ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

hostels

ADVERTISEMENT

ಉನ್ನತ ಶಿಕ್ಷಣ ಇಲಾಖೆಯ 200 ವಿದ್ಯಾರ್ಥಿ ನಿಲಯ ಶೀಘ್ರ ಹಸ್ತಾಂತರ: ಸಚಿವ ಸುಧಾಕರ್

ನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿರುವ 200 ವಿದ್ಯಾರ್ಥಿ ನಿಲಯಗಳನ್ನು ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸುಪರ್ದಿಗೆ ಒಪ್ಪಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಹೇಳಿದ್ದಾರೆ.
Last Updated 7 ಸೆಪ್ಟೆಂಬರ್ 2023, 19:39 IST
ಉನ್ನತ ಶಿಕ್ಷಣ ಇಲಾಖೆಯ 200 ವಿದ್ಯಾರ್ಥಿ ನಿಲಯ ಶೀಘ್ರ ಹಸ್ತಾಂತರ: ಸಚಿವ ಸುಧಾಕರ್

ಬಿಟ್ಟಿರಲಾರೆ... ಜೊತೆಗಿರಿಸಲಾರೆ

ಶಿಕ್ಷಣ, ಹಾಸ್ಟೆಲ್‌ ಅಂತ ಮನೆಯಿಂದ ದೂರವಿರುವ ಮಕ್ಕಳ ದುಗುಡ ಒಂದು ಕಡೆಯಾದರೆ, ಅವರನ್ನು ಬಿಟ್ಟು ಮನೆಯಲ್ಲಿರುವ ಪೋಷಕರ ತಲ್ಲಣಗಳು ಬೇರೆಯದೇ ಆಗಿರುತ್ತವೆ. ಪರಸ್ಪರ ಪ್ರೀತಿ, ವಿಶ್ವಾಸ, ನಂಬುಗೆ ಇವೇ ಈ ಎರಡು ಕವಲುಗಳನ್ನು ಬೆಸೆಯುವ ಬೆಸುಗೆ. ಇದರ ಸುತ್ತ ಹೆಣೆದಿರುವ ಒಳನೋಟವೊಂದು ಇಲ್ಲಿದೆ.
Last Updated 14 ಏಪ್ರಿಲ್ 2023, 19:30 IST
ಬಿಟ್ಟಿರಲಾರೆ... ಜೊತೆಗಿರಿಸಲಾರೆ

ಮಾಲೂರು| ತಾಲ್ಲೂಕುವಾರು ಹಾಸ್ಟೆಲ್‌ ನಿರ್ಮಾಣ

ಮಾಲೂರು ತಾಲ್ಲೂಕು ಯಾದವ ಸಂಘದ ಸರ್ವ ಸದಸ್ಯರ ಸಭೆಯಲ್ಲಿ ನಿರ್ಧಾರ
Last Updated 12 ಮಾರ್ಚ್ 2023, 5:41 IST
ಮಾಲೂರು| ತಾಲ್ಲೂಕುವಾರು ಹಾಸ್ಟೆಲ್‌ ನಿರ್ಮಾಣ

ವಿಜಯಪುರ: ಹಾಸ್ಟೆಲ್‌ ವಿದ್ಯಾರ್ಥಿಗಳಿಗಾಗಿ ‘ಮಿಷನ್‌ ವಿದ್ಯಾಪುರ’

ವಿಜಯಪುರ ಜಿಲ್ಲಾ ಪಂಚಾಯ್ತಿ ಸಿಇಒ ರಾಹುಲ್‌ ಶಿಂಧೆ ಪರಿಕಲ್ಪನೆ
Last Updated 28 ಜುಲೈ 2022, 19:30 IST
ವಿಜಯಪುರ: ಹಾಸ್ಟೆಲ್‌ ವಿದ್ಯಾರ್ಥಿಗಳಿಗಾಗಿ ‘ಮಿಷನ್‌ ವಿದ್ಯಾಪುರ’

ಸಂಗತ| ಮಕ್ಕಳ ಸಂದೇಶಕ್ಕೆ ಸ್ಪಂದಿಸಿ

ವಸತಿಶಾಲೆಯಲ್ಲಿ ಕಲಿಯಲು ಸುತರಾಂ ಇಚ್ಛಿಸದ ಮಕ್ಕಳನ್ನು ಅವರ ತೀವ್ರ ವಿರೋಧದ ನಡುವೆಯೂ ಅಲ್ಲಿಗೆ ದಾಖಲಿಸುವುದು ಸಮಂಜಸವಾಗದು
Last Updated 20 ಜೂನ್ 2022, 19:45 IST
ಸಂಗತ| ಮಕ್ಕಳ ಸಂದೇಶಕ್ಕೆ ಸ್ಪಂದಿಸಿ

ಮೆಟ್ರಿಕ್‌ ನಂತರದ ಬಾಲಕ, ಬಾಲಕಿಯರ ವಿದ್ಯಾರ್ಥಿನಿಲಯಕ್ಕೆ ಬಾಡಿಗೆ ಕಟ್ಟಡ ಹುಡುಕಾಟ

ಕಿರಿದಾದ ಕೊಠಡಿಗಳು, ಮಂದ ಬೆಳಕು, ಒಂದೇ ಕೊಠಡಿಯಲ್ಲಿ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಮಂಚದ ವ್ಯವಸ್ಥೆ ಇಲ್ಲದೆ ನೆಲದ ಮೇಲೆ ಮಲಗುವ ಮಕ್ಕಳು... ಇವಿಷ್ಟು ಕಂಡು ಬಂದಿದ್ದು ಧಾರವಾಡದ ಸಪ್ತಾಪುರದ ಮೆಟ್ರಿಕ್‌ ನಂತರದ ಬಾಲಕರ ವಿದ್ಯಾರ್ಥಿ ನಿಲಯದ ಬಾಡಿಗೆ ಕಟ್ಟಡದಲ್ಲಿ.
Last Updated 3 ಡಿಸೆಂಬರ್ 2021, 6:17 IST
ಮೆಟ್ರಿಕ್‌ ನಂತರದ ಬಾಲಕ, ಬಾಲಕಿಯರ ವಿದ್ಯಾರ್ಥಿನಿಲಯಕ್ಕೆ ಬಾಡಿಗೆ ಕಟ್ಟಡ ಹುಡುಕಾಟ

ಹಾಸ್ಟೆಲ್‌ಗಳಿಗೆ ಆಹಾರ ಸಾಮಗ್ರಿ ಪೂರೈಕೆ ಲೋಪ: ‘ಇಬ್ಬರ ಅಮಾನತು: ಎಸಿಬಿ ತನಿಖೆ'

’ಪ್ರಜಾವಾಣಿ’ ವರದಿ ಫಲಶ್ರುತಿ
Last Updated 2 ಡಿಸೆಂಬರ್ 2021, 21:49 IST
ಹಾಸ್ಟೆಲ್‌ಗಳಿಗೆ ಆಹಾರ ಸಾಮಗ್ರಿ ಪೂರೈಕೆ ಲೋಪ: ‘ಇಬ್ಬರ ಅಮಾನತು: ಎಸಿಬಿ ತನಿಖೆ'
ADVERTISEMENT

ಪ್ರಜಾವಾಣಿ ಫಲಶ್ರುತಿ | ಆಹಾರ ಪೂರೈಕೆ ಟೆಂಡರ್‌ ಅವ್ಯವಹಾರ; ಎಸಿಬಿ ತನಿಖೆಗೆ ಆದೇಶ

ವಿಶೇಷ ವರದಿ ಹಿನ್ನೆಲೆಯಲ್ಲಿ ಕ್ರಮ: ಸಚಿವ ಕೋಟ ಶ್ರೀನಿವಾಸ ಪೂಜಾರಿ
Last Updated 2 ಡಿಸೆಂಬರ್ 2021, 11:34 IST
ಪ್ರಜಾವಾಣಿ ಫಲಶ್ರುತಿ | ಆಹಾರ ಪೂರೈಕೆ ಟೆಂಡರ್‌ ಅವ್ಯವಹಾರ; ಎಸಿಬಿ ತನಿಖೆಗೆ ಆದೇಶ

ಹಿಂದುಳಿದವರ ಹಾಸ್ಟೆಲ್ ಟೆಂಡರ್ ಜಾಲ: ಏಲಕ್ಕಿಗೆ ಕೇವಲ ₹ 20!

ಕಿಲೋ ಏಲಕ್ಕಿಗೆ ₹ 20; ಗೋಡಂಬಿಗೆ ₹ 50!
Last Updated 2 ಡಿಸೆಂಬರ್ 2021, 2:41 IST
ಹಿಂದುಳಿದವರ ಹಾಸ್ಟೆಲ್ ಟೆಂಡರ್ ಜಾಲ: ಏಲಕ್ಕಿಗೆ ಕೇವಲ ₹ 20!

ಬೆಳಗಾವಿ: ಹಾಸ್ಟೆಲ್‌ಗಳಲ್ಲಿ ಕೋವಿಡ್ ಮಾರ್ಗಸೂಚಿ ಪಾಲನೆಗೆ ಸೂಚನೆ

‘ವಿದ್ಯಾರ್ಥಿಗಳು ಮತ್ತು ಶಿಕ್ಷಣ ಸಂಸ್ಥೆಗಳವರು ವಸತಿನಿಲಯಗಳಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಎಲ್ಲ ಶಿಕ್ಷಣ ಸಂಸ್ಥೆಗಳು ಮತ್ತು ಹಾಸ್ಟೆಲ್‌ಗಳಿಗೆ ಸೂಚನೆ ನೀಡಬೇಕು’ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಲ್.ಕೆ. ಅತೀಕ್ ತಿಳಿಸಿದರು.
Last Updated 27 ನವೆಂಬರ್ 2021, 15:38 IST
fallback
ADVERTISEMENT
ADVERTISEMENT
ADVERTISEMENT