ಸಂಪಾದಕೀಯ: ಇರಾನ್ ಮೇಲೆ ಅಮೆರಿಕ–ಇಸ್ರೇಲ್ ದಾಳಿಯು ಸಾಮ್ರಾಜ್ಯಶಾಹಿ ಭಯೋತ್ಪಾದನೆ
Middle East Conflict: ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ನಡೆಸಿರುವ ಭೀಕರ ದಾಳಿಯು ಉಭಯ ದೇಶಗಳು ತಮ್ಮ ಸ್ವಹಿತಾಸಕ್ತಿಗಳನ್ನು ಈಡೇರಿಸಿಕೊಳ್ಳಲು ನಡೆಸಿರುವ ಸೈನಿಕ ಹಾಗೂ ಸಾಮ್ರಾಜ್ಯಶಾಹಿ ಕಾರ್ಯಾಚರಣೆಯಾಗಿದೆ. 2025ರಲ್ಲಿ ನಡೆದ ದಾಳಿಯ ಎಂಟು ತಿಂಗಳ ತರುವಾಯ ಮತ್ತೆ ದಾಳಿ ನಡೆದಿದೆ.Last Updated 2 ಮಾರ್ಚ್ 2026, 0:08 IST