡಾವಣೆಯಲ್ಲಿ ಮೂಲ ಸೌಲಭ್ಯ ಮರೀಚಿಕೆ

ಹಾರೋಹಳ್ಳಿ | ಕೋಳಿ ಫಾರಂಗೆ ನೀರು: ಅಪಾರ ಹಾನಿ

ಶನಿವಾರ ಸಂಜೆ ಬಿದ್ದ ಬಿರುಗಾಳಿ ಸಹಿತ ಮಳೆಯಿಂದ ಕೋಳಿ ಫಾರಂಗೆ ನೀರು ನುಗ್ಗಿ ಲಕ್ಷಾಂತರ ನಷ್ಟ ಉಂಟಾಗಿದೆ.
Last Updated 23 ಮಾರ್ಚ್ 2025, 15:49 IST
ಹಾರೋಹಳ್ಳಿ | ಕೋಳಿ ಫಾರಂಗೆ ನೀರು: ಅಪಾರ ಹಾನಿ
ADVERTISEMENT

ಹಾರೋಹಳ್ಳಿ | ಮಣ್ಣು ಮಾರಾಟ ದಂಧೆಗಿಲ್ಲ ಕಡಿವಾಣ

ಮಣ್ಣಿಗೆ ಭಾರಿ ಬೇಡಿಕೆ ಇರುವುದರಿಂದ ಈ ಭಾಗದಲ್ಲಿ ಎಲ್ಲೆಂದರಲ್ಲಿ ಮಣ್ಣಿನ ಗುಡ್ಡಗಳನ್ನು ಅಕ್ರಮವಾಗಿ ಕೊರೆದು ಮಣ್ಣು ಮಾರಾಟ ಮಾಡಲಾಗುತ್ತಿದೆ. ಕೈಗಾರಿಕಾ ಪ್ರದೇಶದಲ್ಲಿ ಈಚೆಗೆ ಮಣ್ಣು ಮಾರಾಟ ಅಕ್ರಮ ದಂಧೆ ರಾಜಾರೋಷವಾಗಿ ನಡೆಯುತ್ತಿದೆ.
Last Updated 3 ಮಾರ್ಚ್ 2025, 4:11 IST
ಹಾರೋಹಳ್ಳಿ | ಮಣ್ಣು ಮಾರಾಟ ದಂಧೆಗಿಲ್ಲ ಕಡಿವಾಣ

ಹಾರೋಹಳ್ಳಿ: ಅಂಬೇಡ್ಕರ್ ಭವನಕ್ಕೆ ಜಾಗ ನೀಡಲು ಒತ್ತಾಯ

ಟಿ.ಹೊಸಹಳ್ಳಿ ಗ್ರಾಮದಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಆದಷ್ಟು ಬೇಗ ಜಾಗ ಗುರುತಿಸಿ ಕೊಡುವಂತೆ ಗ್ರಾಮಸ್ಥರು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.
Last Updated 26 ಫೆಬ್ರುವರಿ 2025, 14:33 IST
ಹಾರೋಹಳ್ಳಿ: ಅಂಬೇಡ್ಕರ್ ಭವನಕ್ಕೆ ಜಾಗ ನೀಡಲು ಒತ್ತಾಯ

ಹಾರೋಹಳ್ಳಿ: ಬೇಸಿಗೆಗೂ ಮುನ್ನವೇ ನೀರಿಗೆ ಹಾಹಾಕಾರ

ಚಿಕ್ಕದೇವರಹಳ್ಳಿಯಲ್ಲಿ ಜನ ಜಾನುವಾರುಗಳಿಗೆ ನೀರಿಲ್ಲ
Last Updated 21 ಫೆಬ್ರುವರಿ 2025, 12:15 IST
ಹಾರೋಹಳ್ಳಿ: ಬೇಸಿಗೆಗೂ ಮುನ್ನವೇ ನೀರಿಗೆ ಹಾಹಾಕಾರ
ADVERTISEMENT
ADVERTISEMENT
ADVERTISEMENT