ಕರ್ನಾಟಕ ಬಜೆಟ್: ಪ್ರವಾಸೋದ್ಯಮಕ್ಕೆ ಆದ್ಯತೆ; ಜೋಗ, ನಂದಿ ಬೆಟ್ಟದಲ್ಲಿ ರೋಪ್ವೇ
ಜೋಗ ಜಲಪಾತ, ನಂದಿ ಬೆಟ್ಟ ಮತ್ತು ಯಾಣ ಸೇರಿದಂತೆ ರಾಜ್ಯದ ವಿವಿಧ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಕ್ರಮಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.Last Updated 4 ಮಾರ್ಚ್ 2022, 10:02 IST