ಗುರುವಾರ, 3 ಜುಲೈ 2025
×
ADVERTISEMENT

India vs Newzeland

ADVERTISEMENT

ಅದ್ಭುತ ಫೀಲ್ಡಿಂಗ್: ಜಾಂಟಿ ರೋಡ್ಸ್ ಅವರಿಂದ 'ಶ್ರೇಷ್ಠ' ಎನಿಸಿಕೊಂಡ ಫಿಲಿಪ್ಸ್

Champions Trophy Cricket: ಕ್ರಿಕೆಟ್‌ನಲ್ಲಿ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ನಂತೆ ಕ್ಷೇತ್ರರಕ್ಷಣೆಯೂ ನಿರ್ಣಾಯಕವಾದದ್ದು. ಫೀಲ್ಡಿಂಗ್‌ ವೇಳೆ ಅತ್ಯುತ್ತಮ ನಿರ್ವಹಣೆ ತೋರುವ ತಂಡವು, ಎದುರಾಳಿಗಳ ಮೇಲೆ ಒತ್ತಡ ಸೃಷ್ಟಿಸಿ ಮೇಲುಗೈ ಸಾಧಿಸಿದ ಉದಾಹರಣೆಗಳು ಸಾಕಷ್ಟಿವೆ.
Last Updated 12 ಮಾರ್ಚ್ 2025, 3:10 IST
ಅದ್ಭುತ ಫೀಲ್ಡಿಂಗ್: ಜಾಂಟಿ ರೋಡ್ಸ್ ಅವರಿಂದ 'ಶ್ರೇಷ್ಠ' ಎನಿಸಿಕೊಂಡ ಫಿಲಿಪ್ಸ್

Champions Trophy | ಹಿಂದಿನ ಸೋಲುಗಳಿಂದ ಪಾಠ ಕಲಿತಿದ್ದೇವೆ: ವಿರಾಟ್ ಕೊಹ್ಲಿ

ಐಸಿಸಿ ನಾಕೌಟ್‌ ಪಂದ್ಯಗಳಲ್ಲಿ ಎದುರಾದ ಸೋಲುಗಳಿಂದ ಪಾಠ ಕಲಿತಿದ್ದೇವೆ. ಅದರಿಂದಾಗಿಯೇ 12 ತಿಂಗಳ ಅವಧಿಯಲ್ಲಿ ಎರಡು ಪ್ರಮುಖ ಪ್ರಶಸ್ತಿಗಳನ್ನು ಗೆಲ್ಲಲು ಸಾಧ್ಯವಾಗಿದೆ ಎಂದು ಎಂದು ಸ್ಟಾರ್‌ ಕ್ರಿಕೆಟಿಗ ವಿರಾಟ್‌ ಕೊಹ್ಲಿ ಹೇಳಿದ್ದಾರೆ.
Last Updated 10 ಮಾರ್ಚ್ 2025, 8:33 IST
Champions Trophy | ಹಿಂದಿನ ಸೋಲುಗಳಿಂದ ಪಾಠ ಕಲಿತಿದ್ದೇವೆ: ವಿರಾಟ್ ಕೊಹ್ಲಿ

Champions Trophy | ಸಮಾರೋಪಕ್ಕೆ ಪಾಕ್‌ ಪ್ರತಿನಿಧಿಯ ಕಡೆಗಣನೆ: PCB ಸಿಡಿಮಿಡಿ

ಚಾಂಪಿಯನ್ಸ್‌ ಟ್ರೋಫಿ ಏಕದಿನ ಕ್ರಿಕೆಟ್‌ ಟೂರ್ನಿಯ ಪ್ರಶಸ್ತಿ ಪ್ರದಾನ ವೇದಿಕೆಗೆ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ (ಪಿಸಿಬಿ) ಅಧಿಕಾರಿಗೆ ಐಸಿಸಿ ಆಹ್ವಾನ ನೀಡಿಲ್ಲ ಎಂದು ಆತಿಥೇಯ ರಾಷ್ಟ್ರ (ಪಾಕಿಸ್ತಾನ) ಅಸಮಾಧಾನ ಹೊರಹಾಕಿದೆ.
Last Updated 10 ಮಾರ್ಚ್ 2025, 7:34 IST
Champions Trophy | ಸಮಾರೋಪಕ್ಕೆ ಪಾಕ್‌ ಪ್ರತಿನಿಧಿಯ ಕಡೆಗಣನೆ: PCB ಸಿಡಿಮಿಡಿ

Champions Trophy Final: IND vs NZ Highlights: 73 ಓವರ್‌ ಸ್ಪಿನ್ ದಾಳಿ!

ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಏಕದಿನ ಕ್ರಿಕೆಟ್‌ ಟೂರ್ನಿಯ ಫೈನಲ್‌ನಲ್ಲಿ ನ್ಯೂಜಿಲೆಂಡ್ ಎದುರು 4 ವಿಕೆಟ್‌ ಅಂತರದ ಜಯ ಸಾಧಿಸಿರುವ ಭಾರತ, ಮೂರನೇ ಬಾರಿಗೆ ಚಾಂಪಿಯನ್‌ ಪಟ್ಟಕ್ಕೇರಿದೆ.
Last Updated 10 ಮಾರ್ಚ್ 2025, 3:31 IST
Champions Trophy Final: IND vs NZ Highlights: 73 ಓವರ್‌ ಸ್ಪಿನ್ ದಾಳಿ!

Champions Trophy Final | IND vs NZ: ಭಾರತದ ಮುಡಿಗೆ ಚಾಂಪಿಯನ್ಸ್ ಟ್ರೋಫಿ

ಮರಳುಗಾಡಿನ ಅಂಗಳದಲ್ಲಿ ಭಾನುವಾರ ರಾತ್ರಿ ತ್ರಿವರ್ಣ ಧ್ವಜದ ಸಂಭ್ರಮ ಗಗನಮುಖಿಯಾಯಿತು. ರೋಹಿತ್ ಶರ್ಮಾ ನಾಯಕತ್ವದ ಭಾರತ ಕ್ರಿಕೆಟ್‌ ತಂಡಕ್ಕೆ 12 ವರ್ಷಗಳ ನಂತರ ಚಾಂಪಿಯನ್ಸ್‌ ಟ್ರೋಫಿ ಒಲಿಯಿತು.
Last Updated 9 ಮಾರ್ಚ್ 2025, 16:19 IST
Champions Trophy Final | IND vs NZ: ಭಾರತದ ಮುಡಿಗೆ ಚಾಂಪಿಯನ್ಸ್ ಟ್ರೋಫಿ

Champions Trophy Final: ಮತ್ತೆರಡು ದಾಖಲೆಗಳ ಮೇಲೆ ಕಣ್ಣಿಟ್ಟ ವಿರಾಟ್ ಕೊಹ್ಲಿ

ಭಾರತ ಕ್ರಿಕೆಟ್‌ ತಂಡದ 'ರನ್‌ ಮಷಿನ್‌' ಖ್ಯಾತಿಯ ಬ್ಯಾಟರ್‌ ವಿರಾಟ್‌ ಕೊಹ್ಲಿ, ಪಂದ್ಯದಿಂದ ಪಂದ್ಯಕ್ಕೆ ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಳ್ಳುತ್ತಾ ಸಾಗಿದ್ದಾರೆ.
Last Updated 8 ಮಾರ್ಚ್ 2025, 13:42 IST
Champions Trophy Final: ಮತ್ತೆರಡು ದಾಖಲೆಗಳ ಮೇಲೆ ಕಣ್ಣಿಟ್ಟ ವಿರಾಟ್ ಕೊಹ್ಲಿ

Champions Trophy Final: IND vs NZ; ಹಿಂದಿನ ಹೋರಾಟಗಳಲ್ಲಿ ಮೇಲುಗೈ ಯಾರದ್ದು?

ಚಾಂಪಿಯನ್ಸ್‌ ಟ್ರೋಫಿ ಏಕದಿನ ಕ್ರಿಕೆಟ್‌ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಭಾರತ ಹಾಗೂ ನ್ಯೂಜಿಲೆಂಡ್‌ ತಂಡಗಳು ಮುಖಾಮುಖಿಯಾಗಲಿವೆ.
Last Updated 8 ಮಾರ್ಚ್ 2025, 10:21 IST
Champions Trophy Final: IND vs NZ; ಹಿಂದಿನ ಹೋರಾಟಗಳಲ್ಲಿ ಮೇಲುಗೈ ಯಾರದ್ದು?
ADVERTISEMENT

Champions Trophy: ಪ್ರಮುಖ ವೇಗಿಗೆ ಗಾಯ; ಫೈನಲ್‌ಗೂ ಮುನ್ನ ಕಿವೀಸ್‌ಗೆ ಹಿನ್ನಡೆ

Champions Trophy ODI Cricket: ನ್ಯೂಜಿಲೆಂಡ್‌ ತಂಡದ ಪ್ರಮುಖ ವೇಗಿ ಮ್ಯಾಟ್‌ ಹೆನ್ರಿ ಅವರು ಗಾಯಗೊಂಡಿದ್ದು, ಚಾಂಪಿಯನ್ಸ್‌ ಟ್ರೋಫಿ ಏಕದಿನ ಕ್ರಿಕೆಟ್‌ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಕಣಕ್ಕಿಳಿಯುವುದು ಅನುಮಾನವಾಗಿದೆ.
Last Updated 7 ಮಾರ್ಚ್ 2025, 9:06 IST
Champions Trophy: ಪ್ರಮುಖ ವೇಗಿಗೆ ಗಾಯ; ಫೈನಲ್‌ಗೂ ಮುನ್ನ ಕಿವೀಸ್‌ಗೆ ಹಿನ್ನಡೆ

IND vs NZ 2nd Test: ವಾಷಿಂಗ್ಟನ್‌ ಸೂಪರ್ ಸೆವೆನ್, ಐದು ಕ್ಲೀನ್ ಬೌಲ್ಡ್!

ಕಿವೀಸ್‌ನ ಕಾನ್ವೆ, ರಚಿನ್ ಅರ್ಧಶತಕ
Last Updated 25 ಅಕ್ಟೋಬರ್ 2024, 0:30 IST
IND vs NZ 2nd Test: ವಾಷಿಂಗ್ಟನ್‌ ಸೂಪರ್ ಸೆವೆನ್, ಐದು ಕ್ಲೀನ್ ಬೌಲ್ಡ್!

IND vs NZ: ಭಾರತ 46ಕ್ಕೆ ಆಲೌಟ್; ನ್ಯೂಜಿಲೆಂಡ್‌ಗೆ ಇನಿಂಗ್ಸ್ ಮುನ್ನಡೆ

ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆತಿಥೇಯ ಭಾರತ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ಇನಿಂಗ್ಸ್ ಮುನ್ನಡೆ ಗಳಿಸಿದೆ.
Last Updated 17 ಅಕ್ಟೋಬರ್ 2024, 7:05 IST
IND vs NZ: ಭಾರತ 46ಕ್ಕೆ ಆಲೌಟ್; ನ್ಯೂಜಿಲೆಂಡ್‌ಗೆ ಇನಿಂಗ್ಸ್ ಮುನ್ನಡೆ
ADVERTISEMENT
ADVERTISEMENT
ADVERTISEMENT