ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Kannada Kogile

ADVERTISEMENT

ಕನ್ನಡ ಕೋಗಿಲೆ ಸೂಪರ್‌ ಸೀಸನ್‌: ಟ್ಯಾಲೆಂಟು ನೂರೆಂಟು

ಕನ್ನಡ ಕೋಗಿಲೆ ಸೀಸನ್‌ 2ರ ರನ್ನರ್‌ ಅರ್ಜುನ್‌ ಇಟಗಿ ಸಹ ನಿರೂಪಕನಾಗಿ, ನಿರೂಪಕಿ ಸಿರಿ ಜತೆ ಕಾಣಿಸಿಕೊಳ್ಳಲಿದ್ದಾನೆ. ಇಬ್ಬರ ತುಂಟ ನಿರೂಪಣೆ ಈ ಕಾರ್ಯಕ್ರಮ ವನ್ನು ಇನ್ನಷ್ಟು ರಂಜನೀಯಗೊಳಿಸಿದೆ.
Last Updated 5 ಸೆಪ್ಟೆಂಬರ್ 2019, 19:45 IST
ಕನ್ನಡ ಕೋಗಿಲೆ ಸೂಪರ್‌ ಸೀಸನ್‌: ಟ್ಯಾಲೆಂಟು ನೂರೆಂಟು

‘ಕನ್ನಡ ಕೋಗಿಲೆ ಸೂಪರ್ ಸೀಸನ್‌’ 31ರಿಂದ

‘ಕಲರ್ಸ್‌ ಕನ್ನಡ’ ವಾಹಿನಿಯಲ್ಲಿ ಇದೇ 31ರಿಂದ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 9ಕ್ಕೆ ‘ಕನ್ನಡ ಕೋಗಿಲೆ ಸೂಪರ್‌ ಸೀಸನ್‌’ ಪ್ರಾರಂಭವಾಗಲಿದೆ.
Last Updated 27 ಆಗಸ್ಟ್ 2019, 20:05 IST
‘ಕನ್ನಡ ಕೋಗಿಲೆ ಸೂಪರ್ ಸೀಸನ್‌’ 31ರಿಂದ

ಕನ್ನಡ ಕೋಗಿಲೆಯಲ್ಲಿ ‘ಅಲಿ’ ರಾಗ

ಹಾವೇರಿ ಜಿಲ್ಲೆ ಹಾನಗಲ್‌ ತಾಲ್ಲೂಕಿನ ಸಾವಸಗಿ ಗ್ರಾಮದ ಈ ಹುಡುಗ ಸಂಗೀತಗಾರನಾಗುವ ಕನಸು ಕಂಡವನೂ ಅಲ್ಲ. ಓದಿದ್ದು ಡಿ–ಫಾರ್ಮಾ. ಪೊಲೀಸ್‌ ಆಗಬೇಕೆನ್ನುವ ಕನಸು ಹೊತ್ತಿದ್ದ. ಅಲಿ ಬದುಕಿನಲ್ಲಿ ಸಂಭವಿಸಿದ ಅವಘಡವೊಂದು ಈ ಕ್ಷೇತ್ರದತ್ತ ಅವರನ್ನು ತಿರುಗಿಸಿತು.
Last Updated 15 ಆಗಸ್ಟ್ 2019, 19:30 IST
ಕನ್ನಡ ಕೋಗಿಲೆಯಲ್ಲಿ ‘ಅಲಿ’ ರಾಗ

‘ಕನ್ನಡ ಕೋಗಿಲೆ’: ಆ.3ರಿಂದ ಗ್ರ್ಯಾಂಡ್‌ ಫಿನಾಲೆ ಪ್ರಸಾರ

‘ಕನ್ನಡ ಕೋಗಿಲೆ’ ರಿಯಾಲಿಟಿ ಶೋನ 2ನೇ ಆವೃತ್ತಿಯ ಗ್ರ್ಯಾಂಡ್ ಫಿನಾಲೆ ಕಾರ್ಯಕ್ರಮ ಆಗಸ್ಟ್‌ 3 ಹಾಗೂ 4ರಂದು ರಾತ್ರಿ 8 ಗಂಟೆಗೆ ‘ಕಲರ್ಸ್‌ ಸೂಪರ್‌’ ವಾಹಿನಿಯಲ್ಲಿ ಪ್ರಸಾರವಾಗಲಿದೆ.
Last Updated 31 ಜುಲೈ 2019, 19:32 IST
fallback

‘ಕನ್ನಡ ಕೋಗಿಲೆ’ಯಲ್ಲಿ ಶ್ರವಣಕುಮಾರ; ಭಜನೆಯಿಂದ ರಿಯಾಲಿಟಿ ಶೋಗೆ ಲಗ್ಗೆ

ರಾಮದುರ್ಗದ ಪ್ರತಿಭೆ
Last Updated 25 ಮೇ 2019, 19:45 IST
‘ಕನ್ನಡ ಕೋಗಿಲೆ’ಯಲ್ಲಿ ಶ್ರವಣಕುಮಾರ; ಭಜನೆಯಿಂದ ರಿಯಾಲಿಟಿ ಶೋಗೆ ಲಗ್ಗೆ

ಗಡಿನಾಡ ಹುಡುಗನ ಗಾನಯಾನ

ಕಲರ್ಸ್‌ ಸೂಪರ್‌ ಚಾನಲ್‌ನ ಕನ್ನಡ ಟಿ.ವಿ ರಿಯಾಲಿಟಿ ಷೋ ‘ಕನ್ನಡ ಕೋಗಿಲೆ’ ಗಾಯನ ಸ್ಪರ್ಧೆಯಲ್ಲಿ ಜಯಗಳಿಸಿದ ಗಾಯಕ ದೊಡ್ಡಪ್ಪ ಮಾದಾರ, ದಶಕದ ‘ಗಾನ ಯಾನ’ವನ್ನು ಹೀಗೆ ನೆನಪಿಸಿಕೊಂಡರು
Last Updated 31 ಡಿಸೆಂಬರ್ 2018, 19:30 IST
ಗಡಿನಾಡ ಹುಡುಗನ ಗಾನಯಾನ

ಚಿನ್ನದ ನಾಡಿನ ‘ಕನ್ನಡ ಕೋಗಿಲೆ’

ಕನ್ನಡ ಕೋಗಿಲೆ ಖ್ಯಾತಿಯ ವೈ.ಜಿ ಉಮಾ ಅವರು ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಬೋಡೇನಹಳ್ಳಿಯ ವೈ.ಜಿ. ಉಮಾ ಪ್ರತಿಭೆಯ ಖನಿ. ಸೋಬಾನೆ, ತತ್ವಪದಗಳ ಹಾಡುಗಾರ್ತಿ. ತಾಯಿ ಶಾರದಮ್ಮನ ಮಡಿಲಲ್ಲಿ ಜನಪದ, ಕೈವಾರ ತಾತಯ್ಯ, ಗಟ್ಟಹಳ್ಳಿ ಆಂಜಿನಪ್ಪ ಅವರ ತತ್ವಪದಗಳನ್ನು ಆಲಿಸುತ್ತಾ, ಹಾಡುತ್ತಾ ಬೆಳೆದರು.
Last Updated 27 ಸೆಪ್ಟೆಂಬರ್ 2018, 19:43 IST
ಚಿನ್ನದ ನಾಡಿನ ‘ಕನ್ನಡ ಕೋಗಿಲೆ’
ADVERTISEMENT
ADVERTISEMENT
ADVERTISEMENT
ADVERTISEMENT