ಧಾರವಾಡ: ಮರುಮೌಲ್ಯಮಾಪನದಲ್ಲಿ ಅಂಕ ಏರಿಕೆ, ಮೌಲ್ಯಮಾಪಕರಿಗೆ ಭಾರಿ ದಂಡ
ಕರ್ನಾಟಕ ವಿಶ್ವವಿದ್ಯಾಲಯದಲ್ಲಿ 2021ರ ಆಗಸ್ಟ್‌ನಲ್ಲಿ ನಡೆದಿದ್ದ ಬಿ.ಎಸ್ಸಿ 3ನೇ ಸೆಮಿಸ್ಟರ್ ಪರೀಕ್ಷೆ ಮೌಲ್ಯಮಾಪನದಲ್ಲಿ ಭಾರಿ ವ್ಯತ್ಯಾಸ ಕಂಡುಬಂದಿದ್ದರಿಂದ 17 ಜನ ಮೌಲ್ಯಮಾಪಕರಿಗೆ ಭಾರಿ ಮೊತ್ತದ ದಂಡ ವಿಧಿಸಿರುವುದು ಈಗ ಚರ್ಚೆಯ ವಿಷಯವಾಗಿದೆ.Last Updated 21 ಜನವರಿ 2023, 6:42 IST