ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

INDvsBAN

ADVERTISEMENT

Ind vs Ban ಮಹಿಳಾ ವಿಶ್ವಕಪ್ ಕ್ರಿಕೆಟ್: ಯಷ್ಟಿಕಾ 50, ಬಾಂಗ್ಲಾಗೆ 230 ರನ್ ಗುರಿ

ಹ್ಯಾಮಿಲ್ಟನ್ (ನ್ಯೂಜಿಲೆಂಡ್): ಬಾಂಗ್ಲಾದೇಶ ತಂಡದ ಎದುರು ನಡೆಯುತ್ತಿರುವ ಮಹಿಳೆಯರ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಮಿಥಾಲಿ ರಾಜ್‌ ನೇತೃತ್ವದ ಭಾರತ ತಂಡವು 229 ರನ್‌ ಕಲೆ ಹಾಕಿದೆ. ಯಷ್ಟಿಕಾ ಭಾಟಿಯಾ ಅವರ ಅರ್ಧ ಶತಕದ ನೆರವಿನಿಂದ ಭಾರತ ತಂಡವು ನಿಗದಿತ 50 ಓವರ್‌ಗಳಲ್ಲಿ 229 ರನ್‌ ಗಳಿಸಿದೆ.
Last Updated 22 ಮಾರ್ಚ್ 2022, 5:12 IST
Ind vs Ban ಮಹಿಳಾ ವಿಶ್ವಕಪ್ ಕ್ರಿಕೆಟ್: ಯಷ್ಟಿಕಾ 50, ಬಾಂಗ್ಲಾಗೆ 230 ರನ್ ಗುರಿ

ಹ್ಯಾಟ್ರಿಕ್‌ ಸಹಿತ ವಿಶ್ವದಾಖಲೆಯ ಬೌಲಿಂಗ್: ದೀಪಕ್ ದಾಳಿಗೆ ದಂಗಾದ ಬಾಂಗ್ಲಾದೇಶ

ವೇಗದ ಬೌಲರ್ ದೀಪಕ್‌ ಚಾಹರ್‌ (3.2–0–7–6) ಹ್ಯಾಟ್ರಿಕ್‌ ಸಹಿತ ವಿಶ್ವದಾಖಲೆಯ ಬೌಲಿಂಗ್‌ ಪ್ರದರ್ಶನ ನೀಡಿದರು. ಅವರ ದಾಳಿಗೆ ನಲುಗಿದ ಬಾಂಗ್ಲಾದೇಶ ಮೂರನೇ ಹಾಗೂ ಅಂತಿಮ ಟ್ವೆಂಟಿ–20 ಕ್ರಿಕೆಟ್‌ ಪಂದ್ಯದಲ್ಲಿ ಭಾನುವಾರ ಭಾರತಕ್ಕೆ 30 ರನ್‌ಗಳಿಂದ ಮಣಿಯಿತು.
Last Updated 10 ನವೆಂಬರ್ 2019, 20:37 IST
ಹ್ಯಾಟ್ರಿಕ್‌ ಸಹಿತ ವಿಶ್ವದಾಖಲೆಯ ಬೌಲಿಂಗ್: ದೀಪಕ್ ದಾಳಿಗೆ ದಂಗಾದ ಬಾಂಗ್ಲಾದೇಶ

ಭಾರತ–ಬಾಂಗ್ಲಾದೇಶ ಮೂರನೇ ಟಿ–20 ಪಂದ್ಯ; ಸರಣಿ ಜಯಕ್ಕಾಗಿ ಪೈಪೋಟಿ

ರೋಚಕ ಹಣಾಹಣಿ ನಿರೀಕ್ಷೆಯಲ್ಲಿ..
Last Updated 9 ನವೆಂಬರ್ 2019, 19:41 IST
ಭಾರತ–ಬಾಂಗ್ಲಾದೇಶ ಮೂರನೇ ಟಿ–20 ಪಂದ್ಯ; ಸರಣಿ ಜಯಕ್ಕಾಗಿ ಪೈಪೋಟಿ

ಹಗಲು–ರಾತ್ರಿ ಟೆಸ್ಟ್‌ಗೆ ಸಿದ್ಧತೆ: 72ಪಿಂಕ್ ಬಾಲ್‌ಗಳಿಗೆ ಆರ್ಡರ್ ಮಾಡಿದ ಬಿಸಿಸಿಐ

ಭಾರತ–ಬಾಂಗ್ಲಾ ಪಿಂಕ್‌ ಟೆಸ್ಟ್‌
Last Updated 31 ಅಕ್ಟೋಬರ್ 2019, 12:21 IST
ಹಗಲು–ರಾತ್ರಿ ಟೆಸ್ಟ್‌ಗೆ ಸಿದ್ಧತೆ: 72ಪಿಂಕ್ ಬಾಲ್‌ಗಳಿಗೆ ಆರ್ಡರ್ ಮಾಡಿದ ಬಿಸಿಸಿಐ
ADVERTISEMENT
ADVERTISEMENT
ADVERTISEMENT
ADVERTISEMENT