ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

HD Kumaraswamy Tears

ADVERTISEMENT

ಷರತ್ತು ಒಪ್ಪಿಕೊಳ್ಳುವ ಯಾವುದೇ ಪಕ್ಷದೊಂದಿಗೆ ಮೈತ್ರಿಗೆ ಸಿದ್ಧ: ಎಚ್‌.ಡಿ ಕುಮಾರಸ್ವಾಮಿ

ಕುಮಾರಸ್ವಾಮಿ ಈಗಾಗಲೇ 2006ರಲ್ಲಿ ಬಿಜೆಪಿ ಹಾಗೂ 2018ರಲ್ಲಿ ಕಾಂಗ್ರೆಸ್‌ ಜತೆ ಮೈತ್ರಿ ಮಾಡಿಕೊಂಡು ಮುಖ್ಯಮಂತ್ರಿಯಾಗಿದ್ದರು. ಹೀಗಾಗಿ ಷರತ್ತುಗಳನ್ನು ಒಪ್ಪಿಕೊಂಡರೆ ಮಾತ್ರ ಮೈತ್ರಿ ಮಾಡಿಕೊಳ್ಳುವುದಾಗಿ ಹೇಳಿದ್ದಾರೆ.
Last Updated 12 ಮೇ 2023, 4:24 IST
ಷರತ್ತು ಒಪ್ಪಿಕೊಳ್ಳುವ ಯಾವುದೇ ಪಕ್ಷದೊಂದಿಗೆ ಮೈತ್ರಿಗೆ ಸಿದ್ಧ: ಎಚ್‌.ಡಿ ಕುಮಾರಸ್ವಾಮಿ

ಮೋದಿ ಮುಖ ನೋಡಿ ವೋಟು ಕೊಡಬೇಕಾ?: ಎಚ್‌ಡಿಕೆ ಪ್ರಶ್ನೆ

‘ಮೂರೂವರೆ ವರ್ಷಗಳಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಮಾಡಿದ ಅಭಿವೃದ್ಧಿ ಕೆಲಸಗಳ ಆಧಾರದ ಮೇಲೆ ಮತ ಕೇಳದೆ ಪ್ರಧಾನಿ ನರೇಂದ್ರ ಮೋದಿ ಮುಖ ನೋಡಿ ವೋಟು ಕೊಡಿ ಎಂದು ಎನ್ನುತ್ತಿದ್ದಾರೆ.
Last Updated 27 ಏಪ್ರಿಲ್ 2023, 14:32 IST
ಮೋದಿ ಮುಖ ನೋಡಿ ವೋಟು ಕೊಡಬೇಕಾ?: ಎಚ್‌ಡಿಕೆ ಪ್ರಶ್ನೆ

ಕುಮಾರಸ್ವಾಮಿ ಅಲ್ಲ, ಕಣ್ಣೀರಸ್ವಾಮಿ: ಸಿದ್ದರಾಮಯ್ಯ ಲೇವಡಿ

ಕುಣಿಗಲ್ (ತುಮಕೂರು): ‘ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಸುಳ್ಳು ಹೇಳುವುದು ಮತ್ತು ಅಳುವುದರಲ್ಲಿ ನಿಸ್ಸೀಮ. ಜನರ ಅನುಕಂಪ ಗಿಟ್ಟಿಸಲು ಅಳುತ್ತಾರೆ’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದರು.
Last Updated 4 ಡಿಸೆಂಬರ್ 2021, 16:50 IST
ಕುಮಾರಸ್ವಾಮಿ ಅಲ್ಲ, ಕಣ್ಣೀರಸ್ವಾಮಿ: ಸಿದ್ದರಾಮಯ್ಯ ಲೇವಡಿ

ಮೋದಿ ಪ್ರಮಾಣವಚನ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ ಕುಮಾರಸ್ವಾಮಿ

ನರೇಂದ್ರ ಮೋದಿ ಅವರ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಭಾಗಿಯಾಗಲಿದ್ದಾರೆ.
Last Updated 29 ಮೇ 2019, 7:31 IST
ಮೋದಿ ಪ್ರಮಾಣವಚನ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ ಕುಮಾರಸ್ವಾಮಿ

ಹೌದು ನಾನು ಕಣ್ಣೀರು ಹಾಕುತ್ತೇನೆ: ಮೋದಿ ಮೂದಲಿಕೆಗೆ ಸಿಎಂ ತಿರುಗೇಟು

‘ಹೌದು ನಾನು ಕಣ್ಣೀರು ಹಾಕುತ್ತೇನೆ. ಜನರ ಸಂಕಷ್ಟಗಳಿಗೆ ಮಿಡಿದು ಭಾವುಕನಾಗುತ್ತೇನೆ. ಪ್ರಧಾನಿ ನರೇಂದ್ರ ಮೋದಿ ಅದನ್ನೂ ಮಾಡುವುದಿಲ್ಲ. ಬರೀ ಸುಬ್ಬರಾಯನಂತೆ ಕಟ್ಟೆ ಭಾಷಣ ಕುಟ್ಟಿ ಹೋಗುತ್ತಾರೆ’ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದರು.
Last Updated 19 ಏಪ್ರಿಲ್ 2019, 12:52 IST
ಹೌದು ನಾನು ಕಣ್ಣೀರು ಹಾಕುತ್ತೇನೆ: ಮೋದಿ ಮೂದಲಿಕೆಗೆ ಸಿಎಂ ತಿರುಗೇಟು
ADVERTISEMENT
ADVERTISEMENT
ADVERTISEMENT
ADVERTISEMENT