ಗುರುವಾರ, 18 ಜೂನ್ 2026
×
ADVERTISEMENT

Hesaraghatta

ADVERTISEMENT

ಹೆಸರಘಟ್ಟ: ಮೂಲಸೌಕರ್ಯಕ್ಕಾಗಿ ನಗರಸಭೆಗೆ ಮುತ್ತಿಗೆ

Tottadaguddadahalli Protest: ‘ತೋಟದಗುಡ್ಡದಹಳ್ಳಿ 8‌ನೇ ವಾರ್ಡ್ ಬಡಾವಣೆಗೆ ಮೂಲಸೌಲಭ್ಯ ಕಲ್ಪಿಸಬೇಕು’ ಎಂದು ಆಗ್ರಹಿಸಿ ನಿವಾಸಿಗಳು ಮಾದನಾಯಕನಹಳ್ಳಿ ನಗರಸಭೆಗೆ ಬುಧವಾರ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
Last Updated 10 ಜೂನ್ 2026, 16:25 IST
ಹೆಸರಘಟ್ಟ: ಮೂಲಸೌಕರ್ಯಕ್ಕಾಗಿ ನಗರಸಭೆಗೆ ಮುತ್ತಿಗೆ

ಹೆಸರಘಟ್ಟ: ಗೋಪಾಲಪುರ ಕೆರೆಯಲ್ಲಿ ಅಕ್ರಮ ಮಣ್ಣು ಸಾಗಣೆ

Illegal Soil Mining: ಹೆಸರಘಟ್ಟ ಸಮೀಪದ ಗೋಪಾಲಪುರ- ಗೊಲ್ಲಹಳ್ಳಿ ಕೆರೆಯಲ್ಲಿ ಕೆಲವು ದಿನಗಳಿಂದ ಅಕ್ರಮವಾಗಿ ಮಣ್ಣು ಸಾಗಣೆ ಮಾಡುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
Last Updated 25 ಮೇ 2026, 16:18 IST
ಹೆಸರಘಟ್ಟ: ಗೋಪಾಲಪುರ ಕೆರೆಯಲ್ಲಿ ಅಕ್ರಮ ಮಣ್ಣು ಸಾಗಣೆ

ಕಡತನಮಲೆ ಹಾಲು ಉತ್ಪಾದಕ ಸಂಘ: ನಿರ್ದೇಶಕರ ಅನರ್ಹತೆ ಆದೇಶ ರದ್ದು

Director Disqualification: ಕೆ.ಆರ್. ಸತೀಶ್ ಸಲ್ಲಿಸಿದ್ದ ರಿಟ್ ಅರ್ಜಿಯ ಮೇರೆಗೆ, ನ್ಯಾಯಮೂರ್ತಿ ಇ.ಎಸ್. ಇಂದಿರೇಶ್ ಅವರ ಪೀಠವು ಅನರ್ಹತೆ ಆದೇಶವನ್ನು ರದ್ದುಪಡಿಸಿದೆ. ಪ್ರಕರಣದ ಮರು ವಿಚಾರಣೆ ನಡೆಸಲು ಸಹಕಾರ ಸಂಘಗಳ ಸಹಾಯಕ ರಿಜಿಸ್ಟ್ರಾರ್‌ಗೆ ಸೂಚಿಸಿದೆ.
Last Updated 1 ಮೇ 2026, 16:11 IST
ಕಡತನಮಲೆ ಹಾಲು ಉತ್ಪಾದಕ ಸಂಘ: ನಿರ್ದೇಶಕರ ಅನರ್ಹತೆ ಆದೇಶ ರದ್ದು

ಹೆಸರಘಟ್ಟ: ಅಕೇಶಿಯಾ ತೆರವಿಗೆ ಸೂಚನೆ

Eshwar Khandre: ಬೆಂಗಳೂರು: ಹೆಸರಘಟ್ಟ ಸಂರಕ್ಷಿತ ಹುಲ್ಲುಗಾವಲು ಪ್ರದೇಶದಲ್ಲಿರುವ ಅಕೇಶಿಯಾ ನೆಡುತೋಪನ್ನು ತೆರವು ಮಾಡಿ ಎಂದು ಅರಣ್ಯ ಸಚಿವ ಈಶ್ವರ ಬಿ.ಖಂಡ್ರೆ ಅವರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
Last Updated 27 ಡಿಸೆಂಬರ್ 2025, 14:56 IST
ಹೆಸರಘಟ್ಟ: ಅಕೇಶಿಯಾ ತೆರವಿಗೆ ಸೂಚನೆ

ಹೆಸರಘಟ್ಟ: ದನಗಳ ಜಾತ್ರೆ ಪ್ರಾರಂಭ

ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ತೋಟಗೆರೆ ಬಸವಣ್ಣ ದೇವಸ್ಥಾನ ಕ್ಷೇತ್ರದಲ್ಲಿ ದನಗಳ ಜಾತ್ರೆ ಪ್ರಾರಂಭವಾಗಿದ್ದು, ರೈತರು ರಾಸುಗಳನ್ನು ಮಾರಾಟಕ್ಕಾಗಿ ಕರೆತರುತ್ತಿದ್ದಾರೆ.
Last Updated 21 ಫೆಬ್ರುವರಿ 2025, 16:20 IST
ಹೆಸರಘಟ್ಟ: ದನಗಳ ಜಾತ್ರೆ ಪ್ರಾರಂಭ

ಹೆಸರಘಟ್ಟ: ಜನಮಾನಸ ಸಮಾವೇಶ

ಹೆಸರಘಟ್ಟದಲ್ಲಿ ಫೆಬ್ರುವರಿ 16ರಂದು ನಡೆಯಲಿರುವ ಜನ ಮಾನಸ ಸಮಾವೇಶಕ್ಕೆ ಯಲಹಂಕ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಸಮಾವೇಶವನ್ನು ಯಶಸ್ವಿಗೊಳಿಸಬೇಕು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ಮಂಜುನಾಥ್ ಅದ್ದೆ ಮನವಿ ಮಾಡಿದರು
Last Updated 14 ಫೆಬ್ರುವರಿ 2025, 16:16 IST
ಹೆಸರಘಟ್ಟ: ಜನಮಾನಸ ಸಮಾವೇಶ

ದಾಸನಪುರ | ನಿರ್ವಹಣೆ ಕೊರತೆ: ಶಿಥಿಲಗೊಂಡ ತಂಗುದಾಣ; ಪ್ರಯಾಣಿಕರಿಗೆ ಸಂಕಷ್ಟ

ದಾಸನಪುರ ಹೋಬಳಿ ಹುಸ್ಕೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಮಾಕಳಿ-ಹುಸ್ಕೂರು ಮುಖ್ಯರಸ್ತೆಯ ಕೃಷಿ ಮಾರುಕಟ್ಟೆ ಸಮೀಪದ ಪಿಳ್ಳಹಳ್ಳಿ ಕ್ರಾಸ್‌ನಲ್ಲಿರುವ ಪ್ರಯಾಣಿಕರ ತಂಗುದಾಣ ಸಂಪೂರ್ಣ ಶಿಥಿಲವಾಗಿದೆ. ಸ್ವಚ್ಛತೆ ಇಲ್ಲದೆ ಗಬ್ಬುನಾರುತ್ತಿದೆ.
Last Updated 30 ಡಿಸೆಂಬರ್ 2024, 23:30 IST
ದಾಸನಪುರ | ನಿರ್ವಹಣೆ ಕೊರತೆ: ಶಿಥಿಲಗೊಂಡ ತಂಗುದಾಣ; ಪ್ರಯಾಣಿಕರಿಗೆ ಸಂಕಷ್ಟ
ADVERTISEMENT

ಹದಗೆಟ್ಟ ರಸ್ತೆ: ಬೆತ್ತನಗೆರೆ–ವಾಜರಹಳ್ಳಿ ಮಾರ್ಗದಲ್ಲಿ ಹರಸಾಹಸದ ಸಂಚಾರ

ಬೆಂಗಳೂರು ಉತ್ತರ ತಾಲ್ಲೂಕಿನ ಬೆತ್ತನಗೆರೆ ಗ್ರಾಮದಿಂದ ನೆಲಮಂಗಲದ ವಾಜರಹಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯು ಹದಗೆಟ್ಟಿದ್ದು ಸಾರ್ವಜನಿಕರು ಸಂಚರಿಸಲು ಕಷ್ಟಪಡುವಂತಾಗಿದೆ.
Last Updated 30 ಡಿಸೆಂಬರ್ 2024, 23:30 IST
ಹದಗೆಟ್ಟ ರಸ್ತೆ: ಬೆತ್ತನಗೆರೆ–ವಾಜರಹಳ್ಳಿ ಮಾರ್ಗದಲ್ಲಿ ಹರಸಾಹಸದ ಸಂಚಾರ

VIDEO | ಹೆಸರಘಟ್ಟ ಹುಲ್ಲುಗಾವಲು ಉಳಿಯುವುದು ಬೆಂಗಳೂರಿಗೆ ಎಷ್ಟು ಮುಖ್ಯ?

ಹೆಸರಘಟ್ಟ ಹುಲ್ಲುಗಾವಲು ಪ್ರದೇಶವನ್ನು ಸಂರಕ್ಷಿತ ಪ್ರದೇಶ ಎಂದು ಘೋಷಿಸುವ ಪ್ರಸ್ತಾವಕ್ಕೆ ಮುಖ್ಯಮಂತ್ರಿ ನೇತೃತ್ವದ ವನ್ಯಜೀವಿ ಮಂಡಳಿಯು ಅನುಮೋದನೆ ನೀಡಿದೆ. ಸಚಿವ ಸಂಪುಟದಲ್ಲಿ ಒಪ್ಪಿಗೆ ಬಾಕಿ ಇದೆ.
Last Updated 15 ಡಿಸೆಂಬರ್ 2024, 4:48 IST
VIDEO | ಹೆಸರಘಟ್ಟ ಹುಲ್ಲುಗಾವಲು ಉಳಿಯುವುದು ಬೆಂಗಳೂರಿಗೆ ಎಷ್ಟು ಮುಖ್ಯ?

ಬೆಂಗಳೂರು | ಹೆಸರಘಟ್ಟ ಸಂರಕ್ಷಿತ ಹುಲ್ಲುಗಾವಲು: ವನ್ಯಜೀವಿ ಮಂಡಳಿ ಸಭೆ ಒಪ್ಪಿಗೆ

ಬೆಂಗಳೂರು ನಗರದ ಹೆಸರಘಟ್ಟ ಹುಲ್ಲುಗಾವಲು ಪ್ರದೇಶವನ್ನು ‘ಗ್ರೇಟರ್‌ ಹೆಸರಘಟ್ಟ ಹುಲ್ಲುಗಾವಲು ಸಂರಕ್ಷಣಾ ಮೀಸಲು ಪ್ರದೇಶ’ ಎಂದು ಘೋಷಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ರಾಜ್ಯ ವನ್ಯಜೀವಿ ಮಂಡಳಿ ಸಭೆ ಒಪ್ಪಿಗೆ ನೀಡಿದೆ.
Last Updated 8 ಅಕ್ಟೋಬರ್ 2024, 0:30 IST
ಬೆಂಗಳೂರು | ಹೆಸರಘಟ್ಟ ಸಂರಕ್ಷಿತ ಹುಲ್ಲುಗಾವಲು: ವನ್ಯಜೀವಿ ಮಂಡಳಿ ಸಭೆ ಒಪ್ಪಿಗೆ
ADVERTISEMENT
ADVERTISEMENT
ADVERTISEMENT