ಸೋಮವಾರ, 25 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

K P Aravind

ADVERTISEMENT

200 ಕಿ.ಮೀ ವೇಗದಲ್ಲಿ ಕಾರು ಚಾಲನೆ ಮಾಡಿದ ಅರವಿಂದ್– ದಿವ್ಯಾ ಜೋಡಿ

ಬಿಗ್‍ ಬಾಸ್ ಖ್ಯಾತಿಯ ಕೆ.ಪಿ. ಅರವಿಂದ್ - ದಿವ್ಯಾ ಉರುಡುಗ ಒಟ್ಟಿಗೆ ಕಾರ್ ಡ್ರೈವ್‌ ಮಾಡುವ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ.
Last Updated 20 ಅಕ್ಟೋಬರ್ 2021, 12:42 IST
200 ಕಿ.ಮೀ ವೇಗದಲ್ಲಿ ಕಾರು ಚಾಲನೆ ಮಾಡಿದ ಅರವಿಂದ್– ದಿವ್ಯಾ ಜೋಡಿ

ಬಿಗ್ ಬಾಸ್ ರನ್ನರ್ ಅಪ್ ಕೆ.ಪಿ. ಅರವಿಂದ್ ಮೊದಲ ಪ್ರತಿಕ್ರಿಯೆ ಹೀಗಿತ್ತು..

ಖಾಸಗಿ ಕಂಪನಿಯ ಬೈಕ್ ರೇಸ್ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಲೈವ್ ಸಂವಾದದಲ್ಲಿ ಭಾಗವಹಿಸಿದ್ದ ಅವರು, ಇಂಗ್ಲೀಷ್‌ನಲ್ಲಿ ಮಾತನಾಡಿದ್ದರು. ಕನ್ನಡದಲ್ಲಿ ಮಾತನಾಡುವಂತೆ ಅಭಿಮಾನಿಗಳ ಒತ್ತಾಯಕ್ಕೆ ಉತ್ತರಿಸಿದ ಅವರು, ಅಂತಿಮ ಭಾಗದಲ್ಲಿ ಕನ್ನಡದಲ್ಲೇ ಮಾತನಾಡಿದರು. ದಯವಿಟ್ಟು ಬೇಸರ ಮಾಡಿಕೊಳ್ಳಬೇಡಿ. ಇಲ್ಲಿ ಬೇರೆ ಬೇರೆ ಭಾಷೆ ಮಾತನಾಡುವವರೂ ಹೆಚ್ಚಾಗಿ ಇರುತ್ತಾರೆ. ಇದು ಬೈಕ್ ರೇಸ್‌ಗೆ ಸಂಬಂಧಿಸಿದ ಖಾತೆ ಆಗಿರುವುದರಿಂದ ಇಂಗ್ಲೀಷಲ್ಲೇ ಮಾತನಾಡಬೇಕಾಯಿತು ಎಂದು ಹೇಳಿದರು.
Last Updated 13 ಆಗಸ್ಟ್ 2021, 9:41 IST
ಬಿಗ್ ಬಾಸ್ ರನ್ನರ್ ಅಪ್ ಕೆ.ಪಿ. ಅರವಿಂದ್ ಮೊದಲ ಪ್ರತಿಕ್ರಿಯೆ ಹೀಗಿತ್ತು..

Bigg Boss 8: ಅರವಿಂದ್ ನನಗೆ ಸ್ಫೂರ್ತಿ ಎಂದ ಮಂಜು.. ಹೀಗಿತ್ತು ಆ ಗೆಲುವಿನ ಕ್ಷಣ

ಗೆಲುವಿನ ಬಳಿಕ ಮೈಕ್ ಪಡೆದುಕೊಂಡ ಮಂಜು ಅವರ ಬಾಯಲ್ಲಿ ಮಾತೆ ಹೊರಡಲಿಲ್ಲ. ನನಗೆ ಬೆಂಬಲ ಕೊಟ್ಟ ಎಲ್ಲ 19 ಸ್ಪರ್ಧಿಗಳು, ಲಕ್ಷ ಲಕ್ಷ ಮತ ಹಾಕಿದ ಜನರಿಗೆ ಧನ್ಯವಾದ ಹೇಳಿದರು. ಇದೇವೇಳೆ, ನನ್ನ ಗೆಲುವಿಗೆ ಸ್ಫೂರ್ತಿಯಾದವರಲ್ಲಿ ಅರವಿಂದ್ ಕೂಡಒಬ್ಬರು. ನಾನು ಎಂಟರ್‌ಟೈನರ್, ಟಾಸ್ಕ್‌ನಲ್ಲಿ ನಾನು ಅಷ್ಟಾಗಿ ಚುರುಕಿಲ್ಲ. ಅರವಿಂದ್ ಆಡುತ್ತಿದ್ದ ರೀತಿ. ನಿಲ್ಲುತ್ತಿದ್ದ ಶೈಲಿ ನನಗೆ ಸ್ಫೂರ್ತಿ ನೀಡಿತ್ತು. ಅವನಂತೆಯೇ ಆಡಬೇಕು ಎಂದುಕೊಂಡಿದ್ದೆ. ಮೊದಲ ದಿನವೇ ಅರವಿಂದ್ ಮತ್ತು ರಾಜೀವಣ್ಣ ನನ್ನ ಪ್ರತಿಸ್ಪರ್ಧಿಗಳು ಎಂದು ಫಿಕ್ಸ್ ಆಗಿದ್ದೆ ಎಂದು ಮಂಜು ಪಾವಗಡ ಹೇಳಿದ್ದಾರೆ.
Last Updated 9 ಆಗಸ್ಟ್ 2021, 7:22 IST
Bigg Boss 8: ಅರವಿಂದ್ ನನಗೆ ಸ್ಫೂರ್ತಿ ಎಂದ ಮಂಜು..  ಹೀಗಿತ್ತು ಆ ಗೆಲುವಿನ ಕ್ಷಣ

Bigg Boss 8: ಇತಿಹಾಸದಲ್ಲೇ ದಾಖಲೆ.. ಸ್ಪರ್ಧಿಗಳಿಗೆ ಬಿದ್ದ ಮತಗಳೆಷ್ಟು?

ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಸೀಸನ್ 8 ಹಲವು ಪ್ರಥಮಗಳಿಗೆ ಸಾಕ್ಷಿಯಾಗಿದೆ. ಕೊರೊನಾದಿಂದ ಅರ್ಧಕ್ಕೇ ನಿಂತಿದ್ದ ಕಾರ್ಯಕ್ರಮ 48 ದಿನಗಳ ಬಳಿಕ ಪುನಾರರಂಭಗೊಂಡಿತ್ತು. ಈ ವರ್ಷ ಸ್ಪರ್ಧಿಗಳಿಗೆ ಬಿದ್ದ ದಾಖಲೆಯ ಮತಗಳನ್ನು ಬಹಿರಂಗಪಡಿಸಿದ್ದು, ಮತ್ತೊಂದು ವಿಶೇಷ.
Last Updated 9 ಆಗಸ್ಟ್ 2021, 6:22 IST
Bigg Boss 8: ಇತಿಹಾಸದಲ್ಲೇ ದಾಖಲೆ.. ಸ್ಪರ್ಧಿಗಳಿಗೆ ಬಿದ್ದ ಮತಗಳೆಷ್ಟು?

ಡಕಾರ್‌ ರ‍್ಯಾಲಿ: ಅರವಿಂದ್‌ ಸ್ಪರ್ಧೆ

ಕರ್ನಾಟಕದ ಮೋಟರ್‌ ಬೈಕ್‌ ಸಾಹಸಿ ಕೆ.ಪಿ.ಅರವಿಂದ್‌, ಮುಂದಿನ ವರ್ಷ ನಡೆಯುವ ಪ್ರತಿಷ್ಠಿತ ಡಕಾರ್‌ ರ‍್ಯಾಲಿಯಲ್ಲಿ ಭಾಗವಹಿಸಲಿದ್ದಾರೆ.
Last Updated 3 ಡಿಸೆಂಬರ್ 2018, 16:08 IST
ಡಕಾರ್‌ ರ‍್ಯಾಲಿ: ಅರವಿಂದ್‌ ಸ್ಪರ್ಧೆ
ADVERTISEMENT
ADVERTISEMENT
ADVERTISEMENT
ADVERTISEMENT