ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

Illegal Activities

ADVERTISEMENT

ಅನೈತಿಕ ಚಟುವಟಿಕೆಗಳ ತಾಣವಾಗಿರುವ ಗುರುಭವನ; ಇತ್ತ ತಿರುಗಿ ನೋಡುವುದೇ ಜಿಲ್ಲಾಡಳಿತ?

ಕೊಳಚೆ ಹೊಂಡದಂತಿರುವ ಜಿಲ್ಲಾ ಕೇಂದ್ರದ ಶಿಕ್ಷಕರ ಸದನ,
Last Updated 17 ಜೂನ್ 2024, 7:37 IST
ಅನೈತಿಕ ಚಟುವಟಿಕೆಗಳ ತಾಣವಾಗಿರುವ ಗುರುಭವನ; ಇತ್ತ ತಿರುಗಿ ನೋಡುವುದೇ ಜಿಲ್ಲಾಡಳಿತ?

ಅಕ್ರಮ ಚಟುವಟಿಕೆಗಳ ಜಾಲ: ಮಹಾರಾಷ್ಟ್ರದಲ್ಲಿ ಒಬ್ಬನ ಬಂಧನ

ಯುವಕರನ್ನು ಹನಿಟ್ರ್ಯಾಪಿಂಗ್‌, ಆನ್‌ಲೈನ್‌ನಲ್ಲಿ ಅಕ್ರಮ ಚಟುವಟಿಕೆ, ಕ್ರೆಡಿಟ್‌ ಕಾರ್ಡ್‌ ವಂಚನೆ ಕೃತ್ಯಕ್ಕೆ ದೂಡುವ ಅಂತರರಾಷ್ಟ್ರೀಯ ಮಾನವ ಕಳ್ಳ ಸಾಗಾಣಿಕೆ ಜಾಲ ನಡೆಸುತ್ತಿರುವ ಪ್ರಮುಖ ಆರೋಪಿ ಸುದರ್ಶನ್‌ ದಾರಡೆ ಅವರನ್ನು ಎನ್‌ಐಎ ಬುಧವಾರ ಮಹಾರಾಷ್ಟ್ರದ ನಾಸಿಕ್‌ನಲ್ಲಿ ಬಂಧಿಸಿದೆ.
Last Updated 14 ಜೂನ್ 2024, 14:14 IST
ಅಕ್ರಮ ಚಟುವಟಿಕೆಗಳ ಜಾಲ: ಮಹಾರಾಷ್ಟ್ರದಲ್ಲಿ ಒಬ್ಬನ ಬಂಧನ

ಆಲಮೇಲ | ಯುಕೆಪಿ ವಸಾಹತು: ಅಕ್ರಮ ಚಟುವಟಿಕೆಗಳ ತಾಣ

ಸಿಂದಗಿ ರಸ್ತೆಯಲ್ಲಿ ಹಾಗೂ ಇಂಡಿ ರಸ್ತೆಯಲ್ಲಿ ಯುಕೆಪಿ(ಕೃಷ್ಣಾ ಮೇಲ್ದಂಡೆ ಯೋಜನೆ)ಗೆ ಸೇರಿದ ಎರಡು ವಸಾಹತುಗಳಿಗೆ ಸೇರಿದ ನೂರಾರು ಕಟ್ಟಡಗಳು ಈಗ ಪಾಳುಬಿದ್ದುಅನೈತಿಕ ಚಟುವಟಿಕೆಗಳ ತಾಣವಾಗಿ ಬಳಕೆಯಾಗುತ್ತಿದೆ.
Last Updated 27 ಮೇ 2024, 4:55 IST
ಆಲಮೇಲ | ಯುಕೆಪಿ ವಸಾಹತು: ಅಕ್ರಮ ಚಟುವಟಿಕೆಗಳ ತಾಣ

ತೀರ್ಥಹಳ್ಳಿ: ಹಣಗೆರೆ ಸುತ್ತ ಹೆಚ್ಚಿದ ಅನೈತಿಕ ಚಟುವಟಿಕೆ?

ಅಕ್ರಮ, ಅವ್ಯವಹಾರ ನಿರಂತರ; ಕಣ್ಮುಚ್ಚಿ ಕುಳಿತ ಆಡಳಿತ; ಸ್ಥಳೀಯರ ಆರೋಪ
Last Updated 8 ಏಪ್ರಿಲ್ 2024, 7:32 IST
ತೀರ್ಥಹಳ್ಳಿ: ಹಣಗೆರೆ ಸುತ್ತ ಹೆಚ್ಚಿದ ಅನೈತಿಕ ಚಟುವಟಿಕೆ?

ಪುಸ್ತಕ ವಿಮರ್ಶೆ: ಕಾನೂನು ವಿದ್ಯಾರ್ಥಿಗಳಿಗೆ ಉತ್ತಮ ಕೈಪಿಡಿ

ಶೃಂಗೇರಿಯ ವಕೀಲ ವಿ.ಆರ್.ನಟಶೇಖರ್‌ ಅವರು ರಚಿಸಿರುವ ‘ಜನಸಾಮಾನ್ಯರಿಗೆ ಕಾನೂನು ತಿಳುವಳಿಕೆ’ ಇತ್ತೀಚಿನ ದಿನಗಳಲ್ಲಿ ಪ್ರಕಟವಾಗಿರುವ ಕಾನೂನು ಪುಸ್ತಕಗಳ ಸಾಮಾನ್ಯ ತಿಳಿವಳಿಕೆಯ ಕಪಾಟಿಗೆ ಮತ್ತೊಂದು ಸೇರ್ಪಡೆ.
Last Updated 6 ಏಪ್ರಿಲ್ 2024, 23:30 IST
ಪುಸ್ತಕ ವಿಮರ್ಶೆ: ಕಾನೂನು ವಿದ್ಯಾರ್ಥಿಗಳಿಗೆ ಉತ್ತಮ ಕೈಪಿಡಿ

ಜಮ್ಮು | ಜೆಕೆಎಲ್‌ಎಫ್, ಜೆಕೆಪಿಎಲ್ ಸಂಘಟನೆಗೆ 5 ವರ್ಷ ನಿಷೇಧ: ಕೇಂದ್ರ

ಕಾನೂನುಬಾಹಿರ ಚಟುವಟಿಗೆಗಳಲ್ಲಿ ತೊಡಗಿಸಿಕೊಂಡಿರುವ ಆರೋಪದ ಮೇಲೆ ಶಂಕಿತ ಉಗ್ರ ಯಾಸಿನ್ ಮಲಿಕ್ ನೇತೃತ್ವದ ಜಮ್ಮು ಮತ್ತು ಕಾಶ್ಮೀರ ಲಿಬರೇಷನ್ ಫ್ರಂಟ್ (ಜೆಕೆಎಲ್‌ಎಫ್ ) ಸಂಘಟನೆಯನ್ನು ಇನ್ನೂ ಐದು ವರ್ಷಗಳ ಕಾಲ ನಿಷೇಧಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
Last Updated 16 ಮಾರ್ಚ್ 2024, 6:04 IST
ಜಮ್ಮು | ಜೆಕೆಎಲ್‌ಎಫ್, ಜೆಕೆಪಿಎಲ್ ಸಂಘಟನೆಗೆ 5 ವರ್ಷ ನಿಷೇಧ: ಕೇಂದ್ರ

ರೋಣ: ಅಕ್ರಮ ಚಟುವಟಿಕೆ ತಾಣವಾದ ಕಾಲೇಜು ಕಟ್ಟಡ

ರೋಣ ನಗರದ ಮುದೇನಗುಡಿ ರಸ್ತೆಯಲ್ಲಿ ₹10 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಪಾಲಿಟೆಕ್ನಿಕ್ ಕಾಲೇಜು ಕಟ್ಟಡ ಅಕ್ರಮ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದ್ದು, ಕಟ್ಟಡದೊಳಗೆ ಮದ್ಯದ ಬಾಟಲಿಗಳ ರಾಶಿರಾಶಿ ಬಿದ್ದಿವೆ.
Last Updated 14 ಜನವರಿ 2024, 8:11 IST
ರೋಣ: ಅಕ್ರಮ ಚಟುವಟಿಕೆ ತಾಣವಾದ ಕಾಲೇಜು ಕಟ್ಟಡ
ADVERTISEMENT

ಅಕ್ರಮ ದಂದೆಗಳ ಕೇಂದ್ರವಾಗುತ್ತಿದೆಯೇ ಗಜೇಂದ್ರಗಡ? ಮಟ್ಕಾ, ಬೆಟ್ಟಿಂಗ್‌ ದಂದೆ ಜೋರು

ಗಜೇಂದ್ರಗಡ ಪಟ್ಟಣವೂ ಸೇರಿದಂತೆ ತಾಲ್ಲೂಕಿನ ಹಲವು ಹಳ್ಳಿಗಳಲ್ಲಿ ಜೂಜಾಟ, ಕ್ರಿಕೆಟ್‌ ಬೆಟ್ಟಿಂಗ್‌, ಕೋಳಿ ಜಗಳದಂತಹ ಅಕ್ರಮ ಆಟಗಳು ಗರಿಗೆದರಿಕೊಂಡಿದ್ದು, ಬಹುತೇಕ ಯುವಜನರು ಇವುಗಳಿಗೆ ದಾಸರಾಗಿದ್ದಾರೆ.
Last Updated 9 ನವೆಂಬರ್ 2023, 4:53 IST
ಅಕ್ರಮ ದಂದೆಗಳ ಕೇಂದ್ರವಾಗುತ್ತಿದೆಯೇ ಗಜೇಂದ್ರಗಡ? ಮಟ್ಕಾ, ಬೆಟ್ಟಿಂಗ್‌ ದಂದೆ ಜೋರು

ಕನಕಗಿರಿ | ಕುಡುಕರ ತಾಣವಾದ ಖಾಲಿ ನಿವೇಶನಗಳು!

ಕುಡಿದು ಬಾಟಲಿ ಬಿಸಾಕುವವರ ಕಾಟ, ನಿವೇಶನಗಳ ಮಾಲಿಕರಿಗೆ ಸಂಕಟ
Last Updated 25 ಮೇ 2023, 20:29 IST
ಕನಕಗಿರಿ | ಕುಡುಕರ ತಾಣವಾದ ಖಾಲಿ ನಿವೇಶನಗಳು!

ಅಕ್ರಮ ಮರಳುಗಾರಿಕೆ ತಡೆಗಟ್ಟಲು ಆಗ್ರಹ

ದೇವರಹಿಪ್ಪರಗಿ ತಾಲ್ಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆಯನ್ನು ತಡೆಗಟ್ಟುವಂತೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಯಡಹಳ್ಳಿ ಅವರ ನೇತೃತ್ವದಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
Last Updated 24 ಮೇ 2023, 15:55 IST
ಅಕ್ರಮ ಮರಳುಗಾರಿಕೆ ತಡೆಗಟ್ಟಲು ಆಗ್ರಹ
ADVERTISEMENT
ADVERTISEMENT
ADVERTISEMENT