ಗುರುವಾರ, 3 ಜುಲೈ 2025
×
ADVERTISEMENT

Kanyakumari

ADVERTISEMENT

PHOTOS | ಕನ್ಯಾಕುಮಾರಿ: ಐತಿಹಾಸಿಕ ಗಾಜಿನ ಸೇತುವೆ ವಿಹಂಗಮ ನೋಟ

PHOTOS | ಕನ್ಯಾಕುಮಾರಿ: ಗಾಜಿನ ಸೇತುವೆ ವಿಹಂಗಮ ನೋಟ
Last Updated 31 ಡಿಸೆಂಬರ್ 2024, 4:07 IST
PHOTOS | ಕನ್ಯಾಕುಮಾರಿ: ಐತಿಹಾಸಿಕ ಗಾಜಿನ ಸೇತುವೆ ವಿಹಂಗಮ ನೋಟ
err

53 ಗಂಟೆಗಳಲ್ಲಿ 3620 ಕಿ.ಮೀ ಸಾಹಸಯಾನ!

ಬೆಂಗಳೂರಿಗರು ಉಣ್ಣಲು, ತಿನ್ನಲೆಂದೇ ಪ್ರವಾಸ ಹೋಗ್ತಾರೆ. ಯಾರೂ ಸಾಹಸಿ ಮನೋಭಾವದಿಂದ ಹೋಗೋದಿಲ್ಲ. ಇಷ್ಟೆಲ್ಲ ಜನ ಬೈಕರ್‌ಗಳಿದ್ದರೂ ಒಬ್ಬರಾದರೂ ದಾಖಲೆ ನಿರ್ಮಿಸಲಿಲ್ವಲ್ಲ ಎಂಬ ಚುಚ್ಚುಮಾತುಗಳನ್ನೇ ಸ್ಫೂರ್ತಿಯಾಗಿಸಿ ದಾಖಲೆ ನಿರ್ಮಿಸಿದ ಕತೆ ಇದು.
Last Updated 17 ಆಗಸ್ಟ್ 2024, 23:36 IST
 53 ಗಂಟೆಗಳಲ್ಲಿ 3620 ಕಿ.ಮೀ ಸಾಹಸಯಾನ!

ಕನ್ಯಾಕುಮಾರಿಯಲ್ಲಿ 45 ತಾಸಿನ ಧ್ಯಾನ ಪೂರ್ಣಗೊಳಿಸಿದ ಪ್ರಧಾನಿ ಮೋದಿ

ಲೋಕಸಭೆ ಚುನಾವಣೆಯ ಅಬ್ಬರದ ಪ್ರಚಾರದ ಬಳಿಕ ಕನ್ಯಾಕುಮಾರಿಗೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿ ಧ್ಯಾನದಲ್ಲಿ ಮಗ್ನರಾಗಿದ್ದರು.
Last Updated 1 ಜೂನ್ 2024, 10:20 IST
ಕನ್ಯಾಕುಮಾರಿಯಲ್ಲಿ 45 ತಾಸಿನ ಧ್ಯಾನ ಪೂರ್ಣಗೊಳಿಸಿದ ಪ್ರಧಾನಿ ಮೋದಿ

ಕನ್ಯಾಕುಮಾರಿಯಲ್ಲಿ ಮೋದಿ ಧ್ಯಾನ; ಪ್ರಸಾರ ಮಾಡಿದರೆ ಆಯೋಗಕ್ಕೆ ದೂರು: ಮಮತಾ

ಪ್ರಧಾನಿ ನರೇಂದ್ರ ಮೋದಿ ಅವರು ಕನ್ಯಾಕುಮಾರಿಯಲ್ಲಿರುವ ವಿವೇಕಾನಂದ ಶಿಲಾ ಸ್ಮಾರಕದಲ್ಲಿ ಧ್ಯಾನ ಮಾಡಲಿದ್ದಾರೆ. ಮೋದಿ ಅವರ ಧ್ಯಾನವನ್ನು ಪ್ರಸಾರ ಮಾಡಿದರೆ ಚುನಾವಣಾ ಆಯೋಗಕ್ಕೆ (ಇಸಿ) ದೂರು ನೀಡುವುದಾಗಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ ಹೇಳಿದ್ದಾರೆ.
Last Updated 29 ಮೇ 2024, 12:36 IST
ಕನ್ಯಾಕುಮಾರಿಯಲ್ಲಿ ಮೋದಿ ಧ್ಯಾನ; ಪ್ರಸಾರ ಮಾಡಿದರೆ ಆಯೋಗಕ್ಕೆ ದೂರು: ಮಮತಾ

‘ವಿವೇಕ’ ತಿಳಿಯದ ಮೋದಿ, ವಿವೇಕಾನಂದ ಸ್ಮಾರಕದಲ್ಲಿ ಯಾವ ಧ್ಯಾನ ಮಾಡುವರು: ಸಿಬಲ್

ಪ್ರಧಾನಿ ನರೇಂದ್ರ ಮೋದಿ ಅವರು ತಮಿಳುನಾಡಿನ ಕನ್ಯಾಕುಮಾರಿಯಲ್ಲಿರುವ ವಿವೇಕಾನಂದ ಸ್ಮಾರಕದಲ್ಲಿ ಎರಡು ದಿನಗಳ ವಾಸ್ತವ್ಯ ಹೂಡುವುದರ ಜತೆಗೆ ಗುರುವಾರ (ಮೇ 31ರಂದು) ಧ್ಯಾನ ಮಾಡಲಿದ್ದಾರೆ. ಈ ‌ಕುರಿತು ರಾಜ್ಯಸಭಾ ಸದಸ್ಯ ಕಪಿಲ್ ಸಿಬಲ್ ವ್ಯಂಗ್ಯವಾಡಿದ್ದಾರೆ.
Last Updated 29 ಮೇ 2024, 12:24 IST
‘ವಿವೇಕ’ ತಿಳಿಯದ ಮೋದಿ, ವಿವೇಕಾನಂದ ಸ್ಮಾರಕದಲ್ಲಿ ಯಾವ ಧ್ಯಾನ ಮಾಡುವರು: ಸಿಬಲ್

ಕನ್ಯಾಕುಮಾರಿಯಲ್ಲಿ ಪ್ರಧಾನಿ ಮೋದಿ ಧ್ಯಾನ: ಭದ್ರತೆಗೆ 2 ಸಾವಿರ ಸಿಬ್ಬಂದಿ ನಿಯೋಜನೆ

ಪ್ರಧಾನಿ ನರೇಂದ್ರ ಮೋದಿ ಅವರ ಎರಡು ದಿನಗಳ ವಾಸ್ತವ್ಯಕ್ಕೆ ಇಲ್ಲಿನ ವಿವೇಕಾನಂದ ಸ್ಮಾರಕವು ಸಕಲ ರೀತಿಯಲ್ಲಿ ಸಜ್ಜಾಗಿದೆ.
Last Updated 29 ಮೇ 2024, 9:43 IST
ಕನ್ಯಾಕುಮಾರಿಯಲ್ಲಿ ಪ್ರಧಾನಿ ಮೋದಿ ಧ್ಯಾನ: ಭದ್ರತೆಗೆ 2 ಸಾವಿರ ಸಿಬ್ಬಂದಿ ನಿಯೋಜನೆ

ಬೈಕ್‌ನಲ್ಲೇ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ

ಬುಲೆಟ್ ಬೈಕ್ ಹಿಂದೆ ಎರಡು ದೊಡ್ಡ ಲಗೇಜ್ ಬ್ಯಾಗ್... ಜೊತೆಯಲ್ಲಿ ಪುನೀತ್ ರಾಜಕುಮಾರ್ ಚಿತ್ರವಿರುವ ಒಂದು ನಾಡಧ್ವಜ ಹಿಡಿದು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಯಶಸ್ವಿ ಏಕಾಂಗಿ ಬೈಕ್ ಸವಾರಿ...
Last Updated 24 ಏಪ್ರಿಲ್ 2024, 5:38 IST
ಬೈಕ್‌ನಲ್ಲೇ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ
ADVERTISEMENT

ಕಾಶ್ಮೀರ– ಕನ್ಯಾಕುಮಾರಿ ನಡುವಿನ ರೈಲು ಸಂಪರ್ಕ ದಿನ ದೂರವಿಲ್ಲ: ಪ್ರಧಾನಿ ಮೋದಿ

‘ಕಾಶ್ಮೀರ– ಕನ್ಯಾಕುಮಾರಿ ನಡುವೆ ರೈಲು ಸಂಪರ್ಕ ಕಲ್ಪಿಸುವ ದಿನ ದೂರವಿಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಹೇಳಿದರು.
Last Updated 20 ಫೆಬ್ರುವರಿ 2024, 16:09 IST
ಕಾಶ್ಮೀರ– ಕನ್ಯಾಕುಮಾರಿ ನಡುವಿನ ರೈಲು ಸಂಪರ್ಕ ದಿನ ದೂರವಿಲ್ಲ: ಪ್ರಧಾನಿ ಮೋದಿ

ತಮಿಳುನಾಡು | ಭಾರಿ ಮಳೆಗೆ ಕೋಡಿ ಹರಿದ ಕೆರೆಗಳು, ಜಲಾವೃತವಾದ ರಸ್ತೆಗಳು

ಭಾನುವಾರ ರಾತ್ರಿ ತೂತುಕುಡಿ ಜಿಲ್ಲೆಯಲ್ಲಿ ಮಳೆ ಮುಂದುವರಿದಿದ್ದು, ಕೋವಿಲ್‌ಪಟ್ಟಿ ‍ಪ್ರದೇಶದ 40 ಕೆರೆಗಳು ಪೂರ್ಣ ಪ್ರಮಾಣದಲ್ಲಿ ತುಂಬಿ, ಕೋಡಿ ಹರಿಯುತ್ತಿವೆ. ಜಿಲ್ಲೆಯ ಹಲವು ಪ್ರದೇಶಗಳು ಮುಳುಗಿವೆ.
Last Updated 18 ಡಿಸೆಂಬರ್ 2023, 2:58 IST
ತಮಿಳುನಾಡು | ಭಾರಿ ಮಳೆಗೆ ಕೋಡಿ ಹರಿದ ಕೆರೆಗಳು, ಜಲಾವೃತವಾದ ರಸ್ತೆಗಳು

ಟ್ರಿಣ್‌ ಟ್ರಿಣ್‌... ಆರೋಗ್ಯ ಹುಷಾರು

ಗಾಲಿಗಳುರುಳಲಿ, ಸೈಕಲ್ ಸಾಗಲಿ…
Last Updated 18 ಮಾರ್ಚ್ 2023, 19:30 IST
ಟ್ರಿಣ್‌ ಟ್ರಿಣ್‌... ಆರೋಗ್ಯ ಹುಷಾರು
ADVERTISEMENT
ADVERTISEMENT
ADVERTISEMENT