ಮಂಗಳವಾರ, 30 ಮೇ 2023
×
ADVERTISEMENT
ಈ ಕ್ಷಣ :
ADVERTISEMENT

KIOCL

ADVERTISEMENT

ಕೆಐಒಸಿಎಲ್ ಪೆಲೆಟ್ ಮಾರಾಟದ ಮೇಲೆ ಶೇ 40 ತೆರಿಗೆ; ಹಿಂಪಡೆಯಲು ಖಾದರ್ ಆಗ್ರಹ

ಕೇಂದ್ರ ಸರ್ಕಾರದ ಅಧೀನದಲ್ಲಿರುವ ಕೆಐಒಸಿಎಲ್ ನ ಪೆಲೆಟ್ ಮಾರಾಟದ ಮೇಲೆ ಶೇ 40ರಷ್ಟು ತೆರಿಗೆ ವಿಧಿಸುವ ಮೂಲಕ ಅದನ್ನು ಮುಚ್ಚಿಸುವ ಹುನ್ನಾರ ನಡೆಯುತ್ತಿದೆ. ಈ ಆದೇಶ ರದ್ದು ಪಡಿಸಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಯು.ಟಿ. ಖಾದರ್ ಆಗ್ರಹಿಸಿದರು.
Last Updated 6 ಜೂನ್ 2022, 7:27 IST
ಕೆಐಒಸಿಎಲ್ ಪೆಲೆಟ್ ಮಾರಾಟದ ಮೇಲೆ ಶೇ 40 ತೆರಿಗೆ; ಹಿಂಪಡೆಯಲು ಖಾದರ್ ಆಗ್ರಹ

ಕುದುರೆಮುಖ ಕಬ್ಬಿಣ ಮತ್ತು ಅದಿರು ಕಂಪನಿಗೆ ₹411 ಕೋಟಿ ಲಾಭ

ಕುದುರೆಮುಖ ಕಬ್ಬಿಣ ಮತ್ತು ಅದಿರು ಕಂಪನಿಯು (ಕೆಐಒಸಿಎಲ್‌) ಮಾರ್ಚ್‌ 31ಕ್ಕೆ ಕೊನೆಗೊಂಡ 2021-22ನೆ ಹಣಕಾಸು ವರ್ಷದಲ್ಲಿ ಒಟ್ಟು ₹411.04 ಕೋಟಿ ಲಾಭ ಗಳಿಸಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ, ಶೇ 0.20ರಷ್ಟು ಪ್ರಗತಿಯಾಗಿದೆ.
Last Updated 25 ಮೇ 2022, 20:28 IST
ಕುದುರೆಮುಖ ಕಬ್ಬಿಣ ಮತ್ತು ಅದಿರು ಕಂಪನಿಗೆ ₹411 ಕೋಟಿ ಲಾಭ

ಕೆಐಒಸಿಎಲ್: ಉತ್ಪಾದನಾ ಚಟುವಟಿಕೆ ವಿಸ್ತರಣೆ ಯೋಜನೆ

ಮಂಗಳೂರು: ಕುದುರೆಮುಖ ಕಬ್ಬಿಣ ಮತ್ತು ಅದಿರು ಕಂಪನಿಯು (ಕೆಐಒಸಿಎಲ್) ಕಬ್ಬಿಣದ ಅದಿರನ್ನು ಕಚ್ಚಾವಸ್ತು ರೂಪದಲ್ಲಿ ಇತರ ಕಂಪನಿಗಳಿಂದ ಖರೀದಿಸಿ, ಅದರ ಉಂಡೆ (ಪೆಲೆಟ್‌) ಸಿದ್ಧಪಡಿಸಿ, ಪುನಃ ಪೂರೈಕೆ ಮಾಡುವ ಮೂಲಕ ಉತ್ಪಾದನಾ ಚಟುವಟಿಕೆ ವಿಸ್ತರಿಸಲು ಮುಂದಾಗಿದೆ ಎಂದು ಸಂಸ್ಥೆಯ ಸಿಎಂಡಿ ಟಿ. ಸಾಮಿನಾಥನ್ ತಿಳಿಸಿದರು.
Last Updated 17 ಸೆಪ್ಟೆಂಬರ್ 2021, 17:42 IST
ಕೆಐಒಸಿಎಲ್: ಉತ್ಪಾದನಾ ಚಟುವಟಿಕೆ ವಿಸ್ತರಣೆ ಯೋಜನೆ

ಕೆಐಒಸಿಎಲ್‌ ನೂತನ ಸಿಎಂಡಿಯಾಗಿ ಎಸ್.ಕೆ. ಗೊರೈ

ಕುದುರೆಮುಖ ಕಬ್ಬಿಣ ಮತ್ತು ಅದಿರು ಕಂಪನಿ (ಕೆಐಒಸಿಎಲ್‌) ಪ್ರಭಾರ ಅಧ್ಯಕ್ಷ, ವ್ಯವಸ್ಥಾಪಕ ನಿರ್ದೇಶಕರಾಗಿ (ಸಿಎಂಡಿ) ಹಣಕಾಸು ನಿರ್ದೇಶಕ ಸ್ವಪ್ನಕುಮಾರ್‌ ಗೊರೈ ಅವರನ್ನು ನೇಮಿಸಲಾಗಿದೆ.
Last Updated 1 ಜುಲೈ 2021, 21:44 IST
ಕೆಐಒಸಿಎಲ್‌ ನೂತನ ಸಿಎಂಡಿಯಾಗಿ ಎಸ್.ಕೆ. ಗೊರೈ

ಕೆಐಒಸಿಎಲ್‌ ಸಾಧನೆ ಇನ್ನಷ್ಟು ಹೆಚ್ಚಲಿ: ಸಚಿವ ಧರ್ಮೇಂದ್ರ ಪ್ರಧಾನ್‌

ಯೋಜನೆಗಳಿಗೆ ಚಾಲನೆ ನೀಡಿದ ಧರ್ಮೇಂದ್ರ ಪ್ರಧಾನ್‌
Last Updated 24 ಜೂನ್ 2021, 5:06 IST
ಕೆಐಒಸಿಎಲ್‌ ಸಾಧನೆ ಇನ್ನಷ್ಟು ಹೆಚ್ಚಲಿ: ಸಚಿವ ಧರ್ಮೇಂದ್ರ ಪ್ರಧಾನ್‌

'ಕೆಐಒಸಿಎಲ್‌ ಸಾಧನೆ ಇನ್ನಷ್ಟು ಹೆಚ್ಚಲಿ'-ಧರ್ಮೇಂದ್ರ ಪ್ರಧಾನ್‌

ವಿವಿಧ ಯೋಜನೆಗಳಿಗೆ ಚಾಲನೆ ನೀಡಿದ ಧರ್ಮೇಂದ್ರ ಪ್ರಧಾನ್‌
Last Updated 23 ಜೂನ್ 2021, 15:21 IST
'ಕೆಐಒಸಿಎಲ್‌ ಸಾಧನೆ ಇನ್ನಷ್ಟು ಹೆಚ್ಚಲಿ'-ಧರ್ಮೇಂದ್ರ ಪ್ರಧಾನ್‌

ಕೆಐಒಸಿಎಲ್‌ಗೆ ₹12 ಕೋಟಿ ಲಾಭ

ಕುದುರೆಮುಖ ಕಬ್ಬಿಣ ಮತ್ತು ಅದಿರು ಕಂಪನಿ (ಕೆಐಒಸಿಎಲ್‌) 2020-21ರ ಮೊದಲ ತ್ರೈಮಾಸಿಕದಲ್ಲಿ ಒಟ್ಟು ₹436.71 ಕೋಟಿ ಆದಾಯ ಗಳಿಸಿದೆ. ತೆರಿಗೆ ಸಹಿತ ₹18.97 ಕೋಟಿ ಮತ್ತು ತೆರಿಗೆ ನಂತರ ₹12.02 ಕೋಟಿ ಲಾಭ ಗಳಿಸಿದೆ.
Last Updated 12 ಆಗಸ್ಟ್ 2020, 19:30 IST
ಕೆಐಒಸಿಎಲ್‌ಗೆ ₹12 ಕೋಟಿ ಲಾಭ
ADVERTISEMENT

ಕೆಐಒಸಿಎಲ್‌: ಪಿಎಂ ಕೇರ್ಸ್‌ಗೆ ₹10 ಕೋಟಿ

ಕುದುರೆಮುಖ ಕಬ್ಬಿಣ ಮತ್ತು ಅದಿರು ಕಂಪನಿಯು (ಕೆಐಒಸಿಎಲ್‌) ಪಿಎಂ ಕೇರ್ಸ್‌ ನಿಧಿಗೆ ₹10.1 ಕೋಟಿ ಹಾಗೂ ಕಂಪನಿಯ ಉದ್ಯೋಗಿಗಳ ಒಂದು ದಿನದ ವೇತನದ ಮೊತ್ತವಾದ ₹23.72 ಲಕ್ಷ ನೀಡಿದೆ.
Last Updated 29 ಏಪ್ರಿಲ್ 2020, 19:45 IST
ಕೆಐಒಸಿಎಲ್‌: ಪಿಎಂ ಕೇರ್ಸ್‌ಗೆ ₹10 ಕೋಟಿ

ಕೆಐಒಸಿಎಲ್‌ ಲಾಭ ₹ 20.71 ಕೋಟಿ

ಕುದುರೆಮುಖ ಕಬ್ಬಿಣ ಅದಿರು ಕಂಪನಿ ಲಿಮಿಟೆಡ್ (ಕೆಐಒಸಿಎಲ್‌), 2019–20ನೇ ಹಣಕಾಸು ವರ್ಷದ ಅರ್ಧ ವಾರ್ಷಿಕ ಹಣಕಾಸು ಸಾಧನೆ ಪ್ರಕಟಿಸಿದ್ದು, ₹ 1,012.71 ಕೋಟಿ ವರಮಾನ ಗಳಿಸಿದೆ.
Last Updated 13 ನವೆಂಬರ್ 2019, 19:45 IST
fallback

ಗತವೈಭವದತ್ತ ಕೆಐಒಸಿಎಲ್‌

₹3,500 ಕೋಟಿ ಹೂಡಿಕೆ, ರಫ್ತು ಮಾರುಕಟ್ಟೆ ವಿಸ್ತರಣೆಗೆ ಯೋಜನೆ
Last Updated 20 ಸೆಪ್ಟೆಂಬರ್ 2019, 19:40 IST
ಗತವೈಭವದತ್ತ ಕೆಐಒಸಿಎಲ್‌
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT