ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Kabaddi Player

ADVERTISEMENT

ವಿಜಯನಗರ | ಅಪಘಾತದಲ್ಲಿ ಕಬಡ್ಡಿ ಆಟಗಾರ ಸಾವು

ರಸ್ತೆ ಅಪಘಾತದಲ್ಲಿ ಕಬಡ್ಡಿ ಆಟಗಾರ ಮೃತಪಟ್ಟಿರುವ ಘಟನೆ ಭಾನುವಾರ ತಡರಾತ್ರಿ ನಡೆದಿದೆ. ತಾಲ್ಲೂಕಿನ ಚಿಲಕನಹಟ್ಟಿಯ ಸತೀಶ್‌ (22) ಮೃತ ಆಟಗಾರ.
Last Updated 6 ಮಾರ್ಚ್ 2023, 14:28 IST
ವಿಜಯನಗರ | ಅಪಘಾತದಲ್ಲಿ ಕಬಡ್ಡಿ ಆಟಗಾರ ಸಾವು

ವಿಡಿಯೊ: ಉತ್ತರ ಪ್ರದೇಶದಲ್ಲಿ ಟಾಯ್ಲೆಟ್‌ ಒಳಗೆ ಊಟ ಸೇವಿಸಿದ ಬಾಲಕ, ಬಾಲಕಿಯರು

ಬಾಲಕಿಯರು ಒಳಗೊಂಡಂತೆ ಕಿರಿಯ ವಯಸ್ಸಿನ ಕಬಡ್ಡಿ ಆಟಗಾರರು ಪುರುಷರ ಶೌಚಾಲಯದ ಒಳಗೆ ಊಟ ಮಾಡುತ್ತಿರುವ ವಿಡಿಯೊ ಒಂದನ್ನು ಕಾಂಗ್ರೆಸ್‌ ಟ್ವೀಟ್‌ ಮಾಡಿದೆ. ಸಿಎಂ ಯೋಗಿ ಆದಿತ್ಯನಾಥ್‌ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.
Last Updated 20 ಸೆಪ್ಟೆಂಬರ್ 2022, 7:25 IST
ವಿಡಿಯೊ: ಉತ್ತರ ಪ್ರದೇಶದಲ್ಲಿ ಟಾಯ್ಲೆಟ್‌ ಒಳಗೆ ಊಟ ಸೇವಿಸಿದ ಬಾಲಕ, ಬಾಲಕಿಯರು

ಕಬಡ್ಡಿ ಆಟಗಾರ ಮನೋಜ ನಾಯ್ಕ ನಿಧನ

ರಾಷ್ಟ್ರಮಟ್ಟದ ಕಬಡ್ಡಿ ಆಟಗಾರ, ಪಟ್ಟಣದ ಮನೋಜ ನಾಯ್ಕ (34) ಮಂಗಳವಾರ ಹೃದಯಾಘಾತದಿಂದ ಕುಂದಾಪುರದಲ್ಲಿ ನಿಧನರಾದರು.
Last Updated 21 ಸೆಪ್ಟೆಂಬರ್ 2021, 22:30 IST
ಕಬಡ್ಡಿ ಆಟಗಾರ ಮನೋಜ ನಾಯ್ಕ ನಿಧನ

ಆಟಗಾರರಲ್ಲಿ ಬದ್ಧತೆ ಕೊರತೆ ಇದೆ, ಇದೂ ಹಿನ್ನಡೆಗೆ ಕಾರಣ: ಸುಕೇಶ್‌ ಹೆಗ್ಡೆ

ಶಾಲಾ ದಿನಗಳಲ್ಲಿ ಹರ್ಡಲ್ಸ್‌, ಶಾಟ್‌ಪಟ್‌ ಮತ್ತು ಹೈಜಂಪ್‌ನಲ್ಲಿ ಮೋಡಿ ಮಾಡುತ್ತಿದ್ದ ಆ ಹುಡುಗ ಮುಂದೊಂದು ದಿನ ದೊಡ್ಡ ಅಥ್ಲೀಟ್‌ ಆಗುತ್ತಾನೆ ಎಂದು ಬಹಳ ಮಂದಿ ಭಾವಿಸಿದ್ದರು. ಆದರೆ ಆತ ಪ್ರಜ್ವಲಿಸಿದ್ದು ಕಬಡ್ಡಿಯಲ್ಲಿ.
Last Updated 4 ನವೆಂಬರ್ 2019, 5:24 IST
ಆಟಗಾರರಲ್ಲಿ ಬದ್ಧತೆ ಕೊರತೆ ಇದೆ, ಇದೂ ಹಿನ್ನಡೆಗೆ ಕಾರಣ: ಸುಕೇಶ್‌ ಹೆಗ್ಡೆ

ಕಬಡ್ಡಿ, ಕುಸ್ತಿಯಲ್ಲಿ ‘ಚಿನ್ನ’ದ ಕಿರಣ

ತುಮ್ಮಿನಕಟ್ಟಿ ಹುಡುಗನ ಉತ್ತಮ ಸಾಧನೆ
Last Updated 6 ಆಗಸ್ಟ್ 2019, 19:45 IST
ಕಬಡ್ಡಿ, ಕುಸ್ತಿಯಲ್ಲಿ ‘ಚಿನ್ನ’ದ ಕಿರಣ

ಕಬಡ್ಡಿಗೆ ಅನೂಪ್ ಕುಮಾರ್ ವಿದಾಯ

15 ವರ್ಷ ಗಳಿಂದ ಭಾರತ ಕಬಡ್ಡಿಯಲ್ಲಿ ಮಿಂಚಿದ, ‘ಕ್ಯಾಪ್ಟನ್ ಕೂಲ್‌’ ಎಂದೇ ಕರೆಯಲಾಗುತ್ತಿದ್ದ ಅನೂಪ್ ಕುಮಾರ್ ಬುಧವಾರ ನಿವೃತ್ತಿ ಘೋಷಿಸಿದ್ದಾರೆ.
Last Updated 19 ಡಿಸೆಂಬರ್ 2018, 19:43 IST
ಕಬಡ್ಡಿಗೆ ಅನೂಪ್ ಕುಮಾರ್ ವಿದಾಯ
ADVERTISEMENT
ADVERTISEMENT
ADVERTISEMENT
ADVERTISEMENT