ಗುರುವಾರ, 4 ಡಿಸೆಂಬರ್ 2025
×
ADVERTISEMENT

horror movies

ADVERTISEMENT

Horror Thriller Movie: ‘ಇನಿಯನ ಆತ್ಮ’ದ ಹಿಂದೆ ಹೊಸಬರು

Horror Thriller: ನರೇಶ್ ಸಿದ್ದಘಟ್ಟ ನಿರ್ದೇಶನದ ‘ಇನಿಯನ ಆತ್ಮ’ ಚಿತ್ರದ ಟ್ರೇಲರ್ ಹಾಗೂ ಹಾಡುಗಳು ಬಿಡುಗಡೆಯಾಗಿವೆ. ಕರ್ಮ, ಹಾಸ್ಯ ಹಾಗೂ ಭಯಾನಕ ಅಂಶಗಳನ್ನು ಒಳಗೊಂಡ ಈ ಚಿತ್ರವನ್ನು ಬಿ.ಕಲಾವತಿ ನಿರ್ಮಾಣ ಮಾಡಿದ್ದಾರೆ.
Last Updated 11 ನವೆಂಬರ್ 2025, 23:30 IST
Horror Thriller Movie: ‘ಇನಿಯನ ಆತ್ಮ’ದ ಹಿಂದೆ ಹೊಸಬರು

ಸದ್ದು ಮಾಡುತ್ತಿದೆ ಒಡಿಯಾ ಭಾಷೆಯ ‘ಬೌ ಬುಟ್ಟು ಭೂತಾ’ ಹಾರರ್ ಥ್ರಿಲ್ಲರ್ ಸಿನಿಮಾ

ಐಎಂಡಿಬಿಯಲ್ಲಿ ಈ ಚಿತ್ರಕ್ಕೆ 8.5 ರೇಟಿಂಗ್ ಸಹ ಇದೆ
Last Updated 26 ಜೂನ್ 2025, 13:34 IST
ಸದ್ದು ಮಾಡುತ್ತಿದೆ ಒಡಿಯಾ ಭಾಷೆಯ ‘ಬೌ ಬುಟ್ಟು ಭೂತಾ’ ಹಾರರ್ ಥ್ರಿಲ್ಲರ್ ಸಿನಿಮಾ

ಸೆಟ್ಟೇರಿತು ‘ಒಂದು ಸುಂದರ ದೆವ್ವದ ಕಥೆ’

Kannada Cinema: ಸಾಹಸ ನಿರ್ದೇಶಕ ಕೌರವ್ ವೆಂಕಟೇಶ್ ನಾಯಕರಾಗಲಿರುವ ಹಾರರ್ ಚಿತ್ರ ‘ಒಂದು ಸುಂದರ ದೆವ್ವದ ಕಥೆ’ ಸೆಟ್ಟೇರಿತು, ಕಪಿಲ್ ನಿರ್ದೇಶನದ ಹತ್ತನೇ ಸಿನಿಮಾ
Last Updated 20 ಜೂನ್ 2025, 0:30 IST
ಸೆಟ್ಟೇರಿತು ‘ಒಂದು ಸುಂದರ ದೆವ್ವದ ಕಥೆ’

ಸ್ತ್ರೀ 3: ಕೆಲಸ ನಡೆಯುತ್ತಿದೆ ಎಂದು ಸುಳಿವು ಕೊಟ್ಟ ನಟಿ ಶ್ರದ್ಧಾ ಕಪೂರ್

ಬಾಲಿವುಡ್ ಚಿತ್ರ ಸ್ತ್ರೀ–2ರ ಅಭೂತಪೂರ್ವ ಯಶಸ್ಸು ಹಾಗೂ ಚಿತ್ರದ ಅಂತ್ಯದಲ್ಲಿ ಉಳಿಸಿರುವ ಕುತೂಹಲಕ್ಕೆ ತೆರೆ ಎಳೆದಿರುವ ನಟಿ ಶ್ರದ್ಧಾ ಕಪೂರ್, 3ನೇ ಭಾಗದ ಕೆಲಸ ನಡೆಯುತ್ತಿದೆ ಎಂದಿದ್ದಾರೆ.
Last Updated 19 ಅಕ್ಟೋಬರ್ 2024, 10:17 IST
ಸ್ತ್ರೀ 3: ಕೆಲಸ ನಡೆಯುತ್ತಿದೆ ಎಂದು ಸುಳಿವು ಕೊಟ್ಟ ನಟಿ ಶ್ರದ್ಧಾ ಕಪೂರ್

80ರ ದಶಕದ ಹಾರರ್ ಸಿನಿಮಾಗಳ ಖ್ಯಾತಿಯ ಛಾಯಾಗ್ರಾಹಕ ಗಂಗು ರಾಮ್‌ಸಿ ನಿಧನ

ಸಾಹಸ ಸಿಂಹ ವಿಷ್ಣುವರ್ಧನ್ ಅವರ ಜೊತೆಯೂ ಕನ್ನಡದಲ್ಲಿ ಕೆಲಸ ಮಾಡಿದ್ದ ಗಂಗು ರಾಮ್‌ಸಿ: ಖ್ಯಾತ ‘ರಾಮ್‌ಸಿ ಬ್ರದರ್ಸ್‌’ ಕುಟುಂಬದ ಸದಸ್ಯರಾಗಿದ್ದರು.
Last Updated 7 ಏಪ್ರಿಲ್ 2024, 11:21 IST
80ರ ದಶಕದ ಹಾರರ್ ಸಿನಿಮಾಗಳ ಖ್ಯಾತಿಯ ಛಾಯಾಗ್ರಾಹಕ ಗಂಗು ರಾಮ್‌ಸಿ ನಿಧನ

ಈ 13 ಅತ್ಯಂತ ಭಯಾನಕ ಸಿನಿಮಾಗಳನ್ನು ನೋಡಿದವರಿಗೆ ಸಿಗುತ್ತೆ ಭಾರಿ ಬಹುಮಾನ!

ಹಾರರ್ ಸಿನಿಮಾ ಪ್ರಿಯರಿಗೆ ಇಲ್ಲೊಂದು ಶುಭ ಸುದ್ದಿ ಇದೆ. ಒಬ್ಬರೇ ಕುಳಿತುಕೊಂಡು ಹಾಲಿವುಡ್‌ನ ಅತ್ಯಂತ ಭಯಾನಕ 13 ಚಿತ್ರಗಳನ್ನು ಹತ್ತು ದಿನದಲ್ಲಿ ನೋಡಿದರೆ ಅಂತವರಿಗೆ 1300 ಯುಎಸ್‌ ಡಾಲರ್ (95ಸಾವಿರ ರೂಪಾಯಿ) ಬಹುಮಾನ ನೀಡುವುದಾಗಿ ಫೈನಾನ್ಸ್‌ ಬುಜ್ ಕಂಪನಿ ಘೋಷಿಸಿದೆ. ಫೈನಾನ್ಸ್‌ ಬುಜ್‌ನ ಈ ನಿರ್ಧಾರಕ್ಕೆ ಕಾರಣ ಏನೆಂದರೆ, ಹಾರರ್ ಸಿನಿಮಾಗಳನ್ನು ನೋಡುವಾಗ ನೋಡುಗನ ಹೃದಯ ಬಡಿತದ ಮಟ್ಟ ಯಾವ ರೀತಿ ಇರುತ್ತದೆ ಹಾಗೂ ಹೇಗಿರುತ್ತದೆ ಎಂಬುದನ್ನು ಪತ್ತೆ ಹಚ್ಚಬೇಕಿದೆಯಂತೆ.
Last Updated 14 ಸೆಪ್ಟೆಂಬರ್ 2021, 12:03 IST
ಈ 13 ಅತ್ಯಂತ ಭಯಾನಕ ಸಿನಿಮಾಗಳನ್ನು ನೋಡಿದವರಿಗೆ ಸಿಗುತ್ತೆ ಭಾರಿ ಬಹುಮಾನ!

ಪೂಜಾರಿಯ ದೈವ ಶಕ್ತಿ - ದುಷ್ಟ ಶಕ್ತಿ ಜಟಾಪಟಿ

ಕಣ್ಣಂಚಲಿ (2011) ಚಿತ್ರಕ್ಕೆ ಮೊದಲ ಬಾರಿಗೆ ಆ್ಯಕ್ಷನ್‌ ಕಟ್‌ ಹೇಳಿದ್ದ ರವಿ ಪೂಜಾರಿ ಒಂಬತ್ತು ವರ್ಷಗಳ ನಂತರ ತಮ್ಮದೇ ಚಿತ್ರ ನಿರ್ಮಾಣ ಸಂಸ್ಥೆ ತೆರೆದು ಸ್ನೇಹಿತರೊಡಗೂಡಿ ಚಿತ್ರ ನಿರ್ಮಾಣಕ್ಕೂ ಇಳಿದಿದ್ದಾರೆ.
Last Updated 9 ಜೂನ್ 2020, 19:30 IST
ಪೂಜಾರಿಯ ದೈವ ಶಕ್ತಿ - ದುಷ್ಟ ಶಕ್ತಿ ಜಟಾಪಟಿ
ADVERTISEMENT

ನವರಾತ್ರಿಯ ಹಾರರ್‌

ಪದ್ಮಾವತಿ ಧಾರಾವಾಹಿಯ ತ್ರಿವಿಕ್ರಮ್ ಈ ಚಿತ್ರದ ಮೂಲಕ ನಾಯಕನಾಗಿ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದ್ದಾರೆ. ನಾಯಕಿಯಾಗಿರುವ ಹೃದಯ ಆವಂತಿಗೆ ಇದು ಮೂರನೇ ಚಿತ್ರ. ಶಿವಮಂಜು, ಕಾರ್ತಿಕ್ ಹಾಸ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
Last Updated 26 ಸೆಪ್ಟೆಂಬರ್ 2019, 19:30 IST
ನವರಾತ್ರಿಯ ಹಾರರ್‌

‘ಹಾರರ್‌’ ಸಿನಿಮಾಕ್ಕೆ ವೈಚಾರಿಕ ಚೌಕಟ್ಟು

‘12:12’ ಸಿನಿಮಾದಲ್ಲಿ 12ಗಂಟೆ 12ನಿಮಿಷಕ್ಕೆ ನಡೆಯುವ ಒಂದು ಸನ್ನಿವೇಶವನ್ನು ಕಟ್ಟಿಕೊಡಲಾಗಿದೆ. ಲೇಖಕರ ಮನೆಗೆ ನುಗ್ಗುವ ಕೆಲವರು, ಅವರನ್ನು ಹತ್ಯೆ ಮಾಡಿ, ಪುಸ್ತಕಗಳನ್ನು ನಾಶ ಮಾಡುತ್ತಾರೆ.
Last Updated 1 ಸೆಪ್ಟೆಂಬರ್ 2019, 19:30 IST
‘ಹಾರರ್‌’ ಸಿನಿಮಾಕ್ಕೆ ವೈಚಾರಿಕ ಚೌಕಟ್ಟು

ಮುಂದಿನ ವಾರ ‘ಕಾಂಚನ 3’ ತೆರೆಗೆ

ತೆಲುಗಿನ ‘ಕಾಂಚನ 3’ ಚಿತ್ರ ಮುಂದಿನ ಶುಕ್ರವಾರ ತೆರೆಗೆ ಬರಲಿದೆ. ತಮ್ಮ ಕಲ್ಪನಾ ಲಹರಿಗಳನ್ನು ಕ್ಯಾಮೆರಾ ಕಣ್ಣಿನ ಮೂಲಕ ವಾಸ್ತವಕ್ಕೆ ತರುವಲ್ಲಿ ಎತ್ತಿದ ಕೈ ಎನಿಸಿಕೊಂಡಿರುವ ನಿರ್ದೇಶಕ ರಾಘವ ಲಾರೆನ್ಸ್‌ ಅವರ ನಿರ್ದೇಶನದ ಚಿತ್ರವಿದು.
Last Updated 14 ಏಪ್ರಿಲ್ 2019, 19:30 IST
ಮುಂದಿನ ವಾರ ‘ಕಾಂಚನ 3’ ತೆರೆಗೆ
ADVERTISEMENT
ADVERTISEMENT
ADVERTISEMENT