ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

India and England Test Cricket

ADVERTISEMENT

IND vs ENG: ಗೆಲುವಿನ ಸನಿಹದಲ್ಲಿ ಭಾರತ; ಅಶ್ವಿನ್‌ಗೆ 5 ವಿಕೆಟ್‌

ಹಿಮಾಲಯದ ಮಡಿಲಿನಲ್ಲಿ ನಡೆಯುತ್ತಿರುವ ಇಂಗ್ಲೆಂಡ್‌ ವಿರುದ್ಧದ ಐದನೇ ಟೆಸ್ಟ್ ಪಂದ್ಯದಲ್ಲಿ ರವಿಚಂದ್ರನ್‌ ಅಶ್ವಿನ್‌ 5 ವಿಕೆಟ್‌ ಪಡೆದಿದ್ದಾರೆ.
Last Updated 9 ಮಾರ್ಚ್ 2024, 7:33 IST
IND vs ENG: ಗೆಲುವಿನ ಸನಿಹದಲ್ಲಿ ಭಾರತ; ಅಶ್ವಿನ್‌ಗೆ 5 ವಿಕೆಟ್‌

IND vs ENG: 700 ವಿಕೆಟ್‌ ಪಡೆದ ವಿಶ್ವದ ಮೊದಲ ವೇಗಿ ಜೇಮ್ಸ್ ಆ್ಯಂಡರ್ಸನ್

IND vs ENG: ಇಂಗ್ಲೆಂಡ್‌ನ ವೇಗದ ಬೌಲರ್ ಜೇಮ್ಸ್ ಆ‌್ಯಂಡರ್‌ಸನ್ ಟೆಸ್ಟ್ ಕ್ರಿಕೆಟ್‌ನಲ್ಲಿ 700 ವಿಕೆಟ್‌ಗಳನ್ನು ಪಡೆಯುವ ಮೂಲಕ ವಿಶ್ವದಾಖಲೆ ಬರೆದಿದ್ದಾರೆ.
Last Updated 9 ಮಾರ್ಚ್ 2024, 6:28 IST
IND vs ENG: 700 ವಿಕೆಟ್‌ ಪಡೆದ ವಿಶ್ವದ ಮೊದಲ ವೇಗಿ ಜೇಮ್ಸ್ ಆ್ಯಂಡರ್ಸನ್

IND vs ENG Test: ರೋಹಿತ್‌ ಶರ್ಮಾ, ಶುಭಮನ್ ಗಿಲ್‌ ಶತಕ; ಭಾರತಕ್ಕೆ ಮುನ್ನಡೆ

ಇಂಗ್ಲೆಂಡ್‌ ಬೌಲರ್‌ಗಳನ್ನು ವಿಶ್ವಾಸದಿಂದ ಎದುರಿಸಿದ ರೋಹಿತ್‌ ಶರ್ಮಾ ಮತ್ತು ಶುಭಮನ್ ಗಿಲ್‌ ಶತಕ ಸಿಡಿಸಿದರು.
Last Updated 8 ಮಾರ್ಚ್ 2024, 6:50 IST
IND vs ENG Test: ರೋಹಿತ್‌ ಶರ್ಮಾ, ಶುಭಮನ್ ಗಿಲ್‌ ಶತಕ; ಭಾರತಕ್ಕೆ ಮುನ್ನಡೆ

IND vs ENG Test: ಪದಾರ್ಪಣೆ ಮಾಡಿದ ಪಡಿಕ್ಕಲ್‌

ಎಡಗೈ ಬ್ಯಾಟರ್‌ ದೇವದತ್ತ ಪಡಿಕ್ಕಲ್‌ ಅವರು ಭಾರತ ಟೆಸ್ಟ್‌ ತಂಡಕ್ಕೆ ಗುರುವಾರ ಪದಾರ್ಪಣೆ ಮಾಡಿದರು. ನೂರನೇ ಟೆಸ್ಟ್‌ ಮೈಲಿಗಲ್ಲು ತಲುಪಿದ ಆರ್‌.ಅಶ್ವಿನ್ ಅವರು ಕರ್ನಾಟಕದ ಆಟಗಾರನಿಗೆ ‘ಟೆಸ್ಟ್‌ ಕ್ಯಾಪ್‌’ ನೀಡಿದರು. ಅವರು ಟೆಸ್ಟ್‌ಗೆ ಕಾಲಿಟ್ಟ ಭಾರತದ 314ನೇ ಹಾಗೂ ಕರ್ನಾಟಕದ 25ನೇ ಕ್ರಿಕೆಟಿಗ.
Last Updated 7 ಮಾರ್ಚ್ 2024, 23:30 IST
IND vs ENG Test: ಪದಾರ್ಪಣೆ ಮಾಡಿದ ಪಡಿಕ್ಕಲ್‌

IND vs ENG: ಟಾಸ್‌ ಗೆದ್ದ ಇಂಗ್ಲೆಂಡ್‌ ಬ್ಯಾಟಿಂಗ್‌ ಆಯ್ಕೆ– ಪಡಿಕ್ಕಲ್ ಪದಾರ್ಪಣೆ

IND vs ENG Test ಭಾರತ ಹಾಗೂ ಇಂಗ್ಲೆಂಡ್‌ ನಡುವೆ ಗುರುವಾರ ಇಲ್ಲಿ ಆರಂಭವಾಗಿರುವ ಟೆಸ್ಟ್‌ ಸರಣಿಯ ಐದನೇ ಹಾಗೂ ಕೊನೆಯ ಪಂದ್ಯದಲ್ಲಿ ಟಾಸ್‌ ಗೆದ್ದ ಇಂಗ್ಲೆಂಡ್‌ ಬ್ಯಾಟಿಂಗ್‌ ಆಯ್ದುಕೊಂಡಿದೆ.
Last Updated 7 ಮಾರ್ಚ್ 2024, 4:07 IST
IND vs ENG: ಟಾಸ್‌ ಗೆದ್ದ ಇಂಗ್ಲೆಂಡ್‌ ಬ್ಯಾಟಿಂಗ್‌ ಆಯ್ಕೆ– ಪಡಿಕ್ಕಲ್ ಪದಾರ್ಪಣೆ

ಇಂಗ್ಲೆಂಡ್ ವಿರುದ್ಧ 5ನೇ ಟೆಸ್ಟ್‌ಗೆ ಭಾರತ ತಂಡ ಪ್ರಕಟ: ತಂಡಕ್ಕೆ ಮರಳಿದ ಬೂಮ್ರಾ

ಇಂಗ್ಲೆಂಡ್‌ ವಿರುದ್ಧದ 5ನೇ ಟೆಸ್ಟ್‌ ಪಂದ್ಯಕ್ಕೆ 16 ಆಟಗಾರರ ಭಾರತ ತಂಡವನ್ನು ಪ್ರಕಟಿಸಲಾಗಿದೆ. ವೇಗದ ಬೌಲರ್‌ ಜಸ್‌ಪ್ರೀತ್ ಬೂಮ್ರಾ ತಂಡಕ್ಕೆ ಮರಳಿದ್ದಾರೆ.
Last Updated 29 ಫೆಬ್ರುವರಿ 2024, 11:20 IST
ಇಂಗ್ಲೆಂಡ್ ವಿರುದ್ಧ 5ನೇ ಟೆಸ್ಟ್‌ಗೆ ಭಾರತ ತಂಡ ಪ್ರಕಟ: ತಂಡಕ್ಕೆ ಮರಳಿದ ಬೂಮ್ರಾ

IND vs ENG: ಇಂಗ್ಲೆಂಡ್‌ 145ಕ್ಕೆ ಆಲೌಟ್; ಭಾರತಕ್ಕೆ 152 ರನ್‌ಗಳ ಗೆಲುವಿನ ಗುರಿ

ಭಾರತ ಮತ್ತು ಇಂಗ್ಲೆಂಡ್‌ ನಡುವಿನ ನಾಲ್ಕನೇ ಟೆಸ್ಟ್‌ ಅಂತಿಮ ಘಟಕ್ಕೆ ಬಂದಿದ್ದು ಭಾರತ ಈ ಟೆಸ್ಟ್‌ ಪಂದ್ಯವನ್ನು ಗೆಲ್ಲಬೇಕಾದರೆ ಇನ್ನು 2 ದಿನಗಳಲ್ಲಿ 152 ರನ್‌ ಪೇರಿಸಬೇಕಿದೆ.
Last Updated 25 ಫೆಬ್ರುವರಿ 2024, 11:08 IST
IND vs ENG: ಇಂಗ್ಲೆಂಡ್‌ 145ಕ್ಕೆ ಆಲೌಟ್; ಭಾರತಕ್ಕೆ 152 ರನ್‌ಗಳ ಗೆಲುವಿನ ಗುರಿ
ADVERTISEMENT

IND vs ENG: ಭಾರತ ತಂಡದಲ್ಲಿ ಸ್ಥಾನ ಪಡೆದ ಸರ್ಫರಾಜ್ ಖಾನ್; ಭಾವುಕರಾದ ತಂದೆ ತಾಯಿ

ದೇಶಿಯ ಆಟದಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಸರ್ಫರಾಜ್‌ ಖಾನ್‌ ಇಂದು ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ ಸರಣಿಯ 3ನೇ ಪಂದ್ಯದ ಮೂಲಕ ಭಾರತ ಟೆಸ್ಟ್‌ ತಂಡಕ್ಕೆ ಪಾದರ್ಪಣೆ ಮಾಡಿದರು
Last Updated 15 ಫೆಬ್ರುವರಿ 2024, 9:00 IST
IND vs ENG: ಭಾರತ ತಂಡದಲ್ಲಿ ಸ್ಥಾನ ಪಡೆದ ಸರ್ಫರಾಜ್ ಖಾನ್; ಭಾವುಕರಾದ ತಂದೆ ತಾಯಿ
err

IND vs ENG: ಇಂಗ್ಲೆಂಡ್ ವಿರುದ್ಧ 2ನೇ ಟೆಸ್ಟ್‌ಗೆ ರಾಹುಲ್, ಜಡೇಜ ಅಲಭ್ಯ

ಇಂಗ್ಲೆಂಡ್ ಕೈಲಿ ಮೊದಲ ಕ್ರಿಕೆಟ್ ಟೆಸ್ಟ್‌ ಪಂದ್ಯದಲ್ಲಿ ಆಘಾತಕಾರಿ ಸೋಲನುಭವಿಸಿದ ಭಾರತ ತಂಡ, ಎರಡನೇ ಟೆಸ್ಟ್‌ ಆರಂಭಕ್ಕೆ ಮೊದಲೇ ದೊಡ್ಡ ಹೊಡೆತ ಕಂಡಿದೆ.
Last Updated 29 ಜನವರಿ 2024, 14:12 IST
IND vs ENG: ಇಂಗ್ಲೆಂಡ್ ವಿರುದ್ಧ 2ನೇ ಟೆಸ್ಟ್‌ಗೆ ರಾಹುಲ್, ಜಡೇಜ ಅಲಭ್ಯ

IND vs ENG Test: ಆತಿಥೇಯರ ತಂತ್ರಕ್ಕೆ ‘ಹಾರ್ಟ್ಲಿ‘ ತಿರುಮಂತ್ರ

ಹೈದರಾಬಾದ್: ಇಲ್ಲಿ ನಡೆಯುತ್ತಿರುವ ಭಾರತ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ 28ರನ್‌ಗಳ ಜಯ ಸಾಧಿಸಿತು.
Last Updated 28 ಜನವರಿ 2024, 12:40 IST
IND vs ENG Test: ಆತಿಥೇಯರ ತಂತ್ರಕ್ಕೆ ‘ಹಾರ್ಟ್ಲಿ‘ ತಿರುಮಂತ್ರ
ADVERTISEMENT
ADVERTISEMENT
ADVERTISEMENT