ಶುಕ್ರವಾರ, 21 ನವೆಂಬರ್ 2025
×
ADVERTISEMENT

Inflation Rate

ADVERTISEMENT

ಜಿಎಸ್‌ಟಿ ದರ ಇಳಿಕೆ ಪ್ರಯೋಜನ ಮುಂದೆಯೂ ಇರಲಿದೆ: ಎಸ್‌ಬಿಐ ರಿಸರ್ಚ್‌

Inflation Outlook: ಜಿಎಸ್‌ಟಿ ದರ ಇಳಿಕೆಯ ಪರಿಣಾಮ ಅಕ್ಟೋಬರ್‌ನಲ್ಲಿ ಹಣದುಬ್ಬರ ಶೇಕಡ 0.25ಕ್ಕೆ ಇಳಿಕೆಯಾಗಿದೆ. ಎಸ್‌ಬಿಐ ವರದಿ ಪ್ರಕಾರ ದರ ಇಳಿಕೆಯ ಪ್ರಯೋಜನ ಮುಂದಿನ ತಿಂಗಳುಗಳಲ್ಲಿಯೂ ಮುಂದುವರಿಯಲಿದೆ. ಆರ್‌ಬಿಐ ರೆಪೊ ದರ ಇಳಿಕೆಯ ಸಾಧ್ಯತೆ ಇದೆ.
Last Updated 13 ನವೆಂಬರ್ 2025, 16:02 IST
ಜಿಎಸ್‌ಟಿ ದರ ಇಳಿಕೆ ಪ್ರಯೋಜನ ಮುಂದೆಯೂ ಇರಲಿದೆ: ಎಸ್‌ಬಿಐ ರಿಸರ್ಚ್‌

ಚಿಲ್ಲರೆ ಹಣದುಬ್ಬರ ದಾಖಲೆ ಮಟ್ಟಕ್ಕೆ ಇಳಿಕೆ

ಜಿಎಸ್‌ಟಿ ದರ ಪರಿಷ್ಕರಣೆ, ತರಕಾರಿ ಬೆಲೆ ಇಳಿಕೆ ಕಾರಣಗಳಿಂದ ಅಕ್ಟೋಬರ್‌ನಲ್ಲಿ ಚಿಲ್ಲರೆ ಹಣದುಬ್ಬರ ಶೇಕಡಾ 0.25ಕ್ಕೆ ಇಳಿಕೆ. 2014ರ ನಂತರದ ಅತ್ಯಂತ ಕಡಿಮೆ CPI ದಾಖಲೆ.
Last Updated 13 ನವೆಂಬರ್ 2025, 0:32 IST
ಚಿಲ್ಲರೆ ಹಣದುಬ್ಬರ ದಾಖಲೆ ಮಟ್ಟಕ್ಕೆ ಇಳಿಕೆ

ಆಹಾರ ಪದಾರ್ಥಗಳು, ತಯಾರಿಕಾ ವಸ್ತುಗಳ ಬೆಲೆ ಹೆಚ್ಚಳದಿಂದ ಹಣದುಬ್ಬರ ಏರಿಕೆ: ಕೇಂದ್ರ

Wholesale Inflation: ದೇಶದ ಸಗಟು ಬೆಲೆ ಸೂಚ್ಯಂಕ (ಡಬ್ಲ್ಯುಪಿಐ) ಆಧಾರಿತ ಹಣದುಬ್ಬರವು ಆಗಸ್ಟ್‌ನಲ್ಲಿ ನಾಲ್ಕು ತಿಂಗಳ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದ್ದು, ಶೇ 0.52ರಷ್ಟು ಆಗಿದೆ ಎಂದು ಕೇಂದ್ರ ಸರ್ಕಾರ ಸೋಮವಾರ ತಿಳಿಸಿದೆ.
Last Updated 15 ಸೆಪ್ಟೆಂಬರ್ 2025, 13:37 IST
ಆಹಾರ ಪದಾರ್ಥಗಳು, ತಯಾರಿಕಾ ವಸ್ತುಗಳ ಬೆಲೆ ಹೆಚ್ಚಳದಿಂದ ಹಣದುಬ್ಬರ ಏರಿಕೆ: ಕೇಂದ್ರ

ಸಗಟು ಹಣದುಬ್ಬರ 15 ತಿಂಗಳ ಕನಿಷ್ಠ

WPI Data India: ಆಹಾರ ವಸ್ತುಗಳು ಹಾಗೂ ಇಂಧನ ಬೆಲೆ ತಗ್ಗಿದ ಪರಿಣಾಮವಾಗಿ ಸಗಟು ಹಣದುಬ್ಬರ ದರವು ಜೂನ್ ತಿಂಗಳಲ್ಲಿ ಶೇಕಡ 0.13ಕ್ಕೆ ಇಳಿಕೆ ಕಂಡಿದೆ. ಇದು 15 ತಿಂಗಳ ಕನಿಷ್ಠ ಮಟ್ಟ. ಆದರೆ, ಜಾಗತಿಕ ಸಂಘರ್ಷಗಳ ಪರಿಣಾಮವಾಗಿ ಸಗಟು ಬೆಲೆಯಲ್ಲಿ ಏರಿಕೆ ಆಗುವ ಸಾಧ್ಯತೆ ಇದೆ ಎಂದು ತಜ್ಞರು ಅಂದಾಜಿಸಿದ್ದಾರೆ.
Last Updated 14 ಜುಲೈ 2025, 7:52 IST
ಸಗಟು ಹಣದುಬ್ಬರ 15 ತಿಂಗಳ ಕನಿಷ್ಠ

ತಗ್ಗಿದ ಚಿಲ್ಲರೆ ಹಣದುಬ್ಬರ: ಮತ್ತೆ ರೆಪೊ ದರ ಕಡಿತಕ್ಕೆ ಹಾದಿ ಸುಗಮ

ಏಪ್ರಿಲ್‌ನಲ್ಲಿ ಚಿಲ್ಲರೆ ಹಣದುಬ್ಬರವು ಆರು ವರ್ಷದ ಕನಿಷ್ಠ ಮಟ್ಟವಾದ ಶೇ 3.16ರಷ್ಟು ದಾಖಲಾಗಿದೆ. ತರಕಾರಿ, ಹಣ್ಣು, ದ್ವಿದಳ ಧಾನ್ಯಗಳ ಬೆಲೆಯಲ್ಲಿನ ಇಳಿಕೆಯೇ ಇದಕ್ಕೆ ಕಾರಣ ಎಂದು ಕೇಂದ್ರ ಸಾಂಖ್ಯಿಕ ಕಚೇರಿ (ಎನ್‌ಎಸ್‌ಒ) ಮಂಗಳವಾರ ತಿಳಿಸಿದೆ.
Last Updated 13 ಮೇ 2025, 11:35 IST
ತಗ್ಗಿದ ಚಿಲ್ಲರೆ ಹಣದುಬ್ಬರ: ಮತ್ತೆ ರೆಪೊ ದರ ಕಡಿತಕ್ಕೆ ಹಾದಿ ಸುಗಮ

ಸಗಟು ಹಣದುಬ್ಬರ ಇಳಿಕೆ

ಸಗಟು ಬೆಲೆ ಆಧರಿಸಿದ ಹಣದುಬ್ಬರವು ಮಾರ್ಚ್‌ ತಿಂಗಳಲ್ಲಿ ಆರು ತಿಂಗಳ ಕನಿಷ್ಠ ಮಟ್ಟವಾದ ಶೇ 2.05ರಷ್ಟು ದಾಖಲಾಗಿದೆ ಎಂದು ಕೇಂದ್ರ ಸರ್ಕಾರ ಮಂಗಳವಾರ ತಿಳಿಸಿದೆ.
Last Updated 15 ಏಪ್ರಿಲ್ 2025, 13:47 IST
ಸಗಟು ಹಣದುಬ್ಬರ ಇಳಿಕೆ

Inflation: ದೇಶದ ಸಗಟು ಹಣದುಬ್ಬರ ಏರಿಕೆ

ದೇಶದ ಸಗಟು ಬೆಲೆ ಸೂಚ್ಯಂಕ (ಡಬ್ಲ್ಯುಪಿಐ) ಆಧರಿತ ಹಣದುಬ್ಬರವು ಫೆಬ್ರುವರಿಯಲ್ಲಿ ಶೇ 2.38ಕ್ಕೆ ಏರಿಕೆಯಾಗಿದೆ.
Last Updated 17 ಮಾರ್ಚ್ 2025, 14:35 IST
Inflation: ದೇಶದ ಸಗಟು ಹಣದುಬ್ಬರ ಏರಿಕೆ
ADVERTISEMENT

ಅನುಸಂಧಾನ: ಎಲ್ಲ ಓಕೆ, ಬೆಲೆ ಒಂದೇ ಇಲ್ಲ ಏಕೆ?

ಭಾವನಾತ್ಮಕ ರಾಜಕಾರಣ ಸಾಕು, ಸುಧಾರಣಾ ರಾಜಕಾರಣ ಬೇಕು
Last Updated 29 ಡಿಸೆಂಬರ್ 2024, 23:30 IST
ಅನುಸಂಧಾನ: ಎಲ್ಲ ಓಕೆ, ಬೆಲೆ ಒಂದೇ ಇಲ್ಲ ಏಕೆ?

ದೇಶದ ಷೇರುಪೇಟೆ ವಹಿವಾಟಿನಲ್ಲಿ ಗೂಳಿ ಓಟ ಜೋರು: ಸೆನ್ಸೆಕ್ಸ್ 843 ಅಂಶ ಏರಿಕೆ

ದೇಶದ ಷೇರುಪೇಟೆಯಲ್ಲಿ ಶುಕ್ರವಾರ ನಡೆದ ವಹಿವಾಟಿನಲ್ಲಿ ಗೂಳಿ ಓಟ ಜೋರಾಯಿತು. ನವೆಂಬರ್‌ನಲ್ಲಿ ಚಿಲ್ಲರೆ ಹಣದುಬ್ಬರದ ಇಳಿಕೆಯಾಗಿರುವುದು ಸೂಚ್ಯಂಕಗಳ ಏರಿಕೆಗೆ ನೆರವಾಯಿತು.
Last Updated 13 ಡಿಸೆಂಬರ್ 2024, 13:27 IST
ದೇಶದ ಷೇರುಪೇಟೆ ವಹಿವಾಟಿನಲ್ಲಿ ಗೂಳಿ ಓಟ ಜೋರು: ಸೆನ್ಸೆಕ್ಸ್ 843 ಅಂಶ ಏರಿಕೆ

ಆಳ ಅಗಲ: ಅಂಕೆಗೆ ಸಿಗದ ಹಣದುಬ್ಬರ..!

ದೇಶದ ಹಣದುಬ್ಬರಕ್ಕೂ ಜನರ ಬದುಕಿಗೂ ನೇರ ಸಂಬಂಧವಿದೆ. ಹಣದುಬ್ಬರ ಏರಿದಂತೆ ದಿನಬಳಕೆಯ ವಸ್ತುಗಳು ಮತ್ತು ಸೇವೆಗಳ ಬೆಲೆ ಹೆಚ್ಚಿ ಜನರ ಜೇಬಿಗೆ ಕತ್ತರಿ ಬೀಳುತ್ತದೆ.
Last Updated 11 ಡಿಸೆಂಬರ್ 2024, 23:37 IST
ಆಳ ಅಗಲ: ಅಂಕೆಗೆ ಸಿಗದ ಹಣದುಬ್ಬರ..!
ADVERTISEMENT
ADVERTISEMENT
ADVERTISEMENT