ಲಾಲ್ ಬಹದ್ದೂರ್ ಶಾಸ್ತ್ರಿ: ಸ್ಮರಣೆಯ ರಾಜಕಾರಣ
ಬಹುಶಃ ಇದು ನಾವು ನೀವೆಲ್ಲರೂ ಗಮನಿಸಿರಬಹುದಾದ ಸಂಗತಿ. ಅಕ್ಟೋಬರ್ 2ರಂದು ಸಂಘ ಪರಿವಾರದ ಸಮರ್ಥಕರು ವಿಶೇಷವಾಗಿ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಗೆ ಶುಭಾಶಯ ಹೇಳುತ್ತಾರೆ. ಅವರಲ್ಲಿ ಕೆಲವರು ಗಾಂಧಿ ಜಯಂತಿಗೆ ಶುಭಾಶಯ ಕೋರುತ್ತಲೇ, ‘ನಾವೇಕೆ ಶಾಸ್ತ್ರೀಜಿಯನ್ನು ಮರೆತುಬಿಟ್ಟೆವು’ ಎಂಬ ಪ್ರಶ್ನೆ ಮುಂದಿಡುತ್ತಾರೆ.Last Updated 27 ಸೆಪ್ಟೆಂಬರ್ 2018, 19:30 IST