ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :

Kalburgi loksabha

ADVERTISEMENT

ಕಲಬುರಗಿ: ಶಾಸಕ ಮತ್ತಿಮಡು ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ 2077 ಲೀಡ್!

ಕಲಬುರಗಿ ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗೆ 10 ಮತಗಳ ಮುನ್ನಡೆ ಸಿಕ್ಕರೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದ ಬಿಜೆಪಿಯ ಬಸವರಾಜ ಮತ್ತಿಮಡು ಅವರ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ರಾಧಾಕೃಷ್ಣ ದೊಡ್ಡಮನಿ ಅವರು 2,077 ಮತಗಳ ಲೀಡ್ ಪಡೆದು ಬೀಗಿದ್ದಾರೆ.
Last Updated 4 ಜೂನ್ 2024, 16:12 IST
fallback

ಕಲಬುರಗಿ: ‘ಕೈ’ ಹಿಡಿದ ಉತ್ತರದ ಮತದಾರ

ಸಚಿವರಿಗಿಂತ ಶಾಸಕಿ ಕನೀಜ್ ಫಾತೀಮಾ ಕ್ಷೇತ್ರದ ಲೀಡ್ ಮತಗಳೇ ನಿರ್ಣಾಯಕ
Last Updated 4 ಜೂನ್ 2024, 16:09 IST
fallback

ಕಲಬುರಗಿ: ಪುತ್ರನ ಭವಿಷ್ಯಕ್ಕಾಗಿ ಮತ್ತೆ ‘ಕೈ’ ಹಿಡಿದರೇ ಮಾಲೀಕಯ್ಯ ಗುತ್ತೇದಾರ?

ಕಲಬುರಗಿ ಜಿಲ್ಲೆಯ ವರ್ಣರಂಜಿತ ರಾಜಕಾರಣಿ, ಈಡಿಗ ಸಮುದಾಯದ ಪ್ರಭಾವಿ ನಾಯಕ, ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ ಅವರು ನಿರೀಕ್ಷೆಯಂತೆ ಮತ್ತೆ ಕಾಂಗ್ರೆಸ್ ತೆಕ್ಕೆಗೆ ಸೇರಿದ್ದಾರೆ.
Last Updated 20 ಏಪ್ರಿಲ್ 2024, 6:29 IST
ಕಲಬುರಗಿ: ಪುತ್ರನ ಭವಿಷ್ಯಕ್ಕಾಗಿ ಮತ್ತೆ ‘ಕೈ’ ಹಿಡಿದರೇ ಮಾಲೀಕಯ್ಯ ಗುತ್ತೇದಾರ?

ಕಲಬುರಗಿ ಲೋಕಸಭಾ | ಕಮಲ ಕಟ್ಟಿಹಾಕಲು ಕೈಗೆ ಒಕ್ಕಟ್ಟು ಅಗತ್ಯ

ಬಿಜೆಪಿಗೆ ಕಾರ್ಯಕರ್ತರ ಬಲ: ಕಾಂಗ್ರೆಸ್‌ಗೆ ನಾಯಕರ ತಲೆನೋವು
Last Updated 14 ಏಪ್ರಿಲ್ 2024, 6:28 IST
ಕಲಬುರಗಿ ಲೋಕಸಭಾ | ಕಮಲ ಕಟ್ಟಿಹಾಕಲು ಕೈಗೆ ಒಕ್ಕಟ್ಟು ಅಗತ್ಯ

ಕಲಬುರಗಿ ಲೋಕಸಭಾ ಚುನಾವಣೆ | ‘ಲೋಕ’ ಗೆಲ್ಲಲು ಶಾಸಕರಿಗೆ ‘ಲೀಡ್’ ಸವಾಲು

ಕಳೆದ ಬಾರಿ 6 ವಿಧಾನಸಭಾ ಕ್ಷೇತ್ರಗಳಲ್ಲಿ ‘ಮುನ್ನಡೆ’ ಗಳಿಸಿದ್ದ ಜಾಧವ
Last Updated 6 ಏಪ್ರಿಲ್ 2024, 6:38 IST
ಕಲಬುರಗಿ ಲೋಕಸಭಾ ಚುನಾವಣೆ | ‘ಲೋಕ’ ಗೆಲ್ಲಲು ಶಾಸಕರಿಗೆ ‘ಲೀಡ್’ ಸವಾಲು

ಜನರ ಹಿತಾಸಕ್ತಿಗಾಗಿ ಗ್ಯಾರಂಟಿ ಯೋಜನೆ ಜಾರಿ: ಸಚಿವ ಡಾ. ಶರಣಪ್ರಕಾಶ ಪಾಟೀಲ

ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ವಿಶ್ವಾಸ
Last Updated 29 ಮಾರ್ಚ್ 2024, 15:29 IST
ಜನರ ಹಿತಾಸಕ್ತಿಗಾಗಿ ಗ್ಯಾರಂಟಿ ಯೋಜನೆ ಜಾರಿ: ಸಚಿವ ಡಾ. ಶರಣಪ್ರಕಾಶ ಪಾಟೀಲ

ಲೋಕಸಭಾ ಚುನಾವಣೆ | ಎದುರಾಳಿ ಅಭ್ಯರ್ಥಿ ಬಗ್ಗೆ ವಿಚಾರವೇ ಮಾಡಲ್ಲ: ಉಮೇಶ ಜಾಧವ

‘ಎದುರಾಳಿ ಅಭ್ಯರ್ಥಿ ಬಗ್ಗೆ ಎಂದಿಗೂ ವಿಚಾರವೇ ಮಾಡಲ್ಲ. ಚುನಾವಣೆ ಎಂದರೆ, ಚುನಾವಣೆಯಷ್ಟೇ. ಚುನಾವಣೆಯನ್ನು ನಾವು ಎಂದಿಗೂ ಹಗುರವಾಗಿ ಪರಿಗಣಿಸಿಲ್ಲ. ನಮ್ಮ ಗುರಿ ಒಂದೇ. ಅದು ಅಬ್‌ ಕಿ ಬಾರ್‌, 400 ಪಾರ್ಪಾ ಎಂದು ಕಲಬುರಗಿ ಲೋಕಸಭಾ ಕ್ಷೇತ್ರದ ಬಿಜೆಪಿ ನಿಯೋಜಿತ ಅಭ್ಯರ್ಥಿ ಡಾ.ಉಮೇಶ ಜಾಧವ ಹೇಳಿದರು.
Last Updated 22 ಮಾರ್ಚ್ 2024, 8:06 IST
ಲೋಕಸಭಾ ಚುನಾವಣೆ | ಎದುರಾಳಿ ಅಭ್ಯರ್ಥಿ ಬಗ್ಗೆ ವಿಚಾರವೇ ಮಾಡಲ್ಲ: ಉಮೇಶ ಜಾಧವ
ADVERTISEMENT

ಸಂವಿಧಾನಬದ್ಧ ಹಕ್ಕು ರಕ್ಷಿಸಿ

‘ಕಲಬುರ್ಗಿ ಜಿಲ್ಲೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ಹೀನಾಯ ಸೋಲಿಗೆ ಅಹಿಂಸಾ ಸಂಘಟನೆಯ ಹೋರಾಟವೇ ಕಾರಣ’ ಎಂದು ‘ಅಹಿಂಸಾ’ ಕಲಬುರ್ಗಿ ಜಿಲ್ಲಾ ಸಮಿತಿ ಅಧ್ಯಕ್ಷ ಸೂರ್ಯಕಾಂತ ಕದಂ ಹೇಳಿರುವುದು ದುರದೃಷ್ಟಕರ.
Last Updated 14 ಜೂನ್ 2019, 19:45 IST
fallback

‘ಕಳಚಿತು ಖರ್ಗೆ ಜಯದ ಕೊಂಡಿ’

ಖರ್ಗೆ ಅವರನ್ನು ಸೋಲಿಸಲೇಬೇಕು ಎಂದು ಆರು ತಿಂಗಳ ಮುಂಚೆಯಿಂದಲೇ ಸಿದ್ಧತೆ ಆರಂಭಿಸಿದ್ದ ಬಿಜೆಪಿ, ಚಿಂಚೋಳಿಯ ಕಾಂಗ್ರೆಸ್‌ ಶಾಸಕ ಡಾ.ಉಮೇಶ ಜಾಧವ ಅವರನ್ನು ಕರೆತಂದು ಕಣಕ್ಕಿಳಿಸಿತು. ಜಾತಿ ಸಮೀಕರಣಕ್ಕೆ ಒತ್ತು ನೀಡಿತು.
Last Updated 23 ಮೇ 2019, 19:48 IST
‘ಕಳಚಿತು ಖರ್ಗೆ ಜಯದ ಕೊಂಡಿ’

ಕಲಬುರ್ಗಿ ಕದನ ಕುತೂಹಲ

Last Updated 21 ಮೇ 2019, 14:31 IST
fallback
ADVERTISEMENT
ADVERTISEMENT
ADVERTISEMENT