ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Honda City

ADVERTISEMENT

ಹೋಂಡಾ ಸಿಟಿ ಇ–ಎಚ್‌ಇವಿ ಬಿಡುಗಡೆ: ಬೆಲೆ ₹ 19.49 ಲಕ್ಷ

ಹೋಂಡಾ ಸಿಟಿ ಇ–ಎಚ್‌ಇವಿ ಎಕ್ಸ್‌ ಷೋರೂಂ ಬೆಲೆ ₹ 19.49 ಲಕ್ಷ ಇದೆ.
Last Updated 4 ಮೇ 2022, 14:08 IST
ಹೋಂಡಾ ಸಿಟಿ ಇ–ಎಚ್‌ಇವಿ ಬಿಡುಗಡೆ: ಬೆಲೆ ₹ 19.49 ಲಕ್ಷ

ಹಬ್ಬದ ಸಂಭ್ರಮಕ್ಕೆ ಹೋಂಡಾ ಕಾರ್‌ಗಳ ಮೇಲೆ ಅತ್ಯಾಕರ್ಷಕ ಕೊಡುಗೆ

ಭಾರತದ ಪ್ರೀಮಿಯಂ ಕಾರುಗಳ ಪ್ರಮುಖ ತಯಾರಕರಾದ ಹೋಂಡಾ ಕಾರ್ಸ್ ಇಂಡಿಯಾ ಲಿಮಿಟೆಡ್ (ಎಚ್‌ಸಿಐಎಲ್) ಅಕ್ಟೋಬರ್‌ನಲ್ಲಿ ದೇಶದ ವಿವಿಧ ಭಾಗಗಳಲ್ಲಿ ಆಚರಿಸಲಾಗುವ ದಸರಾ ಮತ್ತು ಮುಂಬರುವ ದೀಪಾವಳಿ ಹಬ್ಬದ ಪ್ರಯುಕ್ತ ಹೊಸ ಕಾರುಗಳನ್ನು ಖರೀದಿಸುವ ಎಲ್ಲ ಗ್ರಾಹಕರಿಗೆ ಅತ್ಯಾಕರ್ಷಕ ಕೊಡುಗೆಗಳನ್ನು ಪ್ರಕಟಿಸಿದೆ.
Last Updated 7 ಅಕ್ಟೋಬರ್ 2021, 11:03 IST
ಹಬ್ಬದ ಸಂಭ್ರಮಕ್ಕೆ ಹೋಂಡಾ ಕಾರ್‌ಗಳ ಮೇಲೆ ಅತ್ಯಾಕರ್ಷಕ ಕೊಡುಗೆ

ಹಬ್ಬದ ಸಂಭ್ರಮಕ್ಕೆ ಹೋಂಡಾ ಕಾರ್ಸ್‌ನಿಂದ ಅತ್ಯಾಕರ್ಷಕ ಕೊಡುಗೆ

ಭಾರತದ ಪ್ರೀಮಿಯಂ ಕಾರುಗಳ ಪ್ರಮುಖ ತಯಾರಕರಾದ ಹೋಂಡಾ ಕಾರ್ಸ್ ಇಂಡಿಯಾ ಲಿಮಿಟೆಡ್ (ಎಚ್‌ಸಿಐಎಲ್) ಏಪ್ರಿಲ್ ತಿಂಗಳು ದೇಶದ ವಿವಿಧ ಭಾಗಗಳಲ್ಲಿ ಆಚರಿಸಲಾಗುವ ಬೈಸಾಖಿ, ಯುಗಾದಿ, ಗುಡಿ ಪಾಡ್ವಾ,ಬಿಹು ಮತ್ತು ಪೊಯಿಲಾ ಬೈಸಾಖ್ ಆಚರಿಸುವ ಈ ಮಂಗಳಕರ ಸಂದರ್ಭದಲ್ಲಿ ಹೊಸ ಕಾರುಗಳನ್ನು ಖರೀದಿಸಲು ಯೋಜಿಸಿರುವ ಎಲ್ಲ ಗ್ರಾಹಕರಿಗೆ ಅತ್ಯಾಕರ್ಷಕ ಕೊಡುಗೆಗಳನ್ನು ಪ್ರಕಟಿಸಿದೆ.
Last Updated 14 ಏಪ್ರಿಲ್ 2021, 13:04 IST
ಹಬ್ಬದ ಸಂಭ್ರಮಕ್ಕೆ ಹೋಂಡಾ ಕಾರ್ಸ್‌ನಿಂದ ಅತ್ಯಾಕರ್ಷಕ ಕೊಡುಗೆ

ನೂತನ ಹೋಂಡಾ ಸಿಟಿ 12ಕ್ಕೂ ಹೆಚ್ಚು ರಾಷ್ಟ್ರಗಳಿಗೆ ರಫ್ತು

ಹೋಂಡಾ ಸಿಟಿ ಕಾರನ್ನು ಅಗಸ್ಟ್ 2020 ರಿಂದ ದಕ್ಷಿಣ ಆಫ್ರಿಕಾಕ್ಕೆ ಮತ್ತು ನೆರೆಯ ನೇಪಾಳ ಮತ್ತು ಭೂತಾನ್‌ಗೆ ಅಕ್ಟೋಬರ್ 2020ರಿಂದ ರಫ್ತು ಮಾಡುತ್ತಿದೆ.
Last Updated 2 ಫೆಬ್ರುವರಿ 2021, 15:23 IST
ನೂತನ ಹೋಂಡಾ ಸಿಟಿ 12ಕ್ಕೂ ಹೆಚ್ಚು ರಾಷ್ಟ್ರಗಳಿಗೆ ರಫ್ತು

ಮಧ್ಯಮ ಗಾತ್ರದ ಸೆಡಾನ್ ಮಾರಾಟದಲ್ಲಿ ಪ್ರಥಮ ಸ್ಥಾನದಲ್ಲಿ ಹೋಂಡಾ ಸಿಟಿ

ಹೋಂಡಾ ಕಾರ್ಸ್ ಇಂಡಿಯಾದ ಅತ್ಯಂತ ಯಶಸ್ವಿ ಬ್ರಾಂಡ್ 'ಹೋಂಡಾ ಸಿಟಿ'. ಜನವರಿಯಿಂದ ಡಿಸೆಂಬರ್ 2020 ಅವಧಿಯಲ್ಲಿ ಒಟ್ಟು 21,826 ಕಾರುಗಳನ್ನು ಮಾರಾಟ ಮಾಡುವುದರೊಂದಿಗೆ ಮಿಡ್-ಸೈಜ್ ಸೆಡಾನ್ ವರ್ಗದಲ್ಲಿ 'CY 2020'ರಲ್ಲಿ ಅತಿ ಹೆಚ್ಚು ಮಾರಾಟಗಳಲ್ಲಿ ಪ್ರಪ್ರಥಮ ಸ್ಥಾನದಲ್ಲಿದೆ.
Last Updated 16 ಜನವರಿ 2021, 13:49 IST
ಮಧ್ಯಮ ಗಾತ್ರದ ಸೆಡಾನ್  ಮಾರಾಟದಲ್ಲಿ ಪ್ರಥಮ ಸ್ಥಾನದಲ್ಲಿ ಹೋಂಡಾ ಸಿಟಿ

ಮಾರುಕಟ್ಟೆಗೆ ಹೊಸ ಹೋಂಡಾ ಸಿಟಿ

ಹೋಂಡಾ ಕಂಪನಿಯು ದೇಶದ ಮಾರುಕಟ್ಟೆಗೆ ಮಧ್ಯಮ ಗಾತ್ರದ ಸೆಡಾನ್‌ ಹೋಂಡಾ ಸಿಟಿಯ ಹೊಸ ಅವತರಣಿಕೆಯನ್ನು ಬುಧವಾರ ಬಿಡುಗಡೆ ಮಾಡಿದೆ.
Last Updated 15 ಜುಲೈ 2020, 11:18 IST
ಮಾರುಕಟ್ಟೆಗೆ ಹೊಸ ಹೋಂಡಾ ಸಿಟಿ

ಆಲ್‌ನ್ಯೂ ಹೋಂಡಾ ಪ್ರಿ-ಲಾಂಚ್ ಬುಕ್ಕಿಂಗ್: ಏನಿದೆ ವೈಶಿಷ್ಟ್ಯ?

ದೇಶದ ಪ್ರಮುಖ ವಾಹನ ತಯಾರಿಕಾ ಕಂಪೆನಿ ಹೀರೊ ಕಾರ್ಸ್‌ ಇಂಡಿಯಾ ಲಿಮಿಟೆಡ್‌ (ಎಚ್‌ಸಿಐಎಲ್‌) ತನ್ನ ನೂತನ ಕಾರು ಮಾರಾಟಕ್ಕಾಗಿ ಪ್ರಿ–ಲಾಂಚ್ಬುಕಿಂಗ್‌ ಆರಂಭಿಸಿದೆ.
Last Updated 29 ಜೂನ್ 2020, 11:48 IST
ಆಲ್‌ನ್ಯೂ ಹೋಂಡಾ ಪ್ರಿ-ಲಾಂಚ್ ಬುಕ್ಕಿಂಗ್:  ಏನಿದೆ ವೈಶಿಷ್ಟ್ಯ?
ADVERTISEMENT

ಹೋಂಡಾ ಸಿಟಿ ಮುಂಗಡ ಬುಕಿಂಗ್‌ ಆರಂಭ

ಹೋಂಡಾ ಕಾರ್ಸ್‌ ಇಂಡಿಯಾ ಕಂಪನಿಯು ಜುಲೈನಲ್ಲಿ ಬಿಡುಗಡೆ ಮಾಡಲಿರುವ ಹೊಸ ಹೋಂಡಾ ಸಿಟಿಯ ಮುಂಗಡ ಬುಕಿಂಗ್‌ಗೆ ಚಾಲನೆ ನೀಡಿದೆ.
Last Updated 25 ಜೂನ್ 2020, 13:07 IST
ಹೋಂಡಾ ಸಿಟಿ ಮುಂಗಡ ಬುಕಿಂಗ್‌ ಆರಂಭ

5ನೇ ಪೀಳಿಗೆಯ ಹೋಂಡಾ ಸಿಟಿ ಕಾರು ತಯಾರಿಕೆ ಆರಂಭ: ಜುಲೈನಲ್ಲಿ ರಸ್ತೆಗೆ

5ನೇ ಪೀಳಿಗೆಯ ಹೋಂಡಾ ಸಿಟಿ ಮಾದರಿಯ ತಯಾರಿಕೆ ಆರಂಭವಾಗಿದ್ದು, ಜುಲೈನಲ್ಲಿ ಬಿಡುಗಡೆ ಮಾಡುವುದಾಗಿ ಹೋಂಡಾ ಕಾರ್ಸ್‌ ಇಂಡಿಯಾ ತಿಳಿಸಿದೆ.
Last Updated 23 ಜೂನ್ 2020, 12:15 IST
5ನೇ ಪೀಳಿಗೆಯ ಹೋಂಡಾ ಸಿಟಿ ಕಾರು ತಯಾರಿಕೆ ಆರಂಭ: ಜುಲೈನಲ್ಲಿ ರಸ್ತೆಗೆ

ಹೊಸ ಹೊಂಡಾ ಸಿಟಿ

ಹೋಂಡಾ ಕಾರ್ಸ್‌ ಇಂಡಿಯಾ ಕಂಪನಿಯು ಮಧ್ಯಮ ಗಾತ್ರದ ಸೆಡಾನ್‌ ಸಿಟಿಯ ಹೊಸ ಅವತರಣಿಕೆಯನ್ನು ಬಿಡುಗಡೆ ಮಾಡಿದೆ. ದೆಹಲಿಯಲ್ಲಿ ಎಕ್ಸ್‌ಷೋರೂಂ ಬೆಲೆ ₹ 12.75 ಇದೆ.
Last Updated 10 ಜನವರಿ 2019, 20:15 IST
ಹೊಸ ಹೊಂಡಾ ಸಿಟಿ
ADVERTISEMENT
ADVERTISEMENT
ADVERTISEMENT