ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

jaya karnataka

ADVERTISEMENT

ಶಕ್ತಿನಗರ | ಬೂದಿಯ ಸಾಗಣಿಕೆ ಬಂದ್‌; ಜನರಿಗೆ ಸಂಕಷ್ಟ

ಆರ್‌ಟಿಪಿಎಸ್ ವಿದ್ಯುತ್ ಘಟಕಗಳಿಂದ ಹೊರ ಬರುವ ಬೂದಿಯ ಸಾಗಣಿಕೆ ಬಂದ್ ಮಾಡಿ ನಿಗಮಕ್ಕೆ ಕೋಟ್ಯಂತರ ರೂಪಾಯಿ ನಷ್ಟ ಮಾಡಿದ್ದಾರೆ. ಬೂದಿ ಸಾಗಣಿಕೆ ನಂಬಿಕೊಂಡು ಜೀವನ ಸಾಗಿಸುತ್ತಿರುವ ಕಾರ್ಮಿಕರು ಕೆಲಸ ಇಲ್ಲದ ತೊಂದರೆ ಅನುಭವಿಸುತ್ತಿದ್ದಾರೆ.
Last Updated 27 ಜೂನ್ 2023, 13:57 IST
ಶಕ್ತಿನಗರ | ಬೂದಿಯ ಸಾಗಣಿಕೆ ಬಂದ್‌; ಜನರಿಗೆ ಸಂಕಷ್ಟ

ಜೈ ಮಹಾರಾಷ್ಟ್ರ, ಜೈ ಶಿವಾಜಿ ಹೇಳಿಕೆ: ನಾರಾಯಣಗೌಡ ರಾಜೀನಾಮೆಗೆ ಆಗ್ರಹ

ಕೆ.ಆರ್.ಪೇಟೆ: ಜೈ ಮಹಾರಾಷ್ಟ್ರ, ಜೈ ಶಿವಾಜಿ ಎಂದು ಘೋಷಣೆ ಕೂಗಿದ್ದ ಪೌರಾಡಳಿತ ಸಚಿವ ನಾರಾಯಣಗೌಡ ರಾಜೀನಾಮೆ ನೀಡಬೇಕು ಎಂದು ಜಯ ಕರ್ನಾಟಕ ಸಂಘಟನೆಯ ತಾಲ್ಲೂಕು ಘಟಕದ ಸದಸ್ಯರು ಹಾಗೂ ವಕೀಲರ ಸಂಘದ ಸದಸ್ಯರು ಪ್ರತಿಭಟನೆ ನಡೆಸಿದರು.
Last Updated 29 ಫೆಬ್ರುವರಿ 2020, 11:25 IST
ಜೈ ಮಹಾರಾಷ್ಟ್ರ, ಜೈ ಶಿವಾಜಿ ಹೇಳಿಕೆ: ನಾರಾಯಣಗೌಡ ರಾಜೀನಾಮೆಗೆ ಆಗ್ರಹ

ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ಬ್ರಹ್ಮರಥ; ಅ. 2ರಂದು ಅರ್ಪಣೆ

ಜಯಕರ್ನಾಟಕ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಎನ್‌. ಮುತ್ತಪ್ಪ ರೈ ಹಾಗೂ ಉದ್ಯಮಿ ಅಜಿತ್‌ ಶೆಟ್ಟಿ ಅವರು ಜಂಟಿಯಾಗಿ ಅಕ್ಟೋಬರ್‌ 2ರಂದು ₹ 2 ಕೋಟಿ ವೆಚ್ಚದ ಬ್ರಹ್ಮರಥವನ್ನು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಕಾಣಿಕೆ ರೂಪದಲ್ಲಿ ಅರ್ಪಣೆ ಮಾಡಲಿದ್ದಾರೆ ಎಂದು ಜಯಕರ್ನಾಟಕ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್‌ ಪೂಜಾರಿ ಹೇಳಿದರು.
Last Updated 27 ಸೆಪ್ಟೆಂಬರ್ 2019, 13:34 IST
fallback

‘ಅಣ್ಣಾ ಕ್ಯಾಂಟಿನ್‌’ನಲ್ಲಿ ಯೋಧರು, ಹಿರಿಯರಿಗೆ ಉಚಿತ ಉಪಹಾರ, ಊಟ

ಜಯ ಕರ್ನಾಟಕ ಸಂಘಟನೆಯ ಪಟ್ಟಣ ಘಟಕದ ಮುತ್ತಪ್ಪ ರೈ ಅವರ ಅಭಿಮಾನಿಗಳು ಹಟ್ಟಿ ಕ್ಯಾಂಪ್‌ ಬಸ್‌ ನಿಲ್ದಾಣ ಪಕ್ಕದಲ್ಲಿ ‘ಅಣ್ಣಾ ಕ್ಯಾಂಟಿನ್‌’ ಆರಂಭಿಸಿದ್ದು, ಯೋಧರಿಗೆ ಹಾಗೂ ಹಿರಿಯ ನಾಗರಿಕರಿಗೆ ಉಚಿತ ಊಟ, ಉಪಹಾರ ವಿತರಿಸುತ್ತಿದ್ದಾರೆ.
Last Updated 12 ಸೆಪ್ಟೆಂಬರ್ 2019, 19:31 IST
‘ಅಣ್ಣಾ ಕ್ಯಾಂಟಿನ್‌’ನಲ್ಲಿ ಯೋಧರು, ಹಿರಿಯರಿಗೆ ಉಚಿತ ಉಪಹಾರ, ಊಟ
ADVERTISEMENT
ADVERTISEMENT
ADVERTISEMENT
ADVERTISEMENT