ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Hatti gold mine

ADVERTISEMENT

ಹಟ್ಟಿ ಚಿನ್ನದ ಗಣಿ ಕಂಪನಿ: 1,553 ಕೆ.ಜಿ ಚಿನ್ನ ಉತ್ಪಾದನೆ

ಸರ್ಕಾರಿ ಸ್ವಾಮ್ಯದ ಹಟ್ಟಿ ಚಿನ್ನದ ಗಣಿ ಕಂಪನಿಯು 2023–24ನೇ ಆರ್ಥಿಕ ವರ್ಷದಲ್ಲಿ ಒಟ್ಟು 1,553 ಕೆ.ಜಿ ಚಿನ್ನ ಉತ್ಪಾದಿಸುವ ಮೂಲಕ ಶೇ 90ರಷ್ಟು ಗುರಿ ಸಾಧಿಸಿದೆ.
Last Updated 21 ಏಪ್ರಿಲ್ 2024, 13:50 IST
ಹಟ್ಟಿ ಚಿನ್ನದ ಗಣಿ ಕಂಪನಿ: 1,553 ಕೆ.ಜಿ ಚಿನ್ನ ಉತ್ಪಾದನೆ

4 ಟನ್ ಚಿನ್ನ ಉತ್ಪಾದನೆಗೆ ಸಜ್ಜು; ಕಾರ್ಯಕ್ಷಮತೆ ಹೆಚ್ಚಿಸಿಕೊಂಡ ಹಟ್ಟಿ ಗಣಿ ಕಂಪನಿ

ರಾಯಚೂರು: ಹಟ್ಟಿ ಚಿನ್ನದಗಣಿ ಕಂಪನಿ ಪ್ರಸ್ತುತ ಲಾಭದಲ್ಲಿ ಮುಂದುವರಿದಿದ್ದು, ಇದೀಗ ಉತ್ಪಾದನೆಯನ್ನು ದ್ವಿಗುಣಗೊಳಿಸಲು ಪಣತೊಟ್ಟಿದೆ. ಪ್ರತಿ ವರ್ಷ ಹೆಚ್ಚುವರಿಯಾಗಿ 2 ಸಾವಿರ ಕೆ.ಜಿ ಚಿನ್ನ ಉತ್ಪಾದಿಸುವ ದಿಸೆಯಲ್ಲಿ ತನ್ನ ಕಾರ್ಯಕ್ಷಮತೆಯನ್ನು ವಿಸ್ತರಿಸಿದೆ.
Last Updated 12 ಜನವರಿ 2024, 5:25 IST
4 ಟನ್ ಚಿನ್ನ ಉತ್ಪಾದನೆಗೆ ಸಜ್ಜು; ಕಾರ್ಯಕ್ಷಮತೆ ಹೆಚ್ಚಿಸಿಕೊಂಡ ಹಟ್ಟಿ ಗಣಿ ಕಂಪನಿ

ಹಟ್ಟಿಚಿನ್ನದ ಗಣಿ: 260 ನೇಮಕಾತಿ ಶೀಘ್ರ: ಸಂಜಯ್ ಶೆಟ್ಟಣ್ಣನವರ

ಹಟ್ಟಿಚಿನ್ನದಗಣಿ: ‘ಸ್ಧಳೀಯ ಗಣಿ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊತರೆಯಿದ್ದು ಶೀಘ್ರದಲ್ಲೇ 260 ಜನರನ್ನು ನೇಮಕಾತಿ ಮಾಡಿಕೊಳ್ಳಲಾಗುವುದು’ ಎಂದು ಹಟ್ಟಿ ಚಿನ್ನದಗಣಿ ವ್ಯವಸ್ಥಾಪಕ ನಿರ್ದೇಶಕ ಸಂಜಯ್ ಶೆಟ್ಟಣ್ಣನವರ ತಿಳಿಸಿದ್ದಾರೆ.
Last Updated 6 ಅಕ್ಟೋಬರ್ 2023, 14:54 IST
ಹಟ್ಟಿಚಿನ್ನದ ಗಣಿ: 260 ನೇಮಕಾತಿ ಶೀಘ್ರ:  ಸಂಜಯ್ ಶೆಟ್ಟಣ್ಣನವರ

ಹಟ್ಟಿ ಚಿನ್ನದ ಗಣಿ: ಆಗಸ್ಟ್‌ ತಿಂಗಳಲ್ಲಿ 110 ಕೆ.ಜಿ. ಚಿನ್ನ ಉತ್ಪಾದನೆ

ಹಟ್ಟಿ ಚಿನ್ನದಗಣಿ ಕಂಪನಿಯು ಆಗಸ್ಟ್‌ ತಿಂಗಳಲ್ಲಿ 48,914 ಮೆಟ್ರಿಕ್ ಟನ್ ಅದಿರು ಸಂಸ್ಕರಿಸಿ 110 ಕೆ.ಜಿ ಚಿನ್ನ ಉತ್ಪಾದಿಸುವ ಮೂಲಕ ದಾಖಲೆ ಮಾಡಿದೆ.
Last Updated 8 ಸೆಪ್ಟೆಂಬರ್ 2023, 14:19 IST
ಹಟ್ಟಿ ಚಿನ್ನದ ಗಣಿ: ಆಗಸ್ಟ್‌ ತಿಂಗಳಲ್ಲಿ 110 ಕೆ.ಜಿ. ಚಿನ್ನ ಉತ್ಪಾದನೆ

ಹಟ್ಟಿ: ಮೈನಿಂಗ್ ಕಾಲೇಜು ಆರಂಭಕ್ಕೆ ಮಂಜೂರಾತಿ

ಲಿಂಗಸುಗೂರು: ‘ಕೇಂದ್ರ ಸರ್ಕಾರ ಹಟ್ಟಿ ಚಿನ್ನದ ಗಣಿಯಲ್ಲಿ ಮೈನಿಂಗ್‍ ಕಾಲೇಜು ಆರಂಭಿಸಲು ಅನುದಾನ ಸಹಿತ ಮಂಜೂರಾತಿ ದೊರೆತಿದೆ’ ಎಂದು ಸಂಸದ ರಾಜಾ ಅಮರೇಶ್ವರ ನಾಯಕ ತಿಳಿಸಿದರು.
Last Updated 6 ನವೆಂಬರ್ 2022, 4:19 IST
ಹಟ್ಟಿ: ಮೈನಿಂಗ್ ಕಾಲೇಜು ಆರಂಭಕ್ಕೆ ಮಂಜೂರಾತಿ

ಹಟ್ಟಿ: ಅದಿರು ಪುಡಿಗೊಳಿಸುವಿಕೆ ನೂತನ ದಾಖಲೆ

ಹಟ್ಟಿಚಿನ್ನದಗಣಿ: ಹಟ್ಟಿ ಚಿನ್ನದಗಣಿ ಕಂಪನಿಯಲ್ಲಿ 2021 ರ ಆಗಸ್ಟ್‌ 31 ರಂದು ಒಂದೇ ದಿನದಲ್ಲಿ 2,430 ಮೆಟ್ರಿಕ್‌ ಟನ್‌ ಅದಿರನ್ನು ಪುಡಿಗೊಳಿಸುವ (ಮಿಲ್ಲಿಂಗ್‌) ಮೂಲಕ ತನ್ನದೇ ಎರಡನೇ ದಾಖಲೆಯನ್ನು ನೂತನವಾಗಿ ನಿರ್ಮಿಸಿದೆ.
Last Updated 1 ಸೆಪ್ಟೆಂಬರ್ 2021, 19:30 IST
ಹಟ್ಟಿ: ಅದಿರು ಪುಡಿಗೊಳಿಸುವಿಕೆ ನೂತನ ದಾಖಲೆ

ಹಟ್ಟಿ ಚಿನ್ನದಗಣಿ: ಜಿಂಕೆವನ ನಿರ್ಮಾಣಕ್ಕೆ ಒತ್ತಾಯ 

ಹಟ್ಟಿ ಚಿನ್ನದಗಣಿ: ಇಲ್ಲಿನ ರೋಡಲಬಂಡ ಆನ್ವರಿ, ಕೋಠಾ, ಗುರುಗುಂಟಾ ಗ್ರಾಮಗಳ ಸುತ್ತಮುತ್ತ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ನೂರಾರು ಸಂಖ್ಯೆಯಲ್ಲಿ ಜಿಂಕೆಗಳಿವೆ. ಆದ್ದರಿಂದ ಸರ್ಕಾರ ಈ ಪ್ರದೇಶದಲ್ಲಿ ಜಿಂಕೆವನ ನಿರ್ಮಾಣ ಮಾಡಬೇಕು. ಇದರಿಂದ ಈ ಭಾಗವು ಪ್ರವಾಸಿ ತಾಣವಾಗಿ ಅಭಿವೃದ್ಧಿಯಾಗುತ್ತದೆ ಎಂದು ಪರಿಸರ ಪ್ರೇಮಿಗಳು ಒತ್ತಾಯಿಸಿದ್ದಾರೆ.
Last Updated 13 ಆಗಸ್ಟ್ 2021, 14:21 IST
ಹಟ್ಟಿ ಚಿನ್ನದಗಣಿ: ಜಿಂಕೆವನ ನಿರ್ಮಾಣಕ್ಕೆ ಒತ್ತಾಯ 
ADVERTISEMENT

ಹಟ್ಟಿ ಚಿನ್ನದ ಗಣಿಯಿಂದ ಪ್ರತಿವರ್ಷ 5 ಟನ್‌ ಚಿನ್ನ ತೆಗೆಯಲು ನಿರ್ಧಾರ: ನಿರಾಣಿ

‘ರಾಯಚೂರು ಜಿಲ್ಲೆ ಹಟ್ಟಿ ಚಿನ್ನದ ಗಣಿಯಿಂದ ಪ್ರತಿವರ್ಷ ₹ 5 ಟನ್‌ ಚಿನ್ನ ತೆಗೆಯಲು ನಿರ್ಧಾರ ಮಾಡಲಾಗಿದೆ. ಅದಕ್ಕಾಗಿ ಡಿಪಿಆರ್‌ ತಯಾರಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವ ಮುರುಗೇಶ ನಿರಾಣಿ ಭಾನುವಾರ ಹೇಳಿದರು.
Last Updated 23 ಮೇ 2021, 15:26 IST
ಹಟ್ಟಿ ಚಿನ್ನದ ಗಣಿಯಿಂದ ಪ್ರತಿವರ್ಷ 5 ಟನ್‌ ಚಿನ್ನ ತೆಗೆಯಲು ನಿರ್ಧಾರ: ನಿರಾಣಿ

ಗೌಡೂರು ತಾಂಡಾ: ನೀರಿಗಾಗಿ 7 ಕಿಮೀ ಸಂಚಾರ

ಸಮೀಪದ ಗೌಡೂರು ತಾಂಡಾದಲ್ಲಿ ಅಂತರ್ಜಲಮಟ್ಟ ಕುಸಿದಿದ್ದು, ಕೊಳವೆಬಾವಿ ಸ್ಥಗಿತಗೊಂಡಿದ್ದರಿಂದ ಜನರು ಪ್ರತಿನಿತ್ಯ 7 ಕಿಮೀ ದೂರದಿಂದ ನೀರು ತೆಗೆದುಕೊಂಡು ಬರುತ್ತಿದ್ದಾರೆ.
Last Updated 4 ಮೇ 2021, 16:45 IST
ಗೌಡೂರು ತಾಂಡಾ: ನೀರಿಗಾಗಿ 7 ಕಿಮೀ ಸಂಚಾರ

ಮಳೆ: ಬೆಳೆ ರಕ್ಷಣೆ ಸಾಹಸ

ಒಂದು ವಾರದಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಬೆಳೆದ ಬೆಳೆಗಳನ್ನು ಕಾಪಾಡಿಕೊಳ್ಳಲು ರೈತ ಸಮೂಹ ಹರ ಸಾಹಸ ಪಡುತ್ತಿದೆ.
Last Updated 21 ಸೆಪ್ಟೆಂಬರ್ 2020, 11:49 IST
ಮಳೆ: ಬೆಳೆ ರಕ್ಷಣೆ ಸಾಹಸ
ADVERTISEMENT
ADVERTISEMENT
ADVERTISEMENT