ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :

Kedar jadhav

ADVERTISEMENT

ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಕೇದಾರ್‌ ಜಾಧವ್ ವಿದಾಯ

ಭಾರತ ಕ್ರಿಕೆಟ್‌ ತಂಡವನ್ನು ಪ್ರತಿನಿಧಿಸಿದ್ದ ಆಲ್‌ರೌಂಡ್‌ ಆಟಗಾರ ಕೇದಾರ್‌ ಜಾಧವ್ ಸೋಮವಾರ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ.
Last Updated 3 ಜೂನ್ 2024, 14:25 IST
ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಕೇದಾರ್‌ ಜಾಧವ್ ವಿದಾಯ

ಆರ್‌ಸಿಬಿ ತಂಡಕ್ಕೆ ಕೇದಾರ್‌ ಜಾಧವ್‌

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು ಐಪಿಎಲ್‌ನ ಇನ್ನುಳಿದ ಪಂದ್ಯಗಳಿಗೆ ಡೇವಿಡ್‌ ವಿಲಿ ಅವರಿಗೆ ಬದಲಿ ಆಟಗಾರನಾಗಿ ಆಲ್‌ರೌಂಡರ್‌ ಕೇದಾರ್‌ ಜಾಧವ್‌ಗೆ ಸ್ಥಾನ ನೀಡಿದೆ.
Last Updated 1 ಮೇ 2023, 19:13 IST
ಆರ್‌ಸಿಬಿ ತಂಡಕ್ಕೆ ಕೇದಾರ್‌ ಜಾಧವ್‌

ನಾಪತ್ತೆಯಾಗಿದ್ದ ಕ್ರಿಕೆಟಿಗ ಕೇದಾರ್ ಜಾಧವ್ ತಂದೆ ಪತ್ತೆ: ಪುಣೆ ಪೊಲೀಸರು

ಟೀಮ್ ಇಂಡಿಯಾ ಆಟಗಾರ ಕೇದಾರ್ ಜಾಧವ್ ಅವರ ತಂದೆ ಮಹದೇವ್ ಸೋಪಾನ್ ಅವರು ಪತ್ತೆಯಾಗಿದ್ದಾರೆ ಎಂದು ಪುಣೆ ಪೊಲೀಸರು ತಿಳಿಸಿದ್ದಾರೆ.
Last Updated 30 ಮಾರ್ಚ್ 2023, 6:19 IST
ನಾಪತ್ತೆಯಾಗಿದ್ದ ಕ್ರಿಕೆಟಿಗ ಕೇದಾರ್ ಜಾಧವ್ ತಂದೆ ಪತ್ತೆ: ಪುಣೆ ಪೊಲೀಸರು

ಮಹಾರಾಷ್ಟ್ರ ತಂಡಕ್ಕೆ ತ್ರಿಪಾಠಿ ನಾಯಕ, ಕೇದಾರ್‌ಗೆ ಅವಕಾಶ

ಸೈಯದ್ ಮುಷ್ತಾಕ್ ಅಲಿ ಟ್ರೋಫಿ
Last Updated 30 ಡಿಸೆಂಬರ್ 2020, 16:20 IST
ಮಹಾರಾಷ್ಟ್ರ ತಂಡಕ್ಕೆ ತ್ರಿಪಾಠಿ ನಾಯಕ, ಕೇದಾರ್‌ಗೆ ಅವಕಾಶ

ಜಾಧವ್ ಅವರಲ್ಲಿ ಪಂದ್ಯ ಗೆದ್ದುಕೊಡುವ ಕಿಡಿ ಕಂಡಿತೇ? ಧೋನಿಗೆ ಶ್ರೀಕಾಂತ್ ಪ್ರಶ್ನೆ

ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದಲ್ಲಿ ಯುವ ಆಟಗಾರರಿಗೆ ಅವಕಾಶ ನೀಡುತ್ತಿಲ್ಲ ಎಂಬ ಟೀಕೆ ವ್ಯಕ್ತವಾಗಿದೆ. ಇದಕ್ಕೆ ಪ್ರತಿಕ್ರಿಯಿಸಿದ್ದ ತಂಡದ ನಾಯಕ ಎಂ.ಎಸ್. ಧೋನಿ, ಯುವ ಕ್ರಿಕೆಟಿಗರಲ್ಲಿ ಪಂದ್ಯ ಗೆಲ್ಲಿಸಿಕೊಡುವ ’ಕಿಡಿ’ ಕಂಡು ಬಂದಿಲ್ಲ ಎಂದಿದ್ದರು. ರಾಜಸ್ಥಾನ ರಾಯಲ್ಸ್‌ ವಿರುದ್ಧ ಸೋಮವಾರ ನಡೆದ ಪಂದ್ಯದಲ್ಲಿ ಚೆನ್ನೈ ತಂಡ 7 ವಿಕೆಟ್‌ ಅಂತರದ ಸೋಲು ಕಂಡಿತ್ತು. ಪಂದ್ಯದ ಬಳಿಕ ಮಾತನಾಡಿದ್ದ ಧೋನಿ, ‘ಆಡುವ ಹನ್ನೊಂದರ ಬಳಗದಲ್ಲಿ ಅನುಭವಿಗಳ ಬದಲು ಸ್ಥಾನ ನೀಡಲು, ಯುವ ಕ್ರಿಕೆಟಿಗರಲ್ಲಿ ಪಂದ್ಯ ಗೆಲ್ಲಿಸುವ ಕಿಡಿ ಕಂಡು ಬಂದಿಲ್ಲ. ಆದರೆ, ಈ ಫಲಿತಾಂಶವು ಯುವಕರಿಗೆ ಉಳಿದ ಪಂದ್ಯಗಳಲ್ಲಿ ಅವಕಾಶ ನೀಡುವಂತೆ ಮಾಡಿದೆ’ ಎಂದಿದ್ದರು. ಈ ಬಗ್ಗೆ ಶ್ರೀಕಾಂತ್‌, ‘ಧೋನಿಯ ಈ ಹೇಳಿಕೆಯನ್ನು ನಾನು ಎಂದಿಗೂ ಒಪ್ಪುವುದಿಲ್ಲ. ಅವರು ಮಾತನಾಡುತ್ತಿರುವ ಈ ಕಾರ್ಯವಿಧಾನ ಅರ್ಥಹೀನವಾಗಿದೆ. ನೀವು ಕಾರ್ಯವಿಧಾನದ ಬಗ್ಗೆ ಮಾತನಾಡುತ್ತಿದ್ದೀರಿ. ಆದರೆ, ಮುಖ್ಯವಾಗಿ ಆಯ್ಕೆ ಪ್ರಕ್ರಿಯೆಯೇ ತಪ್ಪಾಗಿದೆ. ಧೋನಿ ಹೇಳುತ್ತಾರೆ, ಯುವ ಆಟಗಾರ ಎನ್‌.ಜಗದೀಶನ್‌ ಅವರು ಪಂದ್ಯ ಗೆಲ್ಲಿಸಿಕೊಡುವ ಕಿಡಿ ಹೊಂದಿಲ್ಲ ಎಂದು. ಆದರೆ, ಕೇದಾರ್‌ ಜಾಧವ್ ಅವರಲ್ಲಿ ಆ ‘ಕಿಡಿ’ ಇದೆಯೇ? ಇದು ಹಾಸ್ಯಾಸ್ಪದ. ಧೋನಿ ಮಾಡಿರುವುದಾದರೂ ಏನು? ಅವರ ಉತ್ತರವನ್ನು ನಾನು ಒಪ್ಪುವುದಿಲ್ಲ. ತಂಡದ ಪ್ರಕ್ರಿಯೆ ಬಗ್ಗೆ ಚರ್ಚೆ ನಡೆಯುತ್ತಿದೆ. ಆದರೆ, ಟೂರ್ನಿಯಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ನ ಆಟವೇ ಮುಗಿದಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Last Updated 20 ಅಕ್ಟೋಬರ್ 2020, 13:19 IST
ಜಾಧವ್ ಅವರಲ್ಲಿ ಪಂದ್ಯ ಗೆದ್ದುಕೊಡುವ ಕಿಡಿ ಕಂಡಿತೇ? ಧೋನಿಗೆ ಶ್ರೀಕಾಂತ್ ಪ್ರಶ್ನೆ

ಧೋನಿ ನಿಧಾನಗತಿ ಬ್ಯಾಟಿಂಗ್‌ಗೆ ಆಕ್ರೋಶ: ಸಾಮಾಜಿಕ ತಾಣಗಳಲ್ಲಿ ಟ್ರೋಲ್‌

ತಂಡಕ್ಕೆ ರನ್‌ಗಳ ಅಗತ್ಯವಿರುವಾಗ ಬಾಲ್‌ಗಳನ್ನು ನಷ್ಟ ಮಾಡುತ್ತಾ, ನಿಧಾನಗತಿಯಲ್ಲಿ ಆಡುವುದು ಸರಿಯಲ್ಲ ಎಂದು ಬಹುತೇಕರು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ, ಮೇಮ್‌ಗಳನ್ನು ಹರಿಬಿಟ್ಟು ಟ್ರೋಲ್‌ ಮಾಡಿದ್ದಾರೆ.
Last Updated 23 ಜೂನ್ 2019, 2:12 IST
ಧೋನಿ ನಿಧಾನಗತಿ ಬ್ಯಾಟಿಂಗ್‌ಗೆ ಆಕ್ರೋಶ: ಸಾಮಾಜಿಕ ತಾಣಗಳಲ್ಲಿ ಟ್ರೋಲ್‌

ಕೇದಾರ್ ಜಾಧವ್

ಪರಿಣಾಮಕಾರಿ ಬೌಲಿಂಗ್ ಮೂಲಕ ಪ್ರಮುಖ ವಿಕೆಟ್‌ಗಳನ್ನು ಉರುಳಿಸಬಲ್ಲ ಸಾಮರ್ಥ್ಯ
Last Updated 6 ಜೂನ್ 2019, 13:14 IST
ಕೇದಾರ್ ಜಾಧವ್
ADVERTISEMENT

ವಿಶ್ವಕಪ್‌ಗೆ ಕೇದಾರ್‌ ಜಾಧವ್‌ ಲಭ್ಯ

ಆಲ್‌ರೌಂಡರ್‌ ಕೇದಾರ್‌ ಜಾಧವ್ ಈ ಬಾರಿಯ ಏಕದಿನ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಆಡುವುದು ಖಚಿತವಾಗಿದೆ.
Last Updated 18 ಮೇ 2019, 20:00 IST
ವಿಶ್ವಕಪ್‌ಗೆ ಕೇದಾರ್‌ ಜಾಧವ್‌ ಲಭ್ಯ

ಕ್ರಿಕೆಟ್‌: ಭಾರತಕ್ಕೆ ಮುನ್ನಡೆಯ ಭರವಸೆ –ಧೋನಿ, ಕೇದಾರ್ ಮೇಲೆ ಕಣ್ಣು

ಆಸ್ಟ್ರೇಲಿಯಾ ಎದುರಿನ ಏಕದಿನ ಸರಣಿಯ ಎರಡನೇ ಪಂದ್ಯ
Last Updated 4 ಮಾರ್ಚ್ 2019, 11:08 IST
ಕ್ರಿಕೆಟ್‌: ಭಾರತಕ್ಕೆ ಮುನ್ನಡೆಯ ಭರವಸೆ –ಧೋನಿ, ಕೇದಾರ್ ಮೇಲೆ ಕಣ್ಣು

ಧೋನಿ–ಜಾಧವ್‌ ಬ್ಯಾಟಿಂಗ್ ಕಮಾಲ್‌, ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ ಜಯ

ಮೆಲ್ಬರ್ನ್‌ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದಮೂರನೇ ಏಕದಿನ ಪಂದ್ಯದಲ್ಲಿ ಭಾರತ 7 ವಿಕೆಟ್‌ಗಳ ಗೆಲುವು ಸಾಧಿಸಿದೆ. ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯನ್ನು 2–1 ರಲ್ಲಿ ಗೆದ್ದುಕೊಂಡಿತು.
Last Updated 18 ಜನವರಿ 2019, 11:34 IST
ಧೋನಿ–ಜಾಧವ್‌ ಬ್ಯಾಟಿಂಗ್ ಕಮಾಲ್‌, ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ ಜಯ
ADVERTISEMENT
ADVERTISEMENT
ADVERTISEMENT