ಗುರುವಾರ, 3 ಜುಲೈ 2025
×
ADVERTISEMENT

Jaina Basadis

ADVERTISEMENT

ಕಳಸ: ಓಕುಳಿಯಲ್ಲಿ ಮಿಂದೆದ್ದ ಜೈನ ಧರ್ಮೀಯರು

ಸುರಿಮಳೆ ನಡುವೆಯೂ ಗುರುವಾರ ರಾತ್ರಿ 12ರವರೆಗೆ ನಡೆದ ಓಕುಳಿಯಲ್ಲಿ ಜೈನ ಧರ್ಮೀಯರು ಮಿಂದೆದ್ದರು
Last Updated 23 ಮೇ 2025, 12:38 IST
ಕಳಸ: ಓಕುಳಿಯಲ್ಲಿ ಮಿಂದೆದ್ದ ಜೈನ ಧರ್ಮೀಯರು

ತೀರ್ಥಹಳ್ಳಿ: ಪೊದೆಗಳ ನಡುವೆ ಕುಂದಾದ್ರಿ ಬಸದಿ!

ಹೊನ್ನೇತ್ತಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹೊಯ್ಸಳರ ಕಾಲದಲ್ಲಿ ನಿರ್ಮಾಣಗೊಂಡ ಕುಂದಾದ್ರಿ ಬಸದಿ ನಿರ್ವಹಣೆ ಇಲ್ಲದೇ ಗಿಡಗಂಟಿಗಳ ನಡುವೆ ಮರೆಯಾಗಿದೆ. ಬೆಟ್ಟದ ಶಿಖರದ ಮೇಲೊಂದು ಗುಡಿ ಇದ್ದರೆ, ತಪ್ಪಲಿನಲ್ಲಿ ಮತ್ತೊಂದು ಗುಡಿ ಇದೆ. ಅದೀಗ ಸಂಪೂರ್ಣ ಹಾಳಾಗುವ ಸ್ಥಿತಿಗೆ ತಲುಪಿದೆ.
Last Updated 25 ಜನವರಿ 2025, 6:38 IST
ತೀರ್ಥಹಳ್ಳಿ: ಪೊದೆಗಳ ನಡುವೆ ಕುಂದಾದ್ರಿ ಬಸದಿ!

ಲಕ್ಷ್ಮೇಶ್ವರ ‌| ಬಸದಿಗೆ ಹೋಗಲು ದಾರಿಯೇ ಇಲ್ಲ

ಇತಿಹಾಸ ಪ್ರಸಿದ್ಧ ಅನಂತನಾಥ ಬಸದಿಯ ಪ್ರವೇಶದ್ವಾರದ ಎದುರು ಅಕ್ಕಪಕ್ಕದ ರೈತರು ಕೃಷಿ ಸಲಕರಣೆಗಳನ್ನು ಇಡುತ್ತಿದ್ದಾರೆ. ದನಕರುಗಳನ್ನು ಕಟ್ಟಿ ಗಲೀಜು ಮಾಡುತ್ತಿದ್ದಾರೆ. ಇದರಿಂದಾಗಿ ಬಸದಿ ಒಳಗೆ ಹೋಗಲು ದಾರಿಯೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ
Last Updated 4 ಅಕ್ಟೋಬರ್ 2023, 14:36 IST
ಲಕ್ಷ್ಮೇಶ್ವರ ‌| ಬಸದಿಗೆ ಹೋಗಲು ದಾರಿಯೇ ಇಲ್ಲ

ಚಾಮರಾಜನಗರ: ಜೈನ ಮುನಿ ಹತ್ಯೆಗೆ ಖಂಡನೆ; ಕಠಿಣ ಶಿಕ್ಷೆಗೆ ಆಗ್ರಹ

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಹೀರೇಕೋಡಿಯ ಜೈನ ಮುನಿ ಕಾಮಕುಮಾರ ನಂದಿ ಮಹಾರಾಜರ ಹತ್ಯೆಯನ್ನು ಖಂಡಿಸಿ, ನಗರದಲ್ಲಿ ಭಾನುವಾರ ರಾತ್ರಿ ವಿಶ್ವ ಹಿಂದೂ ಪರಿಷತ್ ಹಾಗೂ ಜೈನ ಸಮಾಜದಿಂದ ಮೌನ ಪ್ರತಿಭಟನಾ ಮೆರವಣಿಗೆ ಮತ್ತು ಶ್ರದ್ಧಾಂಜಲಿ ಸಭೆ ನಡೆಯಿತು.
Last Updated 10 ಜುಲೈ 2023, 11:00 IST
ಚಾಮರಾಜನಗರ: ಜೈನ ಮುನಿ ಹತ್ಯೆಗೆ ಖಂಡನೆ; ಕಠಿಣ ಶಿಕ್ಷೆಗೆ ಆಗ್ರಹ

ಜೈನ ಸಮಾಜದ ಅಭಿವೃದ್ಧಿಗೆ ಕೈಜೋಡಿಸಿ: ಸಂಜಯ

ಶಾಂತಿ ಸ್ಮಾರಕ ಉದ್ಘಾಟನೆ ಕಾರ್ಯಕ್ರಮದಲ್ಲಿ ಸಂಜಯ
Last Updated 5 ಮಾರ್ಚ್ 2021, 14:05 IST
ಜೈನ ಸಮಾಜದ ಅಭಿವೃದ್ಧಿಗೆ ಕೈಜೋಡಿಸಿ: ಸಂಜಯ

ಅಡಗೂರು ಜೈನರ ಗುತ್ತಿ: ಪಂಚಕಲ್ಯಾಣ ಮಹೋತ್ಸವ ಸಂಪನ್ನ

ಜೈನರಗುತ್ತಿಯಲ್ಲಿ ಜೈನಮುನಿಗಳು, ಭಟ್ಟಾರಕರಿಂದ ಜಿನಮೂರ್ತಿಗಳಿಗೆ ಬೀಜಾಕ್ಷರ ಲೇಪನ
Last Updated 10 ಫೆಬ್ರುವರಿ 2021, 2:09 IST
ಅಡಗೂರು ಜೈನರ ಗುತ್ತಿ: ಪಂಚಕಲ್ಯಾಣ ಮಹೋತ್ಸವ ಸಂಪನ್ನ

ಪಂಚಕಲ್ಯಾಣ ಮಹೋತ್ಸವ ಆರಂಭ

ಜೈನರ ಗುತ್ತಿಯಲ್ಲಿ ವೀರಸಾಗರ ಮುನಿಮಹಾರಾಜರ ಸಾನ್ನಿಧ್ಯದಲ್ಲಿ ಪೂಜೆ
Last Updated 8 ಫೆಬ್ರುವರಿ 2021, 3:48 IST
ಪಂಚಕಲ್ಯಾಣ ಮಹೋತ್ಸವ ಆರಂಭ
ADVERTISEMENT

ಜೈನ ಧರ್ಮೀಯರಿಗೆ ರಾಜ್ಯದಲ್ಲಿ ರಕ್ಷಣೆಯಿಲ್ಲ: ಕೆ.ಎಚ್.ಪದ್ಮರಾಜ್ ಜೈನ್

ಕೆಪಿಸಿಸಿ ಸದಸ್ಯ ಕೆ.ಎಚ್.ಪದ್ಮರಾಜ್ ಜೈನ್ ವಿಷಾದ
Last Updated 25 ಜನವರಿ 2021, 5:42 IST
ಜೈನ ಧರ್ಮೀಯರಿಗೆ ರಾಜ್ಯದಲ್ಲಿ ರಕ್ಷಣೆಯಿಲ್ಲ: ಕೆ.ಎಚ್.ಪದ್ಮರಾಜ್ ಜೈನ್

ಸನ್ಯಾಸಿನಿಯಾಗಲು ಜೈನ ಯುವತಿ ನಿರ್ಧಾರ

ಜೈನ ಯುವತಿ ಸನ್ಯಾಸತ್ವಕ್ಕೆ ನಿರ್ಧಾರ
Last Updated 18 ಜನವರಿ 2021, 11:27 IST
ಸನ್ಯಾಸಿನಿಯಾಗಲು ಜೈನ ಯುವತಿ ನಿರ್ಧಾರ

ಕಡೆಗಣನೆಗೆ ಒಳಗಾದ ಜೈನ ಬಸದಿ

ಅವಸಾನದಂಚಿನಲ್ಲಿ ಕೋಗಳಿ ಜೈನ ಮಂಟಪ; ವಿರೂಪಗೊಂಡಿರುವ ಚನ್ನಪಾರ್ಶ್ವನಾಥ ಮೂರ್ತಿ
Last Updated 26 ಸೆಪ್ಟೆಂಬರ್ 2018, 16:30 IST
ಕಡೆಗಣನೆಗೆ ಒಳಗಾದ ಜೈನ ಬಸದಿ
ADVERTISEMENT
ADVERTISEMENT
ADVERTISEMENT