ಬುಧವಾರ, 20 ಆಗಸ್ಟ್ 2025
×
ADVERTISEMENT

Indira Canteens

ADVERTISEMENT

ಹಟ್ಟಿ: ಸೋರುತ್ತಿದೆ ಇಂದಿರಾ ಕ್ಯಾಂಟಿನ್

 ಉದ್ಘಾಟನೆಯಾಗಿ 15 ದಿನದಲ್ಲೇ ಗೊಡೆಯಲ್ಲಿ ಬಿರುಕು 
Last Updated 15 ಜೂನ್ 2025, 6:22 IST
ಹಟ್ಟಿ: ಸೋರುತ್ತಿದೆ ಇಂದಿರಾ ಕ್ಯಾಂಟಿನ್

ಚಿತ್ರದುರ್ಗ: ಆಕರ್ಷಣೆ ಕಳೆದುಕೊಳ್ಳುತ್ತಿವೆ ಇಂದಿರಾ ಕ್ಯಾಂಟೀನ್‌

ಎರಡು ಕೇಂದ್ರಕ್ಕೆ ಒಂದೇ ಅಡುಗೆ ಮನೆ; ಇದ್ದೂ ಇಲ್ಲದಂತಾಗಿವೆ ಅತ್ಯಾಧುನಿಕ ಅಡುಗೆ ಪರಿಕರ; ಕಸದ ತೊಟ್ಟಿಯಾದ ಊಟದ ಸ್ಥಳ
Last Updated 2 ಡಿಸೆಂಬರ್ 2024, 6:58 IST
ಚಿತ್ರದುರ್ಗ: ಆಕರ್ಷಣೆ ಕಳೆದುಕೊಳ್ಳುತ್ತಿವೆ ಇಂದಿರಾ ಕ್ಯಾಂಟೀನ್‌

ಶಿವಮೊಗ್ಗ | ಇಂದಿರಾ ಕ್ಯಾಂಟೀನ್‌: ನಿರ್ವಹಣೆಯ ಹೊರೆ, ಸಿಬ್ಬಂದಿಗೆ ಸಿಗದ ವೇತನ

ಶಿವಮೊಗ್ಗ ಜಿಲ್ಲೆಯಲ್ಲಿ ಬಡವರು ಹಾಗೂ ಕೂಲಿ ಕಾರ್ಮಿಕರ ಹಸಿವು ನೀಗಿಸುತ್ತಿರುವ ಇಂದಿರಾ ಕ್ಯಾಂಟೀನ್‌ಗಳ ಸಿಬ್ಬಂದಿಗೆ ವೇತನ ನೀಡದಿರುವ ಕಾರಣಕ್ಕೆ ಕ್ಯಾಂಟೀನ್‌ಗಳು ಬಾಗಿಲು ಮುಚ್ಚುವ ಸ್ಥಿತಿ ತಲುಪಿವೆ.
Last Updated 26 ಫೆಬ್ರುವರಿ 2024, 5:34 IST
ಶಿವಮೊಗ್ಗ | ಇಂದಿರಾ ಕ್ಯಾಂಟೀನ್‌: ನಿರ್ವಹಣೆಯ ಹೊರೆ, ಸಿಬ್ಬಂದಿಗೆ ಸಿಗದ ವೇತನ

ರಾಜ್ಯದಾದ್ಯಂತ ಹೊಸದಾಗಿ 185 ಇಂದಿರಾ ಕ್ಯಾಂಟೀನ್ ಆರಂಭಕ್ಕೆ ಮುಂದಾದ ಸರ್ಕಾರ

ರಾಜ್ಯ ಸರ್ಕಾರ ರಾಜ್ಯದಾದ್ಯಂತ ಹೊಸದಾಗಿ 185 ಇಂದಿರಾ ಕ್ಯಾಂಟೀನ್‌ಗಳನ್ನು ಮುಂದಾಗಿದೆ. ಅದರಂತೆ, ರಾಮನಗರ ಜಿಲ್ಲೆಯ ಪಟ್ಟಣ ಪಂಚಾಯಿತಿ ಕೇಂದ್ರವಾದ ಹಾರೋಹಳ್ಳಿ ಮತ್ತು ಪುರಸಭೆ ಕೇಂದ್ರವಾದ ಬಿಡದಿಯಲ್ಲಿ ಹೊಸದಾಗಿ ಕ್ಯಾಂಟೀನ್‌ಗಳು ತಲೆ ಎತ್ತಲಿವೆ.
Last Updated 5 ಜನವರಿ 2024, 6:32 IST
ರಾಜ್ಯದಾದ್ಯಂತ ಹೊಸದಾಗಿ 185 ಇಂದಿರಾ ಕ್ಯಾಂಟೀನ್ ಆರಂಭಕ್ಕೆ ಮುಂದಾದ ಸರ್ಕಾರ

ಬೆಂಗಳೂರು: ಇಂದಿರಾ ಕ್ಯಾಂಟೀನ್‌ ಹೊಸ ಮೆನು, ಇಲ್ಲಿದೆ ವಿವರ

ಬಿಸಿಬೇಳೆ ಬಾತ್‌, ಪೊಂಗಲ್‌, ಚೌಚೌಬಾತ್‌, ಬನ್ಸ್‌, ಖೀರು, ಮುದ್ದೆ, ಚಪಾತಿಯ ಆಕರ್ಷಣೆ
Last Updated 19 ಡಿಸೆಂಬರ್ 2023, 23:30 IST
ಬೆಂಗಳೂರು: ಇಂದಿರಾ ಕ್ಯಾಂಟೀನ್‌ ಹೊಸ ಮೆನು, ಇಲ್ಲಿದೆ ವಿವರ

News Express | ರಾಜ್ಯದಲ್ಲಿ 188 ಹೊಸ ಇಂದಿರಾ ಕ್ಯಾಂಟೀನ್‌: ಭೈರತಿ ಸುರೇಶ್‌

‘ರಾಜ್ಯದಲ್ಲಿ ಮತ್ತೆ 188 ಇಂದಿರಾ ಕ್ಯಾಂಟೀನ್‌ಗಳನ್ನು ಹೊಸದಾಗಿ ತೆರೆಯಲಾಗುವುದು. ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ ವ್ಯಾಪ್ತಿಯಲ್ಲಿ ಶೀಘ್ರ ಇವು ಕಾರ್ಯಾರಂಭ ಮಾಡಲಿವೆ’ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್‌ ತಿಳಿಸಿದರು.
Last Updated 6 ಅಕ್ಟೋಬರ್ 2023, 14:44 IST
News Express | ರಾಜ್ಯದಲ್ಲಿ 188 ಹೊಸ ಇಂದಿರಾ ಕ್ಯಾಂಟೀನ್‌: ಭೈರತಿ ಸುರೇಶ್‌

ರಾಜ್ಯದಲ್ಲಿ 188 ಹೊಸ ಇಂದಿರಾ ಕ್ಯಾಂಟೀನ್‌: ಸಚಿವ ಭೈರತಿ ಸುರೇಶ್‌ 

‘ರಾಜ್ಯದಲ್ಲಿ ಮತ್ತೆ 188 ಇಂದಿರಾ ಕ್ಯಾಂಟೀನ್‌ಗಳನ್ನು ಹೊಸದಾಗಿ ತೆರೆಯಲಾಗುವುದು. ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ ವ್ಯಾಪ್ತಿಯಲ್ಲಿ ಶೀಘ್ರ ಇವು ಕಾರ್ಯಾರಂಭ ಮಾಡಲಿವೆ’ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್‌ ತಿಳಿಸಿದರು.
Last Updated 6 ಅಕ್ಟೋಬರ್ 2023, 9:40 IST
ರಾಜ್ಯದಲ್ಲಿ 188 ಹೊಸ ಇಂದಿರಾ ಕ್ಯಾಂಟೀನ್‌: ಸಚಿವ ಭೈರತಿ ಸುರೇಶ್‌ 
ADVERTISEMENT

ಬೆಂಗಳೂರು: 50ಕ್ಕೂ ಹೆಚ್ಚು ಹೊಸ ಇಂದಿರಾ ಕ್ಯಾಂಟೀನ್‌

ಆಹಾರ ಕ್ರಮದಲ್ಲಿ ಬದಲಾವಣೆ; ಜನನಿಬಿಡ ಪ್ರದೇಶದಲ್ಲಿ ಕಾರ್ಯಾರಂಭ
Last Updated 12 ಜೂನ್ 2023, 16:33 IST
ಬೆಂಗಳೂರು: 50ಕ್ಕೂ ಹೆಚ್ಚು ಹೊಸ ಇಂದಿರಾ ಕ್ಯಾಂಟೀನ್‌

ಇಂದಿರಾ ಕ್ಯಾಂಟೀನ್‌ನಲ್ಲಿ ಆಹಾರ ಕ್ರಮ ಬದಲಾವಣೆ, ದರ ಪರಿಷ್ಕರಣೆ ಇಲ್ಲ: ಸಿದ್ದರಾಮಯ್ಯ

ಇಂದಿರಾ ಕ್ಯಾಂಟೀನ್‌ನಲ್ಲಿ ಆಹಾರ ಕ್ರಮದಲ್ಲಿ ಬದಲಾವಣೆ ಮಾಡಲಾಗುವುದು. ಆದರೆ, ದರ ಪರಿಷ್ಕರಣೆ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
Last Updated 12 ಜೂನ್ 2023, 13:33 IST
ಇಂದಿರಾ ಕ್ಯಾಂಟೀನ್‌ನಲ್ಲಿ ಆಹಾರ ಕ್ರಮ ಬದಲಾವಣೆ, ದರ ಪರಿಷ್ಕರಣೆ ಇಲ್ಲ: ಸಿದ್ದರಾಮಯ್ಯ

ಹುನಗುಂದ: ಇಂದಿರಾ ಕ್ಯಾಂಟಿನ್ ಉದ್ಘಾಟನೆ ಯಾವಾಗ?

ದೂಳಿನಿಂದ ಆವರಿಸಿದ ಕ್ಯಾಂಟಿನ್‌ ಅಡುಗೆ ಮನೆ ಸಾಮಗ್ರಿಗಳು
Last Updated 20 ಮೇ 2023, 23:33 IST
ಹುನಗುಂದ: ಇಂದಿರಾ ಕ್ಯಾಂಟಿನ್ ಉದ್ಘಾಟನೆ ಯಾವಾಗ?
ADVERTISEMENT
ADVERTISEMENT
ADVERTISEMENT