ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Lakshmana

ADVERTISEMENT

ಲೋಕಸಭಾ ಚುನಾವಣೆ | 47 ವರ್ಷ ಬಳಿಕ ಮೈಸೂರಲ್ಲಿ ಒಕ್ಕಲಿಗರಿಗೆ ಟಿಕೆಟ್: ಲಕ್ಷ್ಮಣ

‘ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದಿಂದ 47 ವರ್ಷಗಳ ಬಳಿಕ ಒಕ್ಕಲಿಗ ಸಮಾಜದ ವ್ಯಕ್ತಿಗೆ ಕಾಂಗ್ರೆಸ್‌ನಿಂದ ಟಿಕೆಟ್‌ ನೀಡಲಾಗಿದ್ದು, ಸಮುದಾಯದವರು ಈ ಅವಕಾಶವನ್ನು ಕಳೆದುಕೊಳ್ಳಬಾರದು’ ಎಂದು ಕಾಂಗ್ರೆಸ್‌ ಅಭ್ಯರ್ಥಿ ಎಂ. ಲಕ್ಷ್ಮಣ ಕೋರಿದರು.
Last Updated 22 ಮಾರ್ಚ್ 2024, 7:54 IST
ಲೋಕಸಭಾ ಚುನಾವಣೆ | 47 ವರ್ಷ ಬಳಿಕ ಮೈಸೂರಲ್ಲಿ ಒಕ್ಕಲಿಗರಿಗೆ ಟಿಕೆಟ್: ಲಕ್ಷ್ಮಣ

ನಾಲ್ವಡಿ ಹೆಸರು ಶಿಫಾರಸು ಮಾಡಿದ್ದು ಕಾಂಗ್ರೆಸ್ ಸರ್ಕಾರ: ಲಕ್ಷ್ಮಣ

ಮೈಸೂರು: ‘ಇಲ್ಲಿನ ವಿಮಾನನಿಲ್ದಾಣಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ಹೆಸರಿಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ 2015ರಲ್ಲೇ ಕೇಂದ್ರಕ್ಕೆ ಶಿಫಾರಸು ಮಾಡಿದೆ’ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ತಿಳಿಸಿದರು.
Last Updated 17 ಡಿಸೆಂಬರ್ 2023, 7:34 IST
ನಾಲ್ವಡಿ ಹೆಸರು ಶಿಫಾರಸು ಮಾಡಿದ್ದು ಕಾಂಗ್ರೆಸ್ ಸರ್ಕಾರ: ಲಕ್ಷ್ಮಣ

ಕಿಲ್ಲರ್ ಎಕ್ಸ್‌ಪ್ರೆಸ್‌ ವೇ: ಲಕ್ಷ್ಮಣ ಆರೋಪ

‘ಮೈಸೂರು–ಬೆಂಗಳೂರು ದಶಪಥ ಹೆದ್ದಾರಿಯನ್ನು ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ. ಅಪಘಾತ, ಸಾವು–ನೋವು ಸಂಭವಿಸುತ್ತಿದ್ದು, ಇದು ಕಿಲ್ಲರ್‌ ಎಕ್ಸ್‌ಪ್ರೆಸ್ ವೇ ಆಗಿದೆ’ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಆರೋಪಿಸಿದರು.
Last Updated 10 ಮಾರ್ಚ್ 2023, 13:07 IST
ಕಿಲ್ಲರ್ ಎಕ್ಸ್‌ಪ್ರೆಸ್‌ ವೇ: ಲಕ್ಷ್ಮಣ ಆರೋಪ

ಮಕ್ಕಳಲ್ಲಿ ಕೋಮುದ್ವೇಷ ಬಿತ್ತುತ್ತಿರುವ ಬಿಜೆಪಿ, ಆರ್‌ಎಸ್‌ಎಸ್‌: ಲಕ್ಷ್ಮಣ ಟೀಕೆ

ಪೀಣ್ಯದಿಂದ ಒಂದು ಲಕ್ಷ ಕೇಸರಿ ಶಾಲು ರವಾನೆ
Last Updated 9 ಫೆಬ್ರುವರಿ 2022, 8:47 IST
ಮಕ್ಕಳಲ್ಲಿ ಕೋಮುದ್ವೇಷ ಬಿತ್ತುತ್ತಿರುವ ಬಿಜೆಪಿ, ಆರ್‌ಎಸ್‌ಎಸ್‌: ಲಕ್ಷ್ಮಣ ಟೀಕೆ

ಚಿಂತಾಕ್ರಾಂತ ಅಗ್ರಜ

‘ನನ್ನ ಹೆಸರಿನ ವಿಪರೀತ ದುರ್ಬಳಕೆ ಆಗ್ತಿದೆ, ನನಗೆ ಜಯಕಾರ ಹಾಕೋದಕ್ಕೆ ಒಬ್ಬ ಮಹಿಳಾ ಮುಖ್ಯಮಂತ್ರಿ ಅಡ್ಡಿಪಡಿಸ್ತಿದಾರೆ!’
Last Updated 21 ಆಗಸ್ಟ್ 2019, 20:01 IST
ಚಿಂತಾಕ್ರಾಂತ ಅಗ್ರಜ

ಮೀಸೆಯಿಲ್ಲದ ಬೆಕ್ಕುಗಳು

ಬೆಕ್ಕಿನ ಚಿತ್ರವನ್ನು ಕಣ್ಣ ಮುಂದೆ ತಂದುಕೊಂಡಾಗಲೆಲ್ಲ ನೆನಪಾಗುವುದು ಅವುಗಳ ಉದ್ದದ ಮೀಸೆ. ಆದರೆ, ಸ್ಪಿಂಕ್ಸ್‌ ಬೆಕ್ಕುಗಳು ಹಾಗಲ್ಲ. ರೋಮಗಳು ಇಲ್ಲದ ಮೈಚರ್ಮ ಇವುಗಳ ವೈಶಿಷ್ಟ್ಯ. ಹಾಗೆಯೇ, ಇವುಗಳ ಮೈಚರ್ಮ ನೆರಿಗೆಗಟ್ಟಿರುತ್ತದೆ. ಈ ಬೆಕ್ಕುಗಳ ಮೈಚರ್ಮವು ವೆಲ್ವೆಟ್ ವಸ್ತ್ರದಂತೆ ಕಾಣುವುದುಂಟು.
Last Updated 15 ಜೂನ್ 2019, 19:30 IST
ಮೀಸೆಯಿಲ್ಲದ ಬೆಕ್ಕುಗಳು
ADVERTISEMENT
ADVERTISEMENT
ADVERTISEMENT
ADVERTISEMENT