ಬಸವಣ್ಣನವರ ಕುರಿತು ಅವಹೇಳನ: ಶಾಸಕ ಯತ್ನಾಳ್ ಕ್ಷಮೆಗೆ ಲಿಂಗಾಯತ ಮಹಾಸಭಾ ಆಗ್ರಹ
'ಬಸವಣ್ಣನವರು ಕೈಲಾಗದವರಂತೆ, ಕೊನೆಗೆ ಕೈಚೆಲ್ಲಿ ಪ್ರಾಣ ಬಿಟ್ಟರು. ಅವರಂತೆಯೇ ಸಮಾಜದವರೆಲ್ಲ ಹೊಳೆಗೆ ಹಾರಿ' ಎನ್ನುವ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿಕೆ ಅಕ್ಷಮ್ಯ' ಎಂದು ಜಾಗತಿಕ ಲಿಂಗಾಯತ ಮಹಾಸಭಾ ಆಕ್ರೋಶ ವ್ಯಕ್ತಪಡಿಸಿದೆ.Last Updated 3 ಡಿಸೆಂಬರ್ 2024, 8:10 IST