ಹೆಬ್ಬಗೋಡಿ ಮೆಟ್ರೊ ನಿಲ್ದಾಣಕ್ಕೆ ಬಯೋಕಾನ್ ಪಾಲು
ಸಂಸ್ಥೆಯ ಪ್ರಧಾನ ಕಚೇರಿಯ ಸಮೀಪದಲ್ಲಿ ಈ ನಿಲ್ದಾಣ ನಿರ್ಮಾಣವಾಗಲಿದ್ದು, ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ ನೆರವು ನೀಡಲು ಯೋಜಿಸಿದೆ. ‘ಈ ನಿಲ್ದಾಣವನ್ನು ದತ್ತು ಪಡೆಯಲಿದ್ದೇವೆ’ ಎಂದು ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂಮ್ದಾರ್ ಷಾ ತಿಳಿಸಿದರು.Last Updated 14 ಜುಲೈ 2018, 19:58 IST