ಆ್ಯಪಲ್‌ನ iOS 26: ಹೊಸತೇನು, ಬಿಡುಗಡೆ ಎಂದು, ಯಾವೆಲ್ಲಾ ಐಫೋನ್‌ಗಳಿಗೆ ಲಭ್ಯ..?
iOS 26 features: ಆ್ಯಪಲ್ ಕಂಪನಿಯು ತನ್ನ ವಾರ್ಷಿಕ ಕಾರ್ಯಕ್ರಮದಲ್ಲಿ ಐಫೋನ್ 17 ಹೊಸ ಸರಣಿಯ ಹಲವು ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಇದರೊಂದಿಗೆ ತನ್ನ ಫೋನ್‌ಗಳ ಕಾರ್ಯಾಚರಣೆ ವ್ಯವಸ್ಥೆಗೆ ಅಗತ್ಯವಿರುವ iOS26 ಅನ್ನೂ ಅನಾವರಣಗೊಳಿಸಿದೆ.Last Updated 10 ಸೆಪ್ಟೆಂಬರ್ 2025, 6:19 IST