ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Kondajji Lake

ADVERTISEMENT

ಕೊಂಡಜ್ಜಿ ಕೆರೆಯಲ್ಲಿ ಯೂರೋಪಿನ ದೊಡ್ಡ ‘ಗದ್ದೆಗೊರವ’

ಚಳಿಗಾಲ ಪ್ರಾರಂಭವಾಗಿದೆ. ಜನರು ಚಳಿಗಾಲದ ಜೊತೆಗೆ ಬಂದಿರುವ ಚಂಡಮಾರುತದ ಶೀತಗಾಳಿ ಮತ್ತು ಮೋಡ-ಕವಿದ ಹವಾಮಾನದಲ್ಲಿ ಸ್ವೆಟರ್, ಮಫ್ಲರ್ ಮತ್ತು ಬೆಂಕಿಯ ಕಾವಿಗೆ ಮೊರೆಹೋಗಿದ್ದಾರೆ. ಬಯಲುಸೀಮೆಯ ದಾವಣಗೆರೆಯೂ ಸಾಮಾನ್ಯವಾಗಿ ಉಷ್ಣ ವಾತಾವರಣವಿದ್ದರೂ ಚಳಿಯಿಂದ ಹೊರತಾಗಿಲ್ಲ. ಆದರೆ ಕೆಲವು ಹಕ್ಕಿಗಳಿಗೆ ಇದು ಅಪ್ಯಾಯಮಾನವಾದ ಬೆಚ್ಚಗಿನ ವಾತಾವರಣವನ್ನು ಕೊಡಬಲ್ಲದು. ‌
Last Updated 24 ಡಿಸೆಂಬರ್ 2020, 3:53 IST
ಕೊಂಡಜ್ಜಿ ಕೆರೆಯಲ್ಲಿ ಯೂರೋಪಿನ ದೊಡ್ಡ ‘ಗದ್ದೆಗೊರವ’

ದಾವಣಗೆರೆ| ಮಳೆಗೆ ಕೋಡಿ ಬಿದ್ದ ಕೊಂಡಜ್ಜಿ ಕೆರೆ, ಮೈದುಂಬಿ ಜಮೀನಿಗೆ ನುಗ್ಗಿದ ಹಳ್ಳ

ಹರಿಹರ ತಾಲ್ಲೂಕಿನ ಕೊಂಡಜ್ಜಿ ಕೆರೆ ತುಂಬಿದ್ದು, ಮಂಗಳವಾರ ಬೆಳಿಗ್ಗೆ ಕೋಡಿ ಬಿದ್ದಿದೆ. ಕೆರೆ ತುಂಬಿರುವುದಕ್ಕೆ ರೈತರು ಹರ್ಷ ವ್ಯಕ್ತಪಡಿಸಿದ್ದಾರೆ.
Last Updated 22 ಅಕ್ಟೋಬರ್ 2019, 7:30 IST
ದಾವಣಗೆರೆ| ಮಳೆಗೆ ಕೋಡಿ ಬಿದ್ದ ಕೊಂಡಜ್ಜಿ ಕೆರೆ, ಮೈದುಂಬಿ ಜಮೀನಿಗೆ ನುಗ್ಗಿದ ಹಳ್ಳ
ADVERTISEMENT
ADVERTISEMENT
ADVERTISEMENT
ADVERTISEMENT