ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

inzamam ul haq

ADVERTISEMENT

ಕೊಹ್ಲಿ ಮಗಳ ಮೇಲೆ ಅತ್ಯಾಚಾರ ಬೆದರಿಕೆ: ಇದು ನಾಚಿಕೆಗೇಡಿನ ಸಂಗತಿ ಎಂದ ಇಂಜಮಾಮ್

‘ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರ ಪುತ್ರಿಯ ಮೇಲೆ ಅತ್ಯಾಚಾರ ಎಸಗುವುದಾಗಿ ಬೆದರಿಗೆ ಹಾಕಿರುವ ಘಟನೆ ಅತ್ಯಂತ ನಾಚಿಕೆಗೇಡಿನ ಸಂಗತಿ’ ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಇಂಜಮಾಮ್ ಉಲ್ ಹಕ್ ಬೇಸರ ವ್ಯಕ್ತಪಡಿಸಿದ್ದಾರೆ.
Last Updated 2 ನವೆಂಬರ್ 2021, 10:34 IST
ಕೊಹ್ಲಿ ಮಗಳ ಮೇಲೆ ಅತ್ಯಾಚಾರ ಬೆದರಿಕೆ: ಇದು ನಾಚಿಕೆಗೇಡಿನ ಸಂಗತಿ ಎಂದ ಇಂಜಮಾಮ್

ಹೃದಯಾಘಾತಕ್ಕೊಳಗಾಗಿಲ್ಲ, ಆರೋಗ್ಯವಾಗಿದ್ದೇನೆ: ಇಂಜಮಾಮ್ ಉಲ್ ಹಕ್

ಹೃದಯಾಘಾತಕ್ಕೊಳಗಾಗಿಲ್ಲ, ಆರೋಗ್ಯವಾಗಿದ್ದೇನೆ ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಇಂಜಮಾಮ್ ಉಲ್ ಹಕ್ ತಿಳಿಸಿದ್ದಾರೆ.
Last Updated 29 ಸೆಪ್ಟೆಂಬರ್ 2021, 6:02 IST
ಹೃದಯಾಘಾತಕ್ಕೊಳಗಾಗಿಲ್ಲ, ಆರೋಗ್ಯವಾಗಿದ್ದೇನೆ: ಇಂಜಮಾಮ್ ಉಲ್ ಹಕ್

ಪಾಕ್‌ ಮಾಜಿ ನಾಯಕ ಇಂಜಮಾಮ್ ಉಲ್ ಹಕ್‌ಗೆ ಹೃದಯಾಘಾತ, ಆ್ಯಂಜಿಯೊಪ್ಲಾಸ್ಟಿ

ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಇಂಜಮಾಮ್ ಉಲ್ ಹಕ್ ಅವರಿಗೆ ಲಘು ಹೃದಯಾಘಾತಕ್ಕೊಳಗಾದರು. 51 ವರ್ಷದ ಇಂಜಮಾಮ್ ಅವರಿಗೆ ಆ್ಯಂಜಿಯೊಪ್ಲಾಸ್ಟಿ ಮಾಡಲಾಗಿದ್ದು, ಆರೋಗ್ಯ ಸ್ಥಿರವಾಗಿದೆ.
Last Updated 29 ಸೆಪ್ಟೆಂಬರ್ 2021, 5:29 IST
ಪಾಕ್‌ ಮಾಜಿ ನಾಯಕ ಇಂಜಮಾಮ್ ಉಲ್ ಹಕ್‌ಗೆ ಹೃದಯಾಘಾತ, ಆ್ಯಂಜಿಯೊಪ್ಲಾಸ್ಟಿ

ಪಂತ್‌ ಹೀಗೆಯೇ ಬ್ಯಾಟಿಂಗ್ ಮಾಡಿದರೆ ಧೋನಿ‌ಯನ್ನು ಹಿಂದಿಕ್ಕುತ್ತಾರೆ:‌ ಇಂಜಮಾಮ್

ಟೀಂ ಇಂಡಿಯಾದಯುವ ವಿಕೆಟ್‌ಕೀಪರ್‌ ರಿಷಭ್‌ ಪಂತ್‌ ಆಟದ ಬಗ್ಗೆ ಪಾಕಿಸ್ತಾನ ಕ್ರಿಕೆಟ್‌ ತಂಡದ ಮಾಜಿ ನಾಯಕ ಇಂಜಮಾಮ್‌ ಉಲ್‌-ಹಕ್‌ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪಂತ್‌ ಇದೇ ರೀತಿಯಲ್ಲಿ ಬ್ಯಾಟಿಂಗ್‌ ಮುಂದುವರಿಸಿದರೆ ಎಂ.ಎಸ್‌. ಧೋನಿ ಮತ್ತು ಆ್ಯಡಂ ಗಿಲ್‌ಕ್ರಿಸ್ಟ್‌ ಅವರನ್ನು ಹಿಂದಿಕ್ಕಲಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
Last Updated 28 ಮಾರ್ಚ್ 2021, 9:13 IST
ಪಂತ್‌ ಹೀಗೆಯೇ ಬ್ಯಾಟಿಂಗ್ ಮಾಡಿದರೆ ಧೋನಿ‌ಯನ್ನು ಹಿಂದಿಕ್ಕುತ್ತಾರೆ:‌ ಇಂಜಮಾಮ್

ಕ್ರಿಕೆಟ್‌ ಆಯ್ಕೆ ಮಂಡಳಿ ಮುಖ್ಯಸ್ಥನ ಹುದ್ದೆ ತೊರೆದ ಇಂಜಮಾಮ್‌

ಪಾಕಿಸ್ತಾನ ಕ್ರಿಕೆಟ್‌ ತಂಡದ ಆಯ್ಕೆ ಸಮಿತಿ ಮುಖ್ಯಸ್ಥನ ಹುದ್ದೆಯಿಂದ ಇಂಜಮಾಮ್‌– ಉಲ್–ಹಕ್‌ ಬುಧವಾರ ನಿರ್ಗಮಿಸಿದ್ದಾರೆ
Last Updated 17 ಜುಲೈ 2019, 18:59 IST
ಕ್ರಿಕೆಟ್‌ ಆಯ್ಕೆ ಮಂಡಳಿ ಮುಖ್ಯಸ್ಥನ ಹುದ್ದೆ ತೊರೆದ ಇಂಜಮಾಮ್‌
ADVERTISEMENT
ADVERTISEMENT
ADVERTISEMENT
ADVERTISEMENT