ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :

Jamia Millia Islamia

ADVERTISEMENT

ಲೈಂಗಿಕ ದೌರ್ಜನ್ಯ ಆರೋಪ: ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ಪ್ರೊಫೆಸರ್ ಅಮಾನತು

ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿದ್ದ ಪ್ರೊಫೆಸರ್ ಒಬ್ಬರನ್ನು ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ಸೇವೆಯಿಂದ ಅಮಾನತುಗೊಳಿಸಿದೆ.
Last Updated 17 ಜುಲೈ 2024, 15:46 IST
ಲೈಂಗಿಕ ದೌರ್ಜನ್ಯ ಆರೋಪ: ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ಪ್ರೊಫೆಸರ್ ಅಮಾನತು

ದೆಹಲಿಯ ಜಾಮಿಯಾ ವಿವಿ ಘರ್ಷಣೆ: ಆಸ್ಪತ್ರೆಯಲ್ಲಿ ಗುಂಡು ಹಾರಿಸಿದ ವಿದ್ಯಾರ್ಥಿ

ದೆಹಲಿಯ ಹೋಲಿ ಫ್ಯಾಮಿಲಿ ಆಸ್ಪತ್ರೆಯಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಯೊಬ್ಬರ ಮೇಲೆ ಅದೇ ವಿಶ್ವವಿದ್ಯಾಲಯದ ಮತ್ತೊಬ್ಬ ವಿದ್ಯಾರ್ಥಿ ಗುಂಡು ಹಾರಿಸಿದ್ದಾನೆ.
Last Updated 30 ಸೆಪ್ಟೆಂಬರ್ 2022, 4:20 IST
ದೆಹಲಿಯ ಜಾಮಿಯಾ ವಿವಿ ಘರ್ಷಣೆ: ಆಸ್ಪತ್ರೆಯಲ್ಲಿ ಗುಂಡು ಹಾರಿಸಿದ ವಿದ್ಯಾರ್ಥಿ

ಜೈಲಿನಲ್ಲೂ ಬೆಂಬಲ, ಹೋರಾಟ ನಿರಂತರ: ಜಾಮಿಯಾ ವಿವಿ ವಿದ್ಯಾರ್ಥಿಗಳ ಘೋಷಣೆ

ದೆಹಲಿ ನ್ಯಾಯಾಲಯದ ಆದೇಶದಂತೆ ಬಿಡುಗಡೆಗೊಂಡಿರುವ ವಿದ್ಯಾರ್ಥಿಗಳಾದ ನತಾಶಾ ನರ್ವಾಲ್‌, ದೇವಾಂಗನಾ ಕಾಲಿತಾ ಮತ್ತು ಆಸಿಫ್‌ ಇಕ್ಬಾಲ್‌ ತನ್ಹಾ, ಜೈಲಿನಲ್ಲೂ ಅಪಾರ ಹೋರಾಟ ಮುಂದುವರಿಯಲಿದೆ ಎಂದಿದ್ದಾರೆ.
Last Updated 17 ಜೂನ್ 2021, 16:29 IST
ಜೈಲಿನಲ್ಲೂ ಬೆಂಬಲ, ಹೋರಾಟ ನಿರಂತರ: ಜಾಮಿಯಾ ವಿವಿ ವಿದ್ಯಾರ್ಥಿಗಳ ಘೋಷಣೆ

ಜಾಮಿಯಾ ಮಿಲಿಯಾ ವಿವಿ ಹಿಂಸಾಚಾರ: ‘ಹೊಣೆಗಾರರು ಯಾರೆಂದು ಈಗಲೇ ಹೇಳಲಾಗದು’

ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದಲ್ಲಿ ನಡೆದ ಹಿಂಸಾಚಾರ
Last Updated 19 ಮಾರ್ಚ್ 2020, 20:07 IST
ಜಾಮಿಯಾ ಮಿಲಿಯಾ ವಿವಿ ಹಿಂಸಾಚಾರ: ‘ಹೊಣೆಗಾರರು ಯಾರೆಂದು ಈಗಲೇ ಹೇಳಲಾಗದು’

ಜಾಮಿಯಾ ಮಿಲಿಯಾ ವಿವಿ ಲೈಬ್ರರಿಯಲ್ಲಿದ್ದವರು 'ಕಲ್ಲು ತೂರಾಟಗಾರರು': ಬಿಜೆಪಿ

ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿವಿ ಲೈಬ್ರರಿಯಲ್ಲಿ ಪೊಲೀಸರು ದೌರ್ಜನ್ಯ ಎಸಗಿರುವ ಕುರಿತಾದ ವಿಡಿಯೊ ಸದ್ದು ಮಾಡಿರುವಂತೆಯೇ, ಅಲ್ಲಿದ್ದ ವಿದ್ಯಾರ್ಥಿಗಳು ವಾಸ್ತವವಾಗಿ ಕಲ್ಲು ತೂರಾಟಗಾರರು ಎಂಬುದನ್ನು ವಿಡಿಯೊದಲ್ಲಿ ಸ್ಪಷ್ಟವಾಗಿ ತೋರಿಸಲಾಗಿದ್ದು, ಈ ಬಗ್ಗೆ ತನಿಖಾ ಏಜೆನ್ಸಿಗಳು ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಐಟಿ ಘಟಕದ ಮುಖ್ಯಸ್ಥ ಅಮಿತ್ ಮಾಳವೀಯ ಹೇಳಿದ್ದಾರೆ.
Last Updated 17 ಫೆಬ್ರುವರಿ 2020, 7:48 IST
ಜಾಮಿಯಾ ಮಿಲಿಯಾ ವಿವಿ ಲೈಬ್ರರಿಯಲ್ಲಿದ್ದವರು 'ಕಲ್ಲು ತೂರಾಟಗಾರರು': ಬಿಜೆಪಿ

ದೆಹಲಿಯ ಜಾಮಿಯಾ ವಿಶ್ವವಿದ್ಯಾಲಯದ ಬಳಿ ಮತ್ತೆ ಗುಂಡಿನ ದಾಳಿ

ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯದ ಎದುರಿನ ಪ್ರತಿಭಟನಾ ಸ್ಥಳದಲ್ಲಿ ಭಾನುವಾರ ತಡರಾತ್ರಿ ಮತ್ತೊಂದು ಗುಂಡಿನ ದಾಳಿ ನಡೆದಿದೆ.
Last Updated 3 ಫೆಬ್ರುವರಿ 2020, 17:42 IST
ದೆಹಲಿಯ ಜಾಮಿಯಾ ವಿಶ್ವವಿದ್ಯಾಲಯದ ಬಳಿ ಮತ್ತೆ ಗುಂಡಿನ ದಾಳಿ

ಜಾಮಿಯ ವಿ.ವಿ| ಸಿಎಎ ವಿರೋಧಿ ಪ್ರತಿಭಟನೆ ವೇಳೆ ಗುಂಡಿನ ದಾಳಿ: ವ್ಯಕ್ತಿ ವಶ

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿಸಿಜಾಮಿಯಾಮಿಲಿಯಾವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದ ವೇಳೆ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿದ ಘಟನೆನಡೆದಿದೆ.
Last Updated 30 ಜನವರಿ 2020, 10:08 IST
ಜಾಮಿಯ ವಿ.ವಿ| ಸಿಎಎ ವಿರೋಧಿ ಪ್ರತಿಭಟನೆ ವೇಳೆ ಗುಂಡಿನ ದಾಳಿ: ವ್ಯಕ್ತಿ ವಶ
ADVERTISEMENT

ಮುಸ್ಲಿಮರನ್ನು ಸೇರಿಸಿ, ಇಲ್ಲವೇ ಇತರರನ್ನು ಕೈಬಿಡಿ: ನಜೀಬ್ ಜಂಗ್

ಸಿಎಎ ಕಾಯ್ದೆ ಕುರಿತು ದೆಹಲಿ ಮಾಜಿ ಲೆಫ್ಟಿನೆಂಟ್ ಗೌರ್ನರ್ ನಜೀಬ್ ಜಂಗ್ ಹೇಳಿಕೆ
Last Updated 20 ಜನವರಿ 2020, 13:21 IST
ಮುಸ್ಲಿಮರನ್ನು ಸೇರಿಸಿ, ಇಲ್ಲವೇ ಇತರರನ್ನು ಕೈಬಿಡಿ: ನಜೀಬ್ ಜಂಗ್

ಕುಲಪತಿ ರಾಜೀನಾಮೆವರೆಗೆ ಪಾಠ ಮಾಡುವುದಿಲ್ಲ: ಜೆಎನ್‌ಯು ಪ್ರಾಧ್ಯಾಪಕರ ನಿರ್ಧಾರ

‘ಕುಲಪತಿ ಜಗದೀಶ್ ಕುಮಾರ್ ರಾಜೀನಾಮೆ ನೀಡುವವರೆಗೆ ಜವಾಹರಲಾಲ್ ವಿಶ್ವವಿದ್ಯಾಲಯದಲ್ಲಿ (ಜೆಎನ್‌ಯು) ‘ಸಾಮಾನ್ಯ ಸ್ಥಿತಿ’ ನೆಲೆಸಲು ಸಾಧ್ಯವಿಲ್ಲ’ ಎಂದು ಜೆಎನ್‌ಯು ಟೀಚರ್ಸ್‌ ಅಸೋಸಿಯೇಷನ್‌ ಹೇಳಿದೆ.
Last Updated 14 ಜನವರಿ 2020, 2:31 IST
ಕುಲಪತಿ ರಾಜೀನಾಮೆವರೆಗೆ ಪಾಠ ಮಾಡುವುದಿಲ್ಲ: ಜೆಎನ್‌ಯು ಪ್ರಾಧ್ಯಾಪಕರ ನಿರ್ಧಾರ

ದೇಶದ ಜನರ ಧ್ವನಿಯನ್ನು ಬಿಜೆಪಿ ನಿರ್ಲಕ್ಷಿಸಿದೆ: ಸೋನಿಯಾ ಗಾಂಧಿ ಕಿಡಿ

ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರವಾಗಿ ನಡೆಯುತ್ತಿರುವ ಪ್ರತಿಭಟನೆಗಳ ಬಗ್ಗೆ ಮಾತನಾಡಿರುವಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ‘ದೇಶದ ಜನರ ಧ್ವನಿಯನ್ನು ಕೇಂದ್ರ ಸರ್ಕಾರ ಸಂಪೂರ್ಣವಾಗಿ ನಿರ್ಲಕ್ಷಿಸಿದೆ’ಎಂದು ಆರೋಪಿಸಿದ್ದಾರೆ.
Last Updated 20 ಡಿಸೆಂಬರ್ 2019, 14:09 IST
ದೇಶದ ಜನರ ಧ್ವನಿಯನ್ನು ಬಿಜೆಪಿ ನಿರ್ಲಕ್ಷಿಸಿದೆ: ಸೋನಿಯಾ ಗಾಂಧಿ ಕಿಡಿ
ADVERTISEMENT
ADVERTISEMENT
ADVERTISEMENT