ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

K P Poornachandra Tejaswi

ADVERTISEMENT

ಮಾಯಾವಿ ತೇಜಸ್ವಿ ಲೋಕದಲ್ಲಿ ಸುತ್ತಾಟ...

ಕೊಟ್ಟಿಗೆಹಾರದಲ್ಲಿರುವ ‘ತೇಜಸ್ವಿ ಲೋಕ’ ಹೆಸರಾಂತ ಸಾಹಿತಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಬಹುಮುಖ ಪ್ರತಿಭೆ, ವ್ಯಕ್ತಿತ್ವವನ್ನು ಸೊಗಸಾಗಿ ಅನಾವರಣಗೊಳಿಸಿದೆ. ಇದು ಯುವಜನಾಂಗ, ವಿದ್ಯಾರ್ಥಿಗಳು ಮತ್ತು ಸಾಹಿತ್ಯ ಪ್ರಿಯರನ್ನು ತನ್ನತ್ತ ಸೆಳೆಯುತ್ತಿದೆ.
Last Updated 4 ಫೆಬ್ರುವರಿ 2024, 0:22 IST
ಮಾಯಾವಿ ತೇಜಸ್ವಿ ಲೋಕದಲ್ಲಿ ಸುತ್ತಾಟ...

ಸುಭಾಷಿತ | ಶನಿವಾರ, 09 ಸೆಪ್ಟೆಂಬರ್ 2023

ಸುಭಾಷಿತ | ಶನಿವಾರ, 09 ಸೆಪ್ಟೆಂಬರ್ 2023
Last Updated 8 ಸೆಪ್ಟೆಂಬರ್ 2023, 19:39 IST
ಸುಭಾಷಿತ | ಶನಿವಾರ, 09 ಸೆಪ್ಟೆಂಬರ್ 2023

ತೇಜಸ್ವಿ ಪ್ರತಿಷ್ಠಾನದ ಅಧ್ಯಕ್ಷ ಸ್ಥಾನ ‌ನಿರಾಕರಿಸಿದ ನರೇಂದ್ರ ರೈ ದೇರ್ಲ

ಬರಹಗಾರ ನರೇಂದ್ರ ರೈ ದೇರ್ಲ
Last Updated 25 ಆಗಸ್ಟ್ 2022, 7:46 IST
ತೇಜಸ್ವಿ ಪ್ರತಿಷ್ಠಾನದ ಅಧ್ಯಕ್ಷ ಸ್ಥಾನ ‌ನಿರಾಕರಿಸಿದ ನರೇಂದ್ರ ರೈ ದೇರ್ಲ

ಸಾಹಿತ್ಯವು ಸಾಮಾನ್ಯರ ಸಖ ಆಗಿದೆಯೆ?

ಸಾರ್ವಜನಿಕ ಭಾಷೆ ಅತಿ ದುರ್ಬಳಕೆಯಾಗುತ್ತಿರುವ ಈ ಕಾಲದಲ್ಲೂ ಭಾಷೆಯನ್ನು, ಭಾವನೆಗಳನ್ನು ಸೂಕ್ಷ್ಮವಾಗಿ ಬಳಸಬಲ್ಲ ಸಾಧ್ಯತೆಯಿರುವ ಸಾಹಿತ್ಯ ಲೋಕಕ್ಕೆ ಸಾಮಾನ್ಯ ಮನುಷ್ಯರ ಪರವಾಗಿ ಮಾತಾಡುವ ಅವಕಾಶ ಇನ್ನೂ ಉಳಿದಿದೆ. ಆದರೆ ಆ ಕೆಲಸವನ್ನು ನಮ್ಮ ಸಾಹಿತ್ಯ ಸಮ್ಮೇಳನಗಳು ಪ್ರಾಮಾಣಿಕವಾಗಿ ಮಾಡುತ್ತಿವೆಯೆ?
Last Updated 1 ಫೆಬ್ರುವರಿ 2020, 19:30 IST
ಸಾಹಿತ್ಯವು ಸಾಮಾನ್ಯರ ಸಖ ಆಗಿದೆಯೆ?

ಜರ್ಮನಿಗೆ ಹೊರಟ ಕರ್ವಾಲೋ

ಕರ್ವಾಲೊ, ಮಂದಣ್ಣ, ಬಿರ್ಯಾನಿ ಕರಿಯಪ್ಪ ಮುಂತಾದವರೊಂದಿಗೆ ಬೆರೆತು ಮಲೆನಾಡ ಕಾಡಿನ ಸೊಬಗನ್ನು ಬೆರೆಸಿ ಕನ್ನಡದ ಕಂಪಿನ ವಿಶಿಷ್ಟ ಆಸ್ವಾದನೆ ಉಣಬಡಿಸಿದ್ದರು ತೇಜಸ್ವಿ. ನಮ್ಮಲ್ಲಿ ಎಷ್ಟು ಜನ ನಿಜವಾಗಿಯೂ ಕಾಡು ಹೊಕ್ಕಿ ಬಂದಿದ್ದೇವೆಯೋ? ಅಂತೂ ಕಾಲಾತೀತವಾದ ಈ ಕೃತಿಯೊಳಗಂತೂ ವಿಹರಿಸುವಂತಾಗಿದೆ. ಒಂದೊಮ್ಮೆ ಸೀಮೋಲ್ಲಂಘನ ಮಾಡಿ ಜಪಾನ್ ಕಂಡಿತ್ತು ಈ ತಂಡ. ಈಗ ಕನ್ನಡದ ನೆಲದಿಂದ ಜರ್ಮನಿಗೆ ಹಾರಲು ಸಿದ್ಧವಾಗಿದೆ. ಕರೆದೊಯ್ಯುತ್ತಿರುವವರು ಡಾ. ಬಿ.ಎ. ವಿವೇಕ ರೈ ಮತ್ತು ಡಾ. ಕತ್ರಿನ್ ಬಿಂದರ್.
Last Updated 14 ಜುಲೈ 2018, 19:30 IST
ಜರ್ಮನಿಗೆ ಹೊರಟ ಕರ್ವಾಲೋ
ADVERTISEMENT
ADVERTISEMENT
ADVERTISEMENT
ADVERTISEMENT