ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Job creation

ADVERTISEMENT

30 ಸಾವಿರ ಉದ್ಯೋಗ ಸೃಷ್ಟಿ ಗುರಿ: ಸಿ.ಎಂ ಸಿದ್ದರಾಮಯ್ಯ

‘ರಾಜ್ಯದಲ್ಲಿ 2028ರ ವೇಳೆಗೆ ಅನಿಮೇಷನ್‌, ವಿಷುಯಲ್‌ ಎಫೆಕ್ಟ್ಸ್‌, ಗೇಮ್ಸ್‌ ಮತ್ತು ಕಾಮಿಕ್ಸ್‌ (ಎವಿಜಿಸಿ) ವಲಯದಲ್ಲಿ ಸರ್ಕಾರವು 30 ಸಾವಿರ ಉದ್ಯೋಗ ಸೃಷ್ಟಿಸುವ ಗುರಿ ಹೊಂದಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
Last Updated 29 ಜನವರಿ 2024, 16:04 IST
30 ಸಾವಿರ ಉದ್ಯೋಗ ಸೃಷ್ಟಿ ಗುರಿ: ಸಿ.ಎಂ ಸಿದ್ದರಾಮಯ್ಯ

ವರುಣ | ಕೈಗಾರಿಕಾ ಪ್ರದೇಶ: ಭೂಮಿ ಕಳೆದುಕೊಂಡ ಕುಟುಂಬಕ್ಕಿಲ್ಲ ಆದ್ಯತೆ!

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿನಿಧಿಸುವ ವರುಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೈಗಾರಿಕಾ ಘಟಕಗಳಲ್ಲಿ, ‘ಭೂಮಿ ಕಳೆದುಕೊಂಡಿರುವ ರೈತ ಕುಟುಂಬ’ದವರಿಗೆ ಉದ್ಯೋಗ ನೀಡಿರುವುದು ಬೆರಳೆಣಿಕೆಯಷ್ಟು ಪ್ರಮಾಣದಲ್ಲಿ ಮಾತ್ರವೇ ಇದೆ!
Last Updated 6 ಜನವರಿ 2024, 5:50 IST
ವರುಣ | ಕೈಗಾರಿಕಾ ಪ್ರದೇಶ: ಭೂಮಿ ಕಳೆದುಕೊಂಡ ಕುಟುಂಬಕ್ಕಿಲ್ಲ ಆದ್ಯತೆ!

ವೃತ್ತಿ ಬದುಕಿಗೆ ಹೊಸ ಮಾರ್ಗ ಜೆಮೊಲಜಿ– ವಿವರ ಇಲ್ಲಿದೆ

ಫ್ಯಾ ಷನ್‌ ಜಗತ್ತಿನಲ್ಲಿ ಬೇರೆ ಬೇರೆ ವೇಷಭೂಷಣಗಳಲ್ಲಿ ಆಧುನಿಕತೆ ಹೆಚ್ಚುತ್ತಿದ್ದರೂ, ಆಭರಣದ ವಿಷಯದಲ್ಲಿ ಇನ್ನೂ ರೆಟ್ರೊ ಅಥವಾ ಸಾಂಪ್ರದಾಯಿಕ ಶೈಲಿ ಉಳಿದುಕೊಂಡಿದೆ. ಉಂಗುರ, ಕಿವಿಯೋಲೆ, ನತ್ತು, ನೆಕ್ಲೆಸ್, ಸರ, ಬಳೆ, ಡಾಬು, ವಂಕಿ, ಇವೆಲ್ಲ ಆಭರಣಗಳಲ್ಲಿ ಚಂದದ ಹರಳುಗಳಿರಬೇಕೆಂದು ಬಯಸುವವರಿದ್ದಾರೆ.
Last Updated 13 ಆಗಸ್ಟ್ 2023, 23:30 IST
ವೃತ್ತಿ ಬದುಕಿಗೆ ಹೊಸ ಮಾರ್ಗ ಜೆಮೊಲಜಿ– ವಿವರ ಇಲ್ಲಿದೆ

ಹುಮನಾಬಾದ್ | ಉದ್ಯೋಗದ ಭರವಸೆ ನೀಡುವ ಡಿಪ್ಲೊಮಾ

ಡಿಪ್ಲೊಮಾ ಬಹುಬೇಡಿಕೆಯ ಕೋರ್ಸ್‌. ತಾಂತ್ರಿಕ ಮತ್ತು ಕೈಗಾರಿಕಾ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಬೇಕು ಎನ್ನುವ ಹಂಬಲ ಹೊಂದಿದ ಎಸ್ಸೆಸ್ಸೆಲ್ಸಿ ಪಾಸಾದ ವಿದ್ಯಾರ್ಥಿಗಳಿಗೆ ಪಾಲಿಟೆಕ್ನಿಕ್‌ಗೆ ಪ್ರವೇಶ ಪಡೆಯಲು ಇದು ಸಕಾಲ.
Last Updated 23 ಮೇ 2023, 23:46 IST
ಹುಮನಾಬಾದ್ | ಉದ್ಯೋಗದ ಭರವಸೆ ನೀಡುವ ಡಿಪ್ಲೊಮಾ

ವೃತ್ತಿ ಶಿಕ್ಷಣಕ್ಕೆ ‘ವಿ ತಾರ’

ವೃತ್ತಿ ಜೀವನ ರೂಪಿಸಿಕೊಳ್ಳುವ ಮಹಿಳೆಯರಿಗೆ ವಿಎಂವೇರ್‌ ಸಂಸ್ಥೆ ವತಿಯಿಂದ ಉಚಿತ ವೃತ್ತಿ ತರಬೇತಿ
Last Updated 31 ಜನವರಿ 2023, 10:48 IST
ವೃತ್ತಿ ಶಿಕ್ಷಣಕ್ಕೆ ‘ವಿ ತಾರ’

ಬ್ಯಾಕ್‌ಲಾಗ್‌ 60 ಹುದ್ದೆಗಳಿಗೆ ಮುಂಬಡ್ತಿ: ಮನವಿ

ಪ್ರಜಾವಾಣಿ ವಾರ್ತೆ ಬೆಂಗಳೂರು: ‘ಕಿರಿಯ ತರಬೇತಿ ಅಧಿಕಾರಿ ವೃಂದದಿಂದ ತರಬೇತಿ ಅಧಿಕಾರಿ ವೃಂದಕ್ಕೆ ಪರಿಶಿಷ್ಟ ಜಾತಿಯ (ಎಸ್‌ಸಿ) 48 ಮತ್ತು ಪರಿಶಿಷ್ಟ ವರ್ಗದ (ಎಸ್‌ಟಿ) 12 ಬ್ಯಾಕ್‌ಲಾಗ್‌ ಹುದ್ದೆಯಲ್ಲಿರುವವರಿಗೆ ಮುಂಬಡ್ತಿ ನೀಡುವಂತೆ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ಆಯುಕ್ತರಿಗೆ ಸೂಚಿಸಬೇಕು’ ಎಂದು ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ರಾಜ್ಯ ಸರ್ಕಾರಿ ಎಸ್‌ಸಿ, ಎಸ್‌ಟಿ ನೌಕರರ ಸಂಘ ಮನವಿ ಸಲ್ಲಿಸಿದೆ.
Last Updated 10 ಆಗಸ್ಟ್ 2022, 20:42 IST
ಬ್ಯಾಕ್‌ಲಾಗ್‌ 60 ಹುದ್ದೆಗಳಿಗೆ ಮುಂಬಡ್ತಿ: ಮನವಿ

ದೆಹಲಿ ಸರ್ಕಾರ 2 ವರ್ಷದಲ್ಲಿ 10 ಲಕ್ಷ ಉದ್ಯೋಗ ಸೃಷ್ಟಿಸಿದೆ: ಸಿಸೋಡಿಯಾ

ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ನೇತೃತ್ವದ ದೆಹಲಿ ಸರ್ಕಾರವು ಎರಡು ವರ್ಷಗಳಲ್ಲಿ ರೋಜ್‌ಗಾರ್‌ ಬಜಾರ್‌ ಪೋರ್ಟಲ್‌ ಮೂಲಕ 10 ಲಕ್ಷ ಮಂದಿಗೆ ಉದ್ಯೋಗ ಕಲ್ಪಿಸಿದೆ ಎಂದು ಉಪ ಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ತಿಳಿಸಿದ್ದಾರೆ. ಕೊರೊನಾ ಬಳಿಕ ದೆಹಲಿ ಜನರಿಗೆ ಈ ಪೋರ್ಟಲ್‌ ದೊಡ್ಡ ಪ್ರಮಾಣದ ಸಹಾಯಕನಾಗಿ ಒದಗಿ ಬಂದಿದೆ ಎಂದಿದ್ದಾರೆ.
Last Updated 3 ಜುಲೈ 2022, 15:57 IST
ದೆಹಲಿ ಸರ್ಕಾರ 2 ವರ್ಷದಲ್ಲಿ 10 ಲಕ್ಷ ಉದ್ಯೋಗ ಸೃಷ್ಟಿಸಿದೆ: ಸಿಸೋಡಿಯಾ
ADVERTISEMENT

ಎರಡು ತಿಂಗಳಲ್ಲಿ ಐವರು ಉದ್ಯೋಗ ಖಾತ್ರಿ ಕಾರ್ಮಿಕರ ಸಾವು

ಹೆಚ್ಚಿನ ಕೂಲಿಯಾಸೆಗೆ ವಯಸ್ಸಾದವರಿಂದ ಕೆಲಸ; ಆರೋಗ್ಯ ತಪಾಸಣೆಗಿಲ್ಲ ವ್ಯವಸ್ಥೆ
Last Updated 29 ಜೂನ್ 2022, 21:30 IST
ಎರಡು ತಿಂಗಳಲ್ಲಿ ಐವರು ಉದ್ಯೋಗ ಖಾತ್ರಿ ಕಾರ್ಮಿಕರ ಸಾವು

ನೋಡಿ: ಸುದ್ದಿ ಸಂಚಯ; ಮಂಗಳವಾರ 14 ಜೂನ್ 2022

Last Updated 14 ಜೂನ್ 2022, 12:38 IST
fallback

17 ಕೋಟಿ ಉದ್ಯೋಗ ಸೃಷ್ಟಿಸಿದ ಮೋದಿ: ಬಿ.ವೈ. ರಾಘವೇಂದ್ರ ಶ್ಲಾಘನೆ

ಕೊರೊನಾದಂತಹ ಸಂಕಷ್ಟದ ಪರಿಸ್ಥಿತಿಯಲ್ಲೂ ಆರ್ಥಿಕ, ಸಾಮಾಜಿಕ ಬಲವರ್ಧನೆಗೆ ಪ್ರಧಾನಿ ನರೇಂದ್ರ ಮೋದಿ ಹಲವು ಕೊಡುಗೆಗಳನ್ನು ನೀಡಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಯುವಕರಿಗೆ 17 ಕೋಟಿಗೂ ಹೆಚ್ಚು ಉದ್ಯೋಗ ಸೃಷ್ಟಿಯಾಗಿದ್ದು, ಸ್ವಾಭಿಮಾನದ ಬದುಕು ಕಟ್ಟಿಕೊಂಡಿದ್ದಾರೆ ಎಂದು ಸಂಸದ ಬಿ.ವೈ. ರಾಘವೇಂದ್ರ ಶ್ಲಾಘಿಸಿದರು.
Last Updated 6 ಅಕ್ಟೋಬರ್ 2021, 7:10 IST
17 ಕೋಟಿ ಉದ್ಯೋಗ ಸೃಷ್ಟಿಸಿದ ಮೋದಿ: ಬಿ.ವೈ. ರಾಘವೇಂದ್ರ ಶ್ಲಾಘನೆ
ADVERTISEMENT
ADVERTISEMENT
ADVERTISEMENT