ಶಿಕ್ಷಣ: ಹೋಂವರ್ಕ್ ಈಗ ಹೊರೆಯಲ್ಲ..
Homework Change: ಶಾಲಾ ಮಕ್ಕಳಿಗೆ ಹೋಂವರ್ಕ್ ಎಂದರೆ ಗಣಿತದ ಲೆಕ್ಕ, ಪ್ರಬಂಧ ಬರೆಯುವುದು ಮಾತ್ರವಲ್ಲದೆ, ಪ್ರಾಜೆಕ್ಟ್ ಆಧಾರಿತ ಚಟುವಟಿಕೆ, ಸೃಜನಾತ್ಮಕ ಕಲಿಕೆ ಮತ್ತು ತಂತ್ರಜ್ಞಾನ ಆಧಾರಿತ ಕಾರ್ಯಗಳಿಗೆ ಆದ್ಯತೆ ನೀಡಲಾಗುತ್ತಿದೆ.Last Updated 28 ಸೆಪ್ಟೆಂಬರ್ 2025, 23:42 IST