ಗುರುವಾರ, 3 ಜುಲೈ 2025
×
ADVERTISEMENT

homeopathi

ADVERTISEMENT

ಹೋಮಿಯೊಪಥಿ ಆಯೋಗದ ಅಧ್ಯಕ್ಷರ ನೇಮಕಾತಿ ರದ್ದು ಮಾಡಿದ ಸುಪ್ರೀಂ ಕೋರ್ಟ್

‘ಹೋಮಿಯೊಪಥಿ ರಾಷ್ಟ್ರೀಯ ಆಯೋಗದ ಅಧ್ಯಕ್ಷರ ನೇಮಕವು ಅಕ್ರಮ’ ಎಂದು ಘೋಷಿಸಿರುವ ಸುಪ್ರೀಂ ಕೋರ್ಟ್, ಹುದ್ದೆಯಿಂದ ಅವರನ್ನು ತೆಗೆದುಹಾಕಬೇಕು ಎಂದು ಸರ್ಕಾರಕ್ಕೆ ನಿರ್ದೇಶನ ನೀಡಿದೆ.
Last Updated 12 ಫೆಬ್ರುವರಿ 2025, 15:38 IST
ಹೋಮಿಯೊಪಥಿ ಆಯೋಗದ ಅಧ್ಯಕ್ಷರ ನೇಮಕಾತಿ ರದ್ದು ಮಾಡಿದ ಸುಪ್ರೀಂ ಕೋರ್ಟ್

ಹೋಮಿಯೋಪಥಿ ಆಯೋಗದ ಅಧ್ಯಕ್ಷ: ಅಧಿಸೂಚನೆ ರದ್ದು

ರಾಷ್ಟ್ರೀಯ ಹೋಮಿಯೋಪಥಿ ಆಯೋಗದ ಅಧ್ಯಕ್ಷರನ್ನಾಗಿ ಡಾ.ಅನಿಲ್ ಖುರಾನಾ ಅವರನ್ನು ನೇಮಕ ಮಾಡಿ ಕೇಂದ್ರ ಸರ್ಕಾರ ಹೊರಡಿಸಿದ್ದ ಅಧಿಸೂಚನೆಯನ್ನು ಹೈಕೋರ್ಟ್‌ ರದ್ದುಪಡಿಸಿದೆ.
Last Updated 25 ಜನವರಿ 2024, 16:27 IST
ಹೋಮಿಯೋಪಥಿ ಆಯೋಗದ ಅಧ್ಯಕ್ಷ: ಅಧಿಸೂಚನೆ ರದ್ದು

ಬೆಳಗಾವಿ | ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಸಲಹೆ

ಬೆಳಗಾವಿ: ‘ಮನಸಿಗೆ ಆಹ್ಲಾದ ನೀಡುವ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಮೂಲಕ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸದೃಢವಾಗಿ ಉಳಿಸಿಕೊಳ್ಳಲು ಸಾಧ್ಯ’ ಎಂದು ಹೋಮಿಯೋಪತಿ ವೈದ್ಯೆ ಸೋನಾಲಿ ಸರ್ನೋಬತ್ ಸಲಹೆ ನೀಡಿದರು.
Last Updated 29 ಸೆಪ್ಟೆಂಬರ್ 2023, 6:39 IST
ಬೆಳಗಾವಿ | ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಸಲಹೆ

‘ಎಲೆಕ್ಟ್ರೊ ಹೊಮಿಯೋಪತಿ’ ಮಾನ್ಯತೆಗೆ ಆಗ್ರಹ

ಬೆಂಗಳೂರು: ‘ಎಲೆಕ್ಟ್ರೊ ಹೊಮಿಯೋಪತಿ ವೈದ್ಯಕೀಯ ಚಿಕಿತ್ಸಾ ಪದ್ಧತಿಗೆ ರಾಜ್ಯದಲ್ಲಿ ಮಾನ್ಯತೆ ನೀಡಬೇಕು’ ಎಂದು ಆಗ್ರಹಿಸಿ ಎಲೆಕ್ಟ್ರೊ ಹೊಮಿಯೋಪತಿ ವೈದ್ಯರು, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಗುರುವಾರ ಮನವಿ ಸಲ್ಲಿಸಿದ್ದಾರೆ.
Last Updated 21 ಸೆಪ್ಟೆಂಬರ್ 2023, 16:12 IST
‘ಎಲೆಕ್ಟ್ರೊ ಹೊಮಿಯೋಪತಿ’ ಮಾನ್ಯತೆಗೆ ಆಗ್ರಹ

ಹೋಮಿಯೋಪಥಿ | ಹುಸಿ ನಂಬಿಕೆಗಳಿಗೆ ಹೊಸ ಪೆಟ್ಟು

ಜಗತ್ತಿನೆಲ್ಲೆಡೆ ಹೋಮಿಯೋಪಥಿಗೆ ಖ್ಯಾತಿ-ಕುಖ್ಯಾತಿ, ಬೆಂಬಲ-ವಿರೋಧ ಒಟ್ಟೊಟ್ಟಿಗೇ ಚಾಲ್ತಿಯಲ್ಲಿವೆ. ಅದು ವಿಜ್ಞಾನವಲ್ಲ, ಬರೀ ಢೋಂಗಿ ಎಂಬ ಆಪಾದನೆ ಅದರ ಮೇಲಿದೆ. ಢೋಂಗಿಯಾದರೂ ಪರಿಣಾಮಕಾರಿ. ಮೇಲಾಗಿ ಅಡ್ಡ ಪರಿಣಾಮಗಳಿಲ್ಲ ಎಂದು ನಂಬುವವರೂ ಇದ್ದಾರೆ. ಅಡ್ಡ ಪರಿಣಾಮದ ಬಗ್ಗೆ ಗೊತ್ತಿಲ್ಲದೆ ಕೋವಿಡ್ ಕಾಲದಲ್ಲಿ ಹೋಮಿಯೋಪಥಿ ಔಷಧ ಸೇವಿಸಿ ಲಿವರ್ ಕೆಟ್ಟು ಪ್ರಾಣಬಿಟ್ಟ ಉದಾಹರಣೆಗಳನ್ನು ಇದೀಗ ವೈದ್ಯ ಸಂಶೋಧಕರು ಪ್ರಕಟಿಸಿದ್ದಾರೆ. ಅದು ಅಪಾಯದ ಕಹಳೆಯೊ ಅಥವಾ ಅಪಪ್ರಚಾರದ ಬೊಗಳೆಯೊ?
Last Updated 25 ಮಾರ್ಚ್ 2023, 23:00 IST
ಹೋಮಿಯೋಪಥಿ | ಹುಸಿ ನಂಬಿಕೆಗಳಿಗೆ ಹೊಸ ಪೆಟ್ಟು

ರಾಷ್ಟ್ರೀಯ ಹೋಮಿಯೋಪಥಿ ಸಮ್ಮೇಳನ

ದೇರಳಕಟ್ಟೆಯ ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಕಾಲೇಜಿನಲ್ಲಿ ಸೆ.16 ಮತ್ತು 17ರಂದು ರಾಷ್ಟ್ರೀಯ ಹೋಮಿಯೋಪಥಿ ಸಮ್ಮೇಳನ ‘ಇಂಪೆಟಸ್–22’ ನಡೆಯಲಿದೆ ಎಂದು ಫಾದರ್ ಮುಲ್ಲರ್ ಚಾರಿಟಬಲ್ ಸಂಸ್ಥೆ ನಿರ್ದೇಶಕ ರಿಚರ್ಡ್ ಅಲೋಶಿಯಸ್ ಕುವೆಲ್ಲೊ ಹೇಳಿದರು.
Last Updated 15 ಸೆಪ್ಟೆಂಬರ್ 2022, 5:33 IST
fallback

ಹೋಮಿಯೋಪಥಿ ಉತ್ತಮ ಚಿಕಿತ್ಸಾ ಪದ್ಧತಿ: ಡಾ.ಬಿ.ಟಿ. ರುದ್ರೇಶ್

‘ಹೋಮಿಯೋಪಥಿಯ ನೆರವಿಲ್ಲದೆ ರೋಗಮುಕ್ತ ಭಾರತವನ್ನಾಗಿ ಮಾಡಲು ಸಾಧ್ಯವಿಲ್ಲ. ಭವಿಷ್ಯದ ಎಲ್ಲ ರೋಗಗಳಿಗೆ ಹೋಮಿಯೋಪಥಿಯೇ ಉತ್ತಮ ಚಿಕಿತ್ಸಾ ಪದ್ಧತಿಯಾಗಲಿದೆ’ ಎಂದು ಕರ್ನಾಟಕ ಹೋಮಿಯೋಪಥಿ ಮಂಡಳಿ ಅಧ್ಯಕ್ಷ ಡಾ.ಬಿ.ಟಿ. ರುದ್ರೇಶ್ ಹೇಳಿದರು.
Last Updated 14 ಆಗಸ್ಟ್ 2022, 2:54 IST
ಹೋಮಿಯೋಪಥಿ ಉತ್ತಮ ಚಿಕಿತ್ಸಾ ಪದ್ಧತಿ: ಡಾ.ಬಿ.ಟಿ. ರುದ್ರೇಶ್
ADVERTISEMENT

ವೈದ್ಯಮಿತ್ರ Podcast: ಡಾ. ಪ್ರವೀಣ್ ಕುಮಾರ್ ರೈ , ಹೋಮಿಯೋಪತಿ ವೈದ್ಯರು

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 3 ಅಕ್ಟೋಬರ್ 2021, 14:04 IST
ವೈದ್ಯಮಿತ್ರ Podcast: ಡಾ. ಪ್ರವೀಣ್ ಕುಮಾರ್ ರೈ , ಹೋಮಿಯೋಪತಿ ವೈದ್ಯರು

ಅಲೋಪಥಿ ವಿರುದ್ಧ ರಾಮ್‌ದೇವ್ ಹೇಳಿಕೆ: ಬಿಹಾರದಲ್ಲಿ ದೇಶದ್ರೋಹ ಪ್ರಕರಣ ಕೋರಿ ಅರ್ಜಿ

ಅಲೋಪಥಿ ವೈದ್ಯಪದ್ಧತಿ ಹಾಗೂ ವೈದ್ಯರ ಕುರಿತು ಅವಮಾನಕರ ಹೇಳಿಕೆಗಳನ್ನು ನೀಡಿದ ಆರೋಪ ಎದುರಿಸುತ್ತಿರುವ ಯೋಗ ಗುರು ಬಾಬಾ ರಾಮ್‌ದೇವ್‌ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸುವಂತೆ ಕೋರಿ ಇಲ್ಲಿನ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ.
Last Updated 2 ಜೂನ್ 2021, 10:47 IST
ಅಲೋಪಥಿ ವಿರುದ್ಧ ರಾಮ್‌ದೇವ್ ಹೇಳಿಕೆ: ಬಿಹಾರದಲ್ಲಿ ದೇಶದ್ರೋಹ ಪ್ರಕರಣ ಕೋರಿ ಅರ್ಜಿ

ಅಲೋಪಥಿ ವಿರುದ್ಧ ರಾಮ್‌ದೇವ್‌ ಹೇಳಿಕೆ: ನಿವಾಸಿ ವೈದ್ಯರ ಸಂಘಗಳ ಒಕ್ಕೂಟ ಪ್ರತಿಭಟನೆ

ಅಲೋಪತಿ ವೈದ್ಯಕೀಯ ಪದ್ಧತಿ ಕುರಿತು ಯೋಗ ಗುರು ರಾಮದೇವ್ ನೀಡಿರುವ ಹೇಳಿಕೆ ವಿರೋಧಿಸಿ ನಿವಾಸಿ ವೈದ್ಯರ ಸಂಘಗಳ ಒಕ್ಕೂಟ(ಫೆಡರೇಶನ್ ಆಫ್ ರೆಸಿಡೆಂಟ್ ಡಾಕ್ಟರ್ ಅಸೋಸಿಯೇಷನ್ಸ್ –ಫೋರ್ಡಾ) ಮಂಗಳವಾರ ರಾಷ್ಟ್ರವ್ಯಾಪಿ ಪ್ರತಿಭಟನೆ ಆರಂಭಿಸಿದೆ.
Last Updated 1 ಜೂನ್ 2021, 6:54 IST
ಅಲೋಪಥಿ ವಿರುದ್ಧ ರಾಮ್‌ದೇವ್‌ ಹೇಳಿಕೆ: ನಿವಾಸಿ ವೈದ್ಯರ ಸಂಘಗಳ ಒಕ್ಕೂಟ ಪ್ರತಿಭಟನೆ
ADVERTISEMENT
ADVERTISEMENT
ADVERTISEMENT