ಗುರುವಾರ, 3 ಜುಲೈ 2025
×
ADVERTISEMENT

Ind vs SA

ADVERTISEMENT

19 ವರ್ಷದೊಳಗಿನವರ ಮಹಿಳಾ ಟಿ20: ಫೈನಲ್‌ನಲ್ಲಿ ಭಾರತ–ದಕ್ಷಿಣ ಆಫ್ರಿಕಾ ಹಣಾಹಣಿ

ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು 19 ವರ್ಷದೊಳಗಿನವರ ಮಹಿಳಾ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ.
Last Updated 31 ಜನವರಿ 2025, 11:31 IST
19 ವರ್ಷದೊಳಗಿನವರ ಮಹಿಳಾ ಟಿ20: ಫೈನಲ್‌ನಲ್ಲಿ ಭಾರತ–ದಕ್ಷಿಣ ಆಫ್ರಿಕಾ ಹಣಾಹಣಿ

ದಕ್ಷಿಣ ಆಫ್ರಿಕಾದಲ್ಲಿ ಸರಣಿ ಜಯ ವಿಶೇಷ ಸಾಧನೆ: ವಿವಿಎಸ್ ಲಕ್ಷ್ಮಣ್ ಸಂತಸ

ಸಂಜು, ವರ್ಮಾ ಆಟಕ್ಕೆ ಮೆಚ್ಚುಗೆ
Last Updated 16 ನವೆಂಬರ್ 2024, 15:55 IST
ದಕ್ಷಿಣ ಆಫ್ರಿಕಾದಲ್ಲಿ ಸರಣಿ ಜಯ ವಿಶೇಷ ಸಾಧನೆ: ವಿವಿಎಸ್ ಲಕ್ಷ್ಮಣ್ ಸಂತಸ

ಸಂಜು–ತಿಲಕ್ ಆರ್ಭಟಕ್ಕೆ ಹರಿಣಗಳು ಹೈರಾಣ: ದಾಖಲೆಗಳ ಮೇಲೆ ದಾಖಲೆ ಬರೆದ ಭಾರತ

ಸಿಡಿಲುಮರಿಗಳಂತೆ ಅಬ್ಬರಿಸಿದ ಸಂಜು ಸ್ಯಾಮ್ಸನ್ ಮತ್ತು ತಿಲಕ್ ವರ್ಮಾ ಅವರ ಬ್ಯಾಟಿಂಗ್‌ಗೆ ಆತಿಥೇಯ ದಕ್ಷಿಣ ಆಫ್ರಿಕಾದ ಆಟಗಾರರು ಹೈರಾಣದರು.
Last Updated 16 ನವೆಂಬರ್ 2024, 2:25 IST
ಸಂಜು–ತಿಲಕ್ ಆರ್ಭಟಕ್ಕೆ ಹರಿಣಗಳು ಹೈರಾಣ: ದಾಖಲೆಗಳ ಮೇಲೆ ದಾಖಲೆ ಬರೆದ ಭಾರತ

IND vs SA 4th T20I | ಸೂರ್ಯಕುಮಾರ್ ಯಾದವ್ ಬಳಗಕ್ಕೆ ಸರಣಿ ಜಯ

ಸಂಜು, ತಿಲಕ್ ಅಬ್ಬರಕ್ಕೆ ಒಲಿದ ಜಯ; ಅರ್ಷದೀಪ್‌ ಸಿಂಗ್‌ಗೆ 3 ವಿಕೆಟ್
Last Updated 15 ನವೆಂಬರ್ 2024, 19:16 IST
IND vs SA 4th T20I | ಸೂರ್ಯಕುಮಾರ್ ಯಾದವ್ ಬಳಗಕ್ಕೆ ಸರಣಿ ಜಯ

IND vs SA 4th T20: ತಿಲಕ್, ಸಂಜು ಸಿಡಿಲಬ್ಬರಕ್ಕೆ ಬೆಚ್ಚಿಬಿದ್ದ ದ.ಆಫ್ರಿಕಾ

ವಾಂಡರರ್ಸ್‌ನಲ್ಲಿ ಬೃಹತ್ ಮೊತ್ತ ಪೇರಿಸಿದ ಭಾರತ
Last Updated 15 ನವೆಂಬರ್ 2024, 17:41 IST
IND vs SA 4th T20: ತಿಲಕ್, ಸಂಜು ಸಿಡಿಲಬ್ಬರಕ್ಕೆ ಬೆಚ್ಚಿಬಿದ್ದ ದ.ಆಫ್ರಿಕಾ

ಮೊದಲ ಎಸೆತದಲ್ಲೇ ಸಿಕ್ಸರ್: ಸೂರ್ಯಕುಮಾರ್ ದಾಖಲೆ ಸರಿಗಟ್ಟಿದ ರಮಣದೀಪ್ ಸಿಂಗ್

ಆಲ್‌ರೌಂಡರ್‌ ರಮಣದೀಪ್ ಸಿಂಗ್‌ ಅವರು ಅಂತರರಾಷ್ಟ್ರೀಯ ಚುಟುಕು ಕ್ರಿಕೆಟ್‌ನಲ್ಲಿ ತಾವೆದುರಿಸಿದ ಮೊದಲ ಎಸೆತವನ್ನೇ ಸಿಕ್ಸರ್‌ಗೆ ಅಟ್ಟುವ ಮೂಲಕ ಭಾರತ ಟಿ20 ತಂಡದ ನಾಯಕ ಸೂರ್ಯಕುಮಾರ್‌ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.
Last Updated 14 ನವೆಂಬರ್ 2024, 9:47 IST
ಮೊದಲ ಎಸೆತದಲ್ಲೇ ಸಿಕ್ಸರ್: ಸೂರ್ಯಕುಮಾರ್ ದಾಖಲೆ ಸರಿಗಟ್ಟಿದ ರಮಣದೀಪ್ ಸಿಂಗ್

IND vs SA 3ನೇ ಟಿ20: ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ 11 ರನ್‌ಗಳ ಜಯ

ಬುಧವಾರ ರಾತ್ರಿ ಕೊನೆಯ ಓವರ್‌ನವರೆಗೂ ಕುತೂಹಲ ಕೆರಳಿಸಿದ್ದ ಪಂದ್ಯದಲ್ಲಿ ಭಾರತ ತಂಡವು ಅಮೋಘ ಜಯ ಸಾಧಿಸಿತು.
Last Updated 13 ನವೆಂಬರ್ 2024, 20:18 IST
IND vs SA 3ನೇ ಟಿ20: ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ 11 ರನ್‌ಗಳ ಜಯ
ADVERTISEMENT

IND vs SA 3ನೇ ಟಿ20: ತಿಲಕ್ ಚೊಚ್ಚಲ ಶತಕ; ಹರಿಣಗಳ ಗೆಲುವಿಗೆ 220 ರನ್‌ಗಳ ಗುರಿ

4 ಪಂದ್ಯಗಳ ಸರಣಿಯಲ್ಲಿ ಉಭಯ ತಂಡಗಳು ತಲಾ ಒಂದೊಂದು ಪಂದ್ಯ ಗೆದ್ದು, ಸಮಬಲ ಸಾಧಿಸಿದೆ. ಈ ಪಂದ್ಯ ಗೆದ್ದು ಸರಣಿಯಲ್ಲಿ ಮೇಲುಗೈ ಸಾಧಿಸುವ ತವಕದಲ್ಲಿ ಎರಡೂ ತಂಡಗಳಿವೆ.
Last Updated 13 ನವೆಂಬರ್ 2024, 16:55 IST
IND vs SA 3ನೇ ಟಿ20: ತಿಲಕ್ ಚೊಚ್ಚಲ ಶತಕ; ಹರಿಣಗಳ ಗೆಲುವಿಗೆ 220 ರನ್‌ಗಳ ಗುರಿ

IND vs SA 3ನೇ ಟಿ20: ಭಾರತಕ್ಕೆ ಅಗ್ರ ಬ್ಯಾಟರ್‌ಗಳ ವೈಫಲ್ಯದ ಚಿಂತೆ

ಸೆಂಚುರಿಯನ್‌ನಲ್ಲಿ ಮೂರನೇ ಟಿ20 ಪಂದ್ಯ ಇಂದು
Last Updated 12 ನವೆಂಬರ್ 2024, 14:12 IST
IND vs SA 3ನೇ ಟಿ20: ಭಾರತಕ್ಕೆ ಅಗ್ರ ಬ್ಯಾಟರ್‌ಗಳ ವೈಫಲ್ಯದ ಚಿಂತೆ

IND vs SA T20: ಬ್ಯಾಟಿಂಗ್ ವೈಫಲ್ಯ; ದ.ಆಫ್ರಿಕಾಗೆ 125 ರನ್ ಗುರಿ ನೀಡಿದ ಭಾರತ

ಆತಿಥೇಯ ದಕ್ಷಿಣ ಆಫ್ರಿಕಾ ಬೌಲಿಂಗ್‌ ದಾಳಿ ಎದುರು ದಿಟ್ಟ ಆಟವಾಡುವಲ್ಲಿ ವಿಫಲವಾದ ಭಾರತ, ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 124 ರನ್‌ ಗಳಿಸಿದೆ.
Last Updated 10 ನವೆಂಬರ್ 2024, 14:06 IST
IND vs SA T20: ಬ್ಯಾಟಿಂಗ್ ವೈಫಲ್ಯ; ದ.ಆಫ್ರಿಕಾಗೆ 125 ರನ್ ಗುರಿ ನೀಡಿದ ಭಾರತ
ADVERTISEMENT
ADVERTISEMENT
ADVERTISEMENT