ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Hubli-Dharwad Central Assembly Constituency

ADVERTISEMENT

ಹುಬ್ಬಳ್ಳಿ– ಧಾರವಾಡ ಸೆಂಟ್ರಲ್‌ ಕ್ಷೇತ್ರ: ಶೆಟ್ಟರ್‌ ಕೈಹಿಡಿಯದ ‘ಲಿಂಗಾಯತರ ಸ್ವಾಭಿಮಾನ’

ಹುಬ್ಬಳ್ಳಿ–ಧಾರವಾಡ ಸೆಂಟ್ರಲ್‌ ಕ್ಷೇತ್ರ ಬಿಜೆಪಿಯ ಗಟ್ಟಿ ನೆಲೆ ಎನ್ನುವುದು ಮತ್ತೊಮ್ಮೆ ಸಾಬೀತಾಯಿತು. ಕ್ಷೇತ್ರವನ್ನು 30 ವರ್ಷಗಳಿಂದ ಗಟ್ಟಿಗೊಳಿಸಿದ್ದ ಜಗದೀಶ ಶೆಟ್ಟರ್‌ ಅವರೇ ಛಿದ್ರಗೊಳಿಸಲು ಪ್ರಯತ್ನಿಸಿದರಾದರೂ ಕೈಗೂಡಲಿಲ್ಲ.
Last Updated 13 ಮೇ 2023, 19:32 IST
ಹುಬ್ಬಳ್ಳಿ– ಧಾರವಾಡ ಸೆಂಟ್ರಲ್‌ ಕ್ಷೇತ್ರ: ಶೆಟ್ಟರ್‌ ಕೈಹಿಡಿಯದ ‘ಲಿಂಗಾಯತರ ಸ್ವಾಭಿಮಾನ’

ಜನರ ತೀರ್ಮಾನ ಗೌರವಿಸುತ್ತೇನೆ: ಚುನಾವಣೆ ಸೋಲಿನ ಬಳಿಕ ಜಗದೀಶ ಶೆಟ್ಟರ್ ಪ್ರತಿಕ್ರಿಯೆ

ಜನರ‌ ತೀರ್ಮಾನವನ್ನು ಗೌರವಿಸುತ್ತೇನೆ. ನನ್ನನ್ನು ಸೋಲಿಸಬೇಕೆಂದು ಹಲವರು ಹಟ ತೊಟ್ಟಿದ್ದರು. ಅವರ ಆಸೆ ಈಡೇರಿದೆ. ಅವರು ನನ್ನನ್ನು ಸೋಲಿಸುವ ಜತೆಗೆ ರಾಜ್ಯದಲ್ಲಿ ಬಿಜೆಪಿಯನ್ನು ಸೋಲಿಸಿದ್ದಾರೆ ಎಂದು ಜಗದೀಶ ಶೆಟ್ಟರ್ ಹೇಳಿದರು.
Last Updated 13 ಮೇ 2023, 10:33 IST
ಜನರ ತೀರ್ಮಾನ ಗೌರವಿಸುತ್ತೇನೆ: ಚುನಾವಣೆ ಸೋಲಿನ ಬಳಿಕ ಜಗದೀಶ ಶೆಟ್ಟರ್ ಪ್ರತಿಕ್ರಿಯೆ

ಕರ್ನಾಟಕದ ಹುಬ್ಬಳ್ಳಿ– ಧಾರವಾಡ ಸೆಂಟ್ರಲ್‌ ವಿಧಾನಸಭಾ ಕ್ಷೇತ್ರದ ವಿವರ

ಕರ್ನಾಟಕದ ಹುಬ್ಬಳ್ಳಿ– ಧಾರವಾಡ ಸೆಂಟ್ರಲ್‌ ವಿಧಾನಸಭಾ ಕ್ಷೇತ್ರದ ವಿವರ
Last Updated 11 ಮೇ 2023, 14:30 IST
ಕರ್ನಾಟಕದ ಹುಬ್ಬಳ್ಳಿ– ಧಾರವಾಡ ಸೆಂಟ್ರಲ್‌ ವಿಧಾನಸಭಾ ಕ್ಷೇತ್ರದ ವಿವರ

ಪಕ್ಷ ಮುಖ್ಯ ಅನ್ನುವವರು ಮೋದಿ‌ ಹೆಸರೇಳದೆ ಚುನಾವಣೆ ಮಾಡಲಿ: ಬಿಜೆಪಿಗೆ ಶೆಟ್ಟರ್ ಸವಾಲು

‘ನಮಗೆ ಪಕ್ಷ ಮುಖ್ಯವೇ ಹೊರತು ವ್ಯಕ್ತಿಯಲ್ಲ ಎನ್ನುವ ಬಿಜೆಪಿಯವರು, ಪ್ರಧಾನಿ ನರೇಂದ್ರ ಮೋದಿ ಅವರನ್ನು ನೆಚ್ಚಿಕೊಳ್ಳದೆ ರಾಜ್ಯದಲ್ಲಿ ಚುನಾವಣೆ ಮಾಡಲಿ’ ಎಂದು ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಗದೀಶ ಶೆಟ್ಟರ್ ಸವಾಲು ಹಾಕಿದರು.
Last Updated 8 ಮೇ 2023, 12:41 IST
ಪಕ್ಷ ಮುಖ್ಯ ಅನ್ನುವವರು ಮೋದಿ‌ ಹೆಸರೇಳದೆ ಚುನಾವಣೆ ಮಾಡಲಿ: ಬಿಜೆಪಿಗೆ ಶೆಟ್ಟರ್ ಸವಾಲು

ಹುಬ್ಬಳ್ಳಿ: ಬಿಜೆಪಿ ಅಭ್ಯರ್ಥಿ ಮಹೇಶ ಟೆಂಗಿನಕಾಯಿ ಪರ ನಟ ಸುದೀಪ್ ಪ್ರಚಾರ

ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮಹೇಶ ಟೆಂಗಿನಕಾಯಿ ಪರವಾಗಿ ಚಿತ್ರನಟ ಸುದೀಪ್ ಶುಕ್ರವಾರ ಪ್ರಚಾರ ನಡೆಸಿದರು.
Last Updated 28 ಏಪ್ರಿಲ್ 2023, 6:14 IST
ಹುಬ್ಬಳ್ಳಿ: ಬಿಜೆಪಿ ಅಭ್ಯರ್ಥಿ ಮಹೇಶ ಟೆಂಗಿನಕಾಯಿ ಪರ ನಟ ಸುದೀಪ್ ಪ್ರಚಾರ

ವಿಧಾನಸಭೆ ಚುನಾವಣೆ: ಜಗದೀಶ ಶೆಟ್ಟರ್‌ ಸೋಲಿಸಲು ಯಡಿಯೂರಪ್ಪ ಕರೆ

ಕ್ಯೂಬಿಕ್ಸ್‌ ಹೋಟೆಲ್‌ನಲ್ಲಿ ನಡೆದ ವೀರಶೈವ ಲಿಂಗಾಯತರ ಸಭೆ
Last Updated 26 ಏಪ್ರಿಲ್ 2023, 6:26 IST
ವಿಧಾನಸಭೆ ಚುನಾವಣೆ: ಜಗದೀಶ ಶೆಟ್ಟರ್‌ ಸೋಲಿಸಲು ಯಡಿಯೂರಪ್ಪ ಕರೆ

ಮಾತಿನೇಟು: ಜಗದೀಶ್ ಶೆಟ್ಟರ್

ಹುಬ್ಬಳ್ಳಿ–ಧಾರವಾಡ ಸೆಂಟ್ರಲ್ ಕ್ಷೇತ್ರದ ಜನರ ಪ್ರೀತಿ-ವಿಶ್ವಾಸ ಹಾಗೂ ಕಾಂಗ್ರೆಸ್ ಪಕ್ಷದ ಶಕ್ತಿ ನನ್ನೊಂದಿಗೆ ಇರುವವರೆಗೆ ಯಾರಿಂದಲೂ, ಏನೂ ಮಾಡಲಾಗದು.
Last Updated 23 ಏಪ್ರಿಲ್ 2023, 21:06 IST
ಮಾತಿನೇಟು: ಜಗದೀಶ್ ಶೆಟ್ಟರ್
ADVERTISEMENT

ಹುಬ್ಬಳ್ಳಿ: ನೃಪತುಂಗ ಬೆಟ್ಟದಲ್ಲಿ ಮಹೇಶ ಟೆಂಗಿನಕಾಯಿ ಪ್ರಚಾರ

ಹುಬ್ಬಳ್ಳಿದ ನೃಪತುಂಗ ಬೆಟ್ಟದಲ್ಲಿ ಭಾನುವಾರ ಬೆಳಿಗ್ಗೆ ಬಿಜೆಪಿ ಅಭ್ಯರ್ಥಿ ಮಹೇಶ ಟೆಂಗಿನಕಾಯಿ ಪ್ರಚಾರ ನಡೆಸಿದರು.
Last Updated 23 ಏಪ್ರಿಲ್ 2023, 5:06 IST
ಹುಬ್ಬಳ್ಳಿ: ನೃಪತುಂಗ ಬೆಟ್ಟದಲ್ಲಿ ಮಹೇಶ ಟೆಂಗಿನಕಾಯಿ ಪ್ರಚಾರ

ಈ ಚುನಾವಣೆ ಸ್ವಾಭಿಮಾನದ ಅಗ್ನಿ ಪರೀಕ್ಷೆ: ವಕೀಲರ ಭೇಟಿ, ಮತಯಾಚಿಸಿದ ಶೆಟ್ಟರ್

ಈ ಬಾರಿಯ ಚುನಾವಣೆಯಲ್ಲಿ ನಾನು ಸ್ವಾಭಿಮಾನಕ್ಕಾಗಿ ಸ್ಪರ್ಧೆ ಮಾಡಿದ್ದೇನೆಯೇ ಹೊರತು, ಯಾವುದೇ ಅಧಿಕಾರಕ್ಕಾಗಿ ಅಲ್ಲ. ಈ ಅಗ್ನಿ ಪರೀಕ್ಷೆಯನ್ನು ಗೆಲ್ಲಲು ನೀವೆಲ್ಲರೂ ನನ್ನನ್ನು ಬೆಂಬಲಿಸಬೇಕು ಎಂದು‌ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಗದೀಶ ಶೆಟ್ಟರ್ ಮನವಿ ಮಾಡಿದರು.
Last Updated 21 ಏಪ್ರಿಲ್ 2023, 14:15 IST
ಈ ಚುನಾವಣೆ ಸ್ವಾಭಿಮಾನದ ಅಗ್ನಿ ಪರೀಕ್ಷೆ: ವಕೀಲರ ಭೇಟಿ, ಮತಯಾಚಿಸಿದ ಶೆಟ್ಟರ್

ವಿಧಾನಸಭೆ ಚುನಾವಣೆ | ಜಗದೀಶ ಶೆಟ್ಟರ್‌ V/S ಬಿಜೆಪಿ: ವ್ಯಕ್ತಿಯೋ? ಪಕ್ಷವೋ?

Last Updated 19 ಏಪ್ರಿಲ್ 2023, 4:27 IST
fallback
ADVERTISEMENT
ADVERTISEMENT
ADVERTISEMENT