ಮಂಗಳವಾರ, 18 ನವೆಂಬರ್ 2025
×
ADVERTISEMENT

jilla panchayath

ADVERTISEMENT

ತಾ.ಪಂ, ಜಿ.ಪಂ ಚುನಾವಣೆಗೆ ಮತ್ತೆ ಗ್ರಹಣ

ಕೆಲವು ಗ್ರಾಮ ಪಂಚಾಯಿತಿಗಳನ್ನುಮೇಲ್ದರ್ಜೆಗೆ ಏರಿಸಿದ್ದರಿಂದಾಗಿ, ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಲ್ಲಿ ವ್ಯತ್ಯಾಸ ಆಗಲಿದೆ. ಅಂತಹ ಕಡೆಗಳಲ್ಲಿ ಮತ್ತೊಮ್ಮೆ ಕ್ಷೇತ್ರಗಳ ಪುನರ್‌ವಿಂಗಡಣೆ ಮಾಡಬೇಕಾಗಿರುವುದರಿಂದ ಚುನಾವಣೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ.
Last Updated 17 ಅಕ್ಟೋಬರ್ 2025, 21:23 IST
ತಾ.ಪಂ, ಜಿ.ಪಂ ಚುನಾವಣೆಗೆ ಮತ್ತೆ ಗ್ರಹಣ

ಲೋಕಸಭೆ ಚುನಾವಣೆ ಫಲಿತಾಂಶ ಬಳಿಕ ಜಿ.ಪಂ, ತಾ.ಪಂ ಚುನಾವಣೆ: ಸಿದ್ದರಾಮಯ್ಯ

‘ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ಬಿಬಿಎಂಪಿ ಸೇರಿದಂತೆ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ಬಳಿಕ ಆದಷ್ಟು ಬೇಗ ನಡೆಸುತ್ತೇವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
Last Updated 24 ಮೇ 2024, 8:17 IST
ಲೋಕಸಭೆ ಚುನಾವಣೆ ಫಲಿತಾಂಶ ಬಳಿಕ ಜಿ.ಪಂ, ತಾ.ಪಂ ಚುನಾವಣೆ: ಸಿದ್ದರಾಮಯ್ಯ

ಕೋಲಾರ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೌನ್ಸಿಲರ್ ಸೀನಪ್ಪ ಬರ್ಬರ ಹತ್ಯೆ

ಮಾಜಿ ಸಚಿವ ಕೆ.ಆರ್.ರಮೇಶ್ ಕುಮಾರ್ ಆಪ್ತ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಶ್ರೀನಿವಾಸ್
Last Updated 23 ಅಕ್ಟೋಬರ್ 2023, 11:01 IST
ಕೋಲಾರ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೌನ್ಸಿಲರ್ ಸೀನಪ್ಪ ಬರ್ಬರ ಹತ್ಯೆ

ಮಡಿಕೇರಿ| ಬಿಸಿಯೂಟ; ಗುಣಮಟ್ಟ ಕಾಯ್ದುಕೊಳ್ಳಿ: ಡಾ.ಆಕಾಶ್

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಆಕಾಶ್ ತಾಕೀತು
Last Updated 25 ಫೆಬ್ರುವರಿ 2023, 5:41 IST
ಮಡಿಕೇರಿ| ಬಿಸಿಯೂಟ; ಗುಣಮಟ್ಟ ಕಾಯ್ದುಕೊಳ್ಳಿ:  ಡಾ.ಆಕಾಶ್

ಕೋಲಾರ| ಜಿಲ್ಲಾ ಪಂಚಾಯಿತಿ ಆದಾಯ ಹೆಚ್ಚಳ ನಿರೀಕ್ಷೆ: ಯುಕೇಶ್ ಕುಮಾರ್

ಗ್ರಾ.ಪಂ ವ್ಯಾಪ್ತಿಯ ಆಸ್ತಿ ತೆರಿಗೆ ಪರಿಷ್ಕರಣೆ: ಜಿ.ಪಂ ಸಿಇಒ ಯುಕೇಶ್ ಕುಮಾರ್
Last Updated 23 ಫೆಬ್ರುವರಿ 2023, 4:00 IST
ಕೋಲಾರ| ಜಿಲ್ಲಾ ಪಂಚಾಯಿತಿ ಆದಾಯ ಹೆಚ್ಚಳ ನಿರೀಕ್ಷೆ:  ಯುಕೇಶ್ ಕುಮಾರ್

ಜಿಲ್ಲಾ ಪಂಚಾಯಿತಿ ಸದಸ್ಯರ ಸಂಖ್ಯೆ ಹೆಚ್ಚಳ: ಅಧಿಸೂಚನೆ

ಇನ್ನು ಮುಂದೆ 7 ಲಕ್ಷ ಜನಸಂಖ್ಯೆ ಇರುವ ಜಿಲ್ಲೆಯಲ್ಲಿ ಕನಿಷ್ಠ 25 ಜಿಲ್ಲಾ ಪಂಚಾಯಿತಿ ಸದಸ್ಯ‌ ಸ್ಥಾನ, 7 ಲಕ್ಷದಿಂದ 9.50 ಲಕ್ಷ ಜನಸಂಖ್ಯೆ ಇರುವ ಜಿಲ್ಲೆಗಳಲ್ಲಿ 28 ಜಿಲ್ಲಾ ಪಂಚಾಯಿತಿ ಸದಸ್ಯ ಸ್ಥಾನಗಳಿಗೆ ಅವಕಾಶ ಕಲ್ಪಿಸುವ ‘ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ರಾಜ್‌ ಕಾಯ್ದೆ’ಯ ಅಧಿಸೂಚನೆ ಹೊರಡಿಸಲಾಗಿದೆ.
Last Updated 11 ಅಕ್ಟೋಬರ್ 2022, 18:22 IST
fallback

ಬೆಳಗಾವಿ: ಶತಕ ದಾಟಿದ ಜಿಲ್ಲಾ ಪಂಚಾಯ್ತಿ ಕ್ಷೇತ್ರಗಳ ಸಂಖ್ಯೆ

ಕ್ಷೇತ್ರ ಪುನರ್‌ವಿಂಗಡಣೆಗೆ ಕ್ರಮ; ಸಾರ್ವತ್ರಿಕ ಚುನಾವಣೆಗೆ ತಯಾರಿ ಆರಂಭ
Last Updated 12 ಫೆಬ್ರುವರಿ 2021, 7:08 IST
ಬೆಳಗಾವಿ: ಶತಕ ದಾಟಿದ ಜಿಲ್ಲಾ ಪಂಚಾಯ್ತಿ ಕ್ಷೇತ್ರಗಳ ಸಂಖ್ಯೆ
ADVERTISEMENT

ಶಿವಮೊಗ್ಗ ಜಿಪಂ ವಿಶೇಷ ಸಭೆ: ಅಧ್ಯಕ್ಷರ ವಿವೇಚನಾಧಿಕಾರ ಬಳಕೆಗೆ ಸಭೆಯ ಅಸ್ತು

ವಿವಿಧ ಸ್ಥಾಯಿ ಸಮಿತಿಗಳಿಗೆ ಅಧ್ಯಕ್ಷರನ್ನು ಆಯ್ಕೆ ಮಾಡುವ ಅಧಿಕಾರವನ್ನು ಅಧ್ಯಕ್ಷರ ವಿವೇಚನೆಗೆ ನೀಡಿ ಸೋಮವಾರ ನಡೆದ ವಿಶೇಷ ಸಭೆ ನಿರ್ಣಯ ಕೈಗೊಂಡಿತು.
Last Updated 10 ಆಗಸ್ಟ್ 2020, 11:04 IST
ಶಿವಮೊಗ್ಗ ಜಿಪಂ ವಿಶೇಷ ಸಭೆ: ಅಧ್ಯಕ್ಷರ ವಿವೇಚನಾಧಿಕಾರ ಬಳಕೆಗೆ ಸಭೆಯ ಅಸ್ತು

ಚಾಮರಾಜನಗರ: ಕಾಂಗ್ರೆಸ್‌ನ ಶಶಿಕಲಾ ಆಯ್ಕೆ ಖಚಿತ

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ಇಂದು
Last Updated 13 ಜುಲೈ 2020, 17:56 IST
ಚಾಮರಾಜನಗರ: ಕಾಂಗ್ರೆಸ್‌ನ ಶಶಿಕಲಾ ಆಯ್ಕೆ ಖಚಿತ

ಚಾಮರಾಜನಗರ: ಎಂ ಅಶ್ವಿನಿ ಜಿಲ್ಲಾ ಪಂಚಾಯತ್ ನೂತನ ಅಧ್ಯಕ್ಷೆ

ಅಭಿನಂದನೆ ಸಲ್ಲಿಸದ ಚುನಾವಣಾಧಿಕಾರಿ: ಕಾಂಗ್ರೆಸ್‌ ಸದಸ್ಯರ ಆಕ್ರೋಶ
Last Updated 30 ಮೇ 2020, 16:37 IST
ಚಾಮರಾಜನಗರ: ಎಂ ಅಶ್ವಿನಿ ಜಿಲ್ಲಾ ಪಂಚಾಯತ್ ನೂತನ ಅಧ್ಯಕ್ಷೆ
ADVERTISEMENT
ADVERTISEMENT
ADVERTISEMENT