ಭಾನುವಾರ, 1 ಮಾರ್ಚ್ 2026
×
ADVERTISEMENT

lake rejuvenate

ADVERTISEMENT

ಕೆ.ಆರ್.ಪುರ: ಹೊರಮಾವು ಅಗರ ಕೆರೆ ಸ್ವಚ್ಚತೆ ಅಭಿಯಾನ

Horamavu Agara Lake: ಪ್ಲಾಸ್ಟಿಕ್ ಮುಕ್ತ ಕೆರೆ ಅಂಗವಾಗಿ ಹೊರಮಾವು ಅಗರ ಕೆರೆ ಅಂಗಳದಲ್ಲಿ ಪರಿಸರ ಪ್ರೇಮಿಗಳು ಕೆರೆಯ ಅಂಚಿನಲ್ಲಿ ಕೆರೆ ನಡಿಗೆ ಹಮ್ಮಿಕೊಂಡು ಕೆರೆ ಸುತ್ತಲೂ ಬಿದ್ದಿದ್ದ ಹಸಿ ಹಾಗೂ ಒಣ ಕಸ ಸಂಗ್ರಹಿಸಿದರು.
Last Updated 1 ಮಾರ್ಚ್ 2026, 19:41 IST
ಕೆ.ಆರ್.ಪುರ: ಹೊರಮಾವು ಅಗರ ಕೆರೆ ಸ್ವಚ್ಚತೆ ಅಭಿಯಾನ

‘ಮದಗ–ಮಾಸೂರು ಕೆರೆ ಆಧುನೀಕರಣಕ್ಕೆ ₹ 59 ಕೋಟಿ’

ರಟ್ಟೀಹಳ್ಳಿ : ತಾಲ್ಲೂಕಿನ ಮದಗ ಮಾಸೂರು ಕೆರೆಯ ಎಡದಂಡೆ ಹಾಗೂ ಬಲದಂತೆ ಕಾಲುವೆ ಆಧುನೀಕರಣಕ್ಕೆ ಕರ್ನಾಟಕ ನೀರಾವರಿ ನಿಗಮದ ಮಹತ್ವದ ಬಿ.ಆರ್.ಸಿ.ಯ 111ನೇ ಮಹತ್ವದ ಸಭೆಯಲ್ಲಿ  ಮಂಜೂರಾತಿ...
Last Updated 2 ಸೆಪ್ಟೆಂಬರ್ 2024, 15:45 IST
‘ಮದಗ–ಮಾಸೂರು ಕೆರೆ ಆಧುನೀಕರಣಕ್ಕೆ ₹ 59 ಕೋಟಿ’

ಸವದತ್ತಿ: ಬಹಿರ್ದೆಸೆ ತಾಣವಾದ ಚಿಕ್ಕುಂಬಿ ಕೆರೆ, ಅಧಿಕಾರಿಗಳ ವಿರುದ್ಧ ಜನರ ಆಕ್ರೋಶ

ಗ್ರಾಮಸ್ಥರ ಜೀವನಾಡಿಯಾಗಿದ್ದ ಚಿಕ್ಕುಂಬಿ ಕೆರೆ ಇದೀಗ ಬಹಿರ್ದೆಸೆ ತಾಣವಾಗಿ ಮಾರ್ಪಟ್ಟಿದೆ. ಗ್ರಾಮ ಪ್ರವೇಶಿಸುತ್ತಿದ್ದಂತೆ ದುರ್ವಾಸನೆಯೇ ಸ್ವಾಗತಿಸುತ್ತದೆ.
Last Updated 24 ಮೇ 2024, 4:40 IST
ಸವದತ್ತಿ: ಬಹಿರ್ದೆಸೆ ತಾಣವಾದ ಚಿಕ್ಕುಂಬಿ ಕೆರೆ, ಅಧಿಕಾರಿಗಳ ವಿರುದ್ಧ ಜನರ ಆಕ್ರೋಶ

ಕೆರೆಗಳ‌ ಪುನಶ್ಚೇತನಕ್ಕೆ ಚಾಲನೆ

ಬಹುದಿನಗಳ ಬೇಡಿಕೆಯಾಗಿದ್ದ ಬೆಳ್ಳಂದೂರು ಹಾಗೂ ವರ್ತೂರು ಕೆರೆಗಳ ಪುನಶ್ಚೇತನ ಕಾಮಗಾರಿಗೆ ಶಾಸಕ ಅರವಿಂದ ಲಿಂಬಾವಳಿ ಗುರುವಾರ ಗುದ್ದಲಿ ಪೂಜೆ ನೆರವೇರಿಸಿದರು.
Last Updated 17 ಡಿಸೆಂಬರ್ 2020, 20:54 IST
ಕೆರೆಗಳ‌ ಪುನಶ್ಚೇತನಕ್ಕೆ ಚಾಲನೆ

ಕಲ್ಕೆರೆ ಕೆರೆಗೆ ಬಿಬಿಎಂಪಿ ಕಾಯಕಲ್ಪ

ಕೊಳಚೆಯ ಕೇಂದ್ರವಾಗಿದ್ದ ಕೆರೆಯಲ್ಲಿ ನಳನಳಿಸುತ್ತಿದೆ ಶುದ್ಧ ಜಲ
Last Updated 11 ಫೆಬ್ರುವರಿ 2020, 20:05 IST
ಕಲ್ಕೆರೆ ಕೆರೆಗೆ ಬಿಬಿಎಂಪಿ ಕಾಯಕಲ್ಪ

ವೀರಸಂದ್ರ ಕೆರೆ ಪುನರುಜ್ಜೀವನಕ್ಕೆ ‘ಒತ್ತುವರಿ’ ಅಡ್ಡಿ

ಬಿಬಿಎಂಪಿ ಮತ್ತು ಸಣ್ಣ ನೀರಾವರಿ ಇಲಾಖೆ ಕಾರ್ಪೊರೇಟ್‌ ಸಂಸ್ಥೆಗಳ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್‌) ನಿಧಿ ಬಳಸಿ 10ಕ್ಕೂ ಹೆಚ್ಚು ಕೆರೆಗಳನ್ನು ಅಭಿವೃದ್ಧಿಪಡಿಸಲು ಮುಂದಾಗಿವೆ.
Last Updated 11 ಫೆಬ್ರುವರಿ 2020, 19:39 IST
ವೀರಸಂದ್ರ ಕೆರೆ ಪುನರುಜ್ಜೀವನಕ್ಕೆ ‘ಒತ್ತುವರಿ’ ಅಡ್ಡಿ

ಅಮೃತದ ಬಟ್ಟಲಿಗೆ ವಿಷಪ್ರಾಶನ

ನಮ್‌ ಕೆರಿ ಕಥಿ
Last Updated 10 ಫೆಬ್ರುವರಿ 2020, 3:53 IST
ಅಮೃತದ ಬಟ್ಟಲಿಗೆ ವಿಷಪ್ರಾಶನ
ADVERTISEMENT

45 ಕೆರೆಗಳ ಪುನರುಜ್ಜೀವನ– ಟೆಕಿ ಪಣ

ಭೌಗೋಳಿಕ ಸ್ಥಿತಿಗತಿ ಆಧರಿಸಿ ಜಲಮೂಲಗಳಿಗೆ ಮರುಜೀವ l ಆನೇಕಲ್‌ ತಾಲ್ಲೂಕಿನ 4 ಕೆರೆಗಳ ಚಿತ್ರಣ ಬದಲು
Last Updated 29 ಮೇ 2019, 19:58 IST
45 ಕೆರೆಗಳ ಪುನರುಜ್ಜೀವನ– ಟೆಕಿ ಪಣ
ADVERTISEMENT
ADVERTISEMENT
ADVERTISEMENT