ಮಂಗಳವಾರ, 16 ಸೆಪ್ಟೆಂಬರ್ 2025
×
ADVERTISEMENT

karishma kapoor

ADVERTISEMENT

ಸಂಜಯ್ ಕಪೂರ್ ಉಯಿಲಿನ ವಿಚಾರಣೆ: ಸಹೋದರಿ ಮಂದಿರಾ ಹೆಸರು ಕೈಬಿಡಲು ಪತ್ನಿ ಮನವಿ

Delhi High Court Case: ಸಂಜಯ್ ಕಪೂರ್ ಅವರ ಉಯಿಲಿನ ವಿಚಾರಣೆಯಲ್ಲಿ ಪತ್ನಿ ಪ್ರಿಯಾ ಕಪೂರ್, ಸಹೋದರಿ ಮಂದಿರಾ ಹೆಸರು ಕೈಬಿಡಲು ಮನವಿ ಸಲ್ಲಿಸಿದರು. ನ್ಯಾಯಾಲಯವು ಅರ್ಜಿಯನ್ನು ಪುರಸ್ಕರಿಸಿದೆ ಎಂದು ವಕೀಲರು ತಿಳಿಸಿದ್ದಾರೆ.
Last Updated 12 ಸೆಪ್ಟೆಂಬರ್ 2025, 14:13 IST
ಸಂಜಯ್ ಕಪೂರ್ ಉಯಿಲಿನ ವಿಚಾರಣೆ: ಸಹೋದರಿ ಮಂದಿರಾ ಹೆಸರು ಕೈಬಿಡಲು ಪತ್ನಿ ಮನವಿ

ಆಸ್ತಿಯಲ್ಲಿ ಪಾಲು | ದೆಹಲಿ ಹೈಕೋರ್ಟ್‌ ಮೆಟ್ಟಿಲೇರಿದ ಕರಿಷ್ಮಾ ಕಪೂರ್‌ ಮಕ್ಕಳು

Shariah Law: ನವದೆಹಲಿ: ದಿವಂಗತ ಸಂಜಯ್‌ ಕಪೂರ್‌ ಅವರ ಆಸ್ತಿಯಲ್ಲಿ ಪಾಲು ಕೇಳಿ ಬಾಲಿವುಡ್ ನಟಿ ಕರಿಷ್ಮಾ ಕಪೂರ್ ಅವರ ಇಬ್ಬರು ಮಕ್ಕಳು ದೆಹಲಿ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ
Last Updated 9 ಸೆಪ್ಟೆಂಬರ್ 2025, 13:57 IST
ಆಸ್ತಿಯಲ್ಲಿ ಪಾಲು | ದೆಹಲಿ ಹೈಕೋರ್ಟ್‌ ಮೆಟ್ಟಿಲೇರಿದ ಕರಿಷ್ಮಾ ಕಪೂರ್‌ ಮಕ್ಕಳು

ನಟಿ ಕರೀಶ್ಮಾ ಕಪೂರ್‌ ಮಾಜಿ ಪತಿ ಸಂಜಯ್ ಪೋಲೊ ಆಡುವಾಗ ಇಂಗ್ಲೆಂಡ್‌ನಲ್ಲಿ ನಿಧನ

Karishma Kapoor ex husband death: ಕರೀಶ್ಮಾ ಕಪೂರ್‌ ಅವರ ಮಾಜಿ ಪತಿ ಸಂಜಯ್ ಕಪೂರ್ ಇಂಗ್ಲೆಂಡ್‌ನಲ್ಲಿ ಪೋಲೊ ಆಡುವ ವೇಳೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
Last Updated 13 ಜೂನ್ 2025, 11:01 IST
ನಟಿ ಕರೀಶ್ಮಾ ಕಪೂರ್‌ ಮಾಜಿ ಪತಿ ಸಂಜಯ್ ಪೋಲೊ ಆಡುವಾಗ ಇಂಗ್ಲೆಂಡ್‌ನಲ್ಲಿ ನಿಧನ

ಇನ್‌ಸ್ಟಾಗ್ರಾಂನಲ್ಲಿ ಸಂಡೇ ಸೆಲ್ಫಿ ಹಂಚಿಕೊಂಡ ಕರಿಷ್ಮಾ: ಅಭಿಮಾನಿಗಳಿಂದ ಮೆಚ್ಚುಗೆ

ಬಾಲಿವುಡ್‌ ನಟಿ ಕರಿಷ್ಮಾ ಕಪೂರ್ ಅವರು ಇಂದು (ಮುಂಜಾನೆ) ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಚಿತ್ರ ನೋಡಿರುವ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Last Updated 23 ಜನವರಿ 2022, 6:41 IST
ಇನ್‌ಸ್ಟಾಗ್ರಾಂನಲ್ಲಿ ಸಂಡೇ ಸೆಲ್ಫಿ ಹಂಚಿಕೊಂಡ ಕರಿಷ್ಮಾ: ಅಭಿಮಾನಿಗಳಿಂದ ಮೆಚ್ಚುಗೆ

ತಾಯ್ತನದ ಖುಷಿಗೆ ಕ್ಯಾಮೆರಾದಿಂದ ದೂರ

ನಟಿ ಕರಿಷ್ಮಾ ಕಪೂರ್ ಅವರು ಕ್ಯಾಮೆರಾ ಕಣ್ಣುಗಳಿಂದ ದೂರ ಇದ್ದಿದ್ದು ಪ್ರಜ್ಞಾಪೂರ್ವಕ ತೀರ್ಮಾನ ಆಗಿತ್ತು. ಕ್ಯಾಮೆರಾದಿಂದ ದೂರ ಇದ್ದು, ತಮ್ಮ ಮಕ್ಕಳ ಮೇಲೆ ಸಂಪೂರ್ಣ ಗಮನ ನೀಡುವುದು ಅವರ ಉದ್ದೇಶವಾಗಿತ್ತು.
Last Updated 5 ಏಪ್ರಿಲ್ 2020, 18:10 IST
ತಾಯ್ತನದ ಖುಷಿಗೆ ಕ್ಯಾಮೆರಾದಿಂದ ದೂರ

ಕರೀನಾ ಜತೆ ನಟಿಸಲು ಕರೀಷ್ಮಾಗೆ ಆಸೆ

‘ಕರೀನಾ ಜತೆಗೆ ಕೆಲಸ ಮಾಡಲು ನನಗೆ ತುಂಬಾ ಪ್ರೀತಿ. ನಾವಿಬ್ಬರು ಪರಸ್ಪರರ ಭಾವನೆಗಳನ್ನು ಗೌರವಿಸುತ್ತೇವೆ. ನಿಜವಾಗಿಯೂ ಒಳ್ಳೆಯ ಸ್ಕ್ರಿಪ್ಟ್‌ ಬಂದರೆ, ಇಬ್ಬರಿಗೂ ಸೂಕ್ತವಾಗುವಂತಿದ್ದರೆ ಖಂಡಿತಾ ಇಬ್ಬರು ಒಟ್ಟಿಗೆ ನಟಿಸಲು ಅಭ್ಯಂತರವಿಲ್ಲ’ ಎಂದಿದ್ದಾರೆ ಕರೀಷ್ಮಾ.
Last Updated 22 ಮಾರ್ಚ್ 2020, 19:30 IST
ಕರೀನಾ ಜತೆ ನಟಿಸಲು ಕರೀಷ್ಮಾಗೆ ಆಸೆ

ಅಮೀರ್ ಖಾನ್‌ ‘ಮುತ್ತು' ಕೊಟ್ಟ ದೃಶ್ಯ ನೆನೆದರೆ ಈಗಲೂ ಮೈ ನಡುಗುತ್ತೆ! –ಕರಿಷ್ಮಾ

‌ಮಡಿವಂತಿಕೆಯ ಆ ಕಾಲಘಟ್ಟದಲ್ಲೇಅಮೀರ್‌ ಮತ್ತು ಕರಿಷ್ಮಾ ಅವರ ಲಿಪ್‌ಲಾಕ್‌ ದೃಶ್ಯ ಸಾಕಷ್ಟು ಸದ್ದು ಮಾಡಿತ್ತು.
Last Updated 11 ಮಾರ್ಚ್ 2020, 5:56 IST
ಅಮೀರ್ ಖಾನ್‌ ‘ಮುತ್ತು' ಕೊಟ್ಟ ದೃಶ್ಯ ನೆನೆದರೆ ಈಗಲೂ ಮೈ ನಡುಗುತ್ತೆ! –ಕರಿಷ್ಮಾ
ADVERTISEMENT

ಕರಿಷ್ಮಾ ಪಾತ್ರಕ್ಕೆ ನ್ಯಾಯ ಸಲ್ಲಿಸುತ್ತೇನೆ: ಸಾರಾ ಅಲಿ ಖಾನ್‌

ನಟಿ ಸಾರಾ ಅಲಿ ಖಾನ್‌ ‘ಕೂಲಿ ನಂ.1' ಚಿತ್ರದ ರಿಮೇಕ್‌ನಲ್ಲಿ ನಟ ವರುಣ್‌ ಧವನ್‌ ಜೊತೆ ಜೋಡಿಯಾಗಿ ನಟಿಸುತ್ತಿದ್ದಾರೆ. ಇದು ರಿಮೇಕ್‌ ಚಿತ್ರವಾದರೂ ಚಿತ್ರದಲ್ಲಿ ಸಾರಾ ಪಾತ್ರಕ್ಕೆ ಮಾಡರ್ನ್‌ ಟ್ವಿಸ್ಟ್‌ ನೀಡಿದ್ದಾರಂತೆ. ಮೂಲ ಚಿತ್ರದ ಪಾತ್ರಕ್ಕೆ ಕೊಂಚ ಹೋಲಿಕೆಯಿದೆ ಅಷ್ಟೇ ಎಂದು ಹೇಳಿಕೊಂಡಿದ್ದಾರೆ.
Last Updated 23 ಅಕ್ಟೋಬರ್ 2019, 5:29 IST
ಕರಿಷ್ಮಾ ಪಾತ್ರಕ್ಕೆ ನ್ಯಾಯ ಸಲ್ಲಿಸುತ್ತೇನೆ: ಸಾರಾ ಅಲಿ ಖಾನ್‌
ADVERTISEMENT
ADVERTISEMENT
ADVERTISEMENT