ಗುರುವಾರ, 3 ಜುಲೈ 2025
×
ADVERTISEMENT

License

ADVERTISEMENT

ಮದ್ಯದಂಗಡಿ ಪರವಾನಗಿ ನವೀಕರಣ ಶುಲ್ಕ ಶೇ 50ರಷ್ಟು ಹೆಚ್ಚಳ; ಜುಲೈ 1ರಿಂದ ಅನ್ವಯ

ರಾಜ್ಯದಲ್ಲಿ ಅಬಕಾರಿ ಪರವಾನಗಿ ನವೀಕರಣ ಶುಲ್ಕವನ್ನು ಶೇ 50ರಷ್ಟು ಹೆಚ್ಚಿಸಿ ಜುಲೈ 1ರಿಂದ ಹೊಸ ನಿಯಮ ಜಾರಿಗೆ ಸರ್ಕಾರ ಆದೇಶ ಹೊರಡಿಸಿದೆ
Last Updated 24 ಜೂನ್ 2025, 15:20 IST
ಮದ್ಯದಂಗಡಿ ಪರವಾನಗಿ ನವೀಕರಣ ಶುಲ್ಕ ಶೇ 50ರಷ್ಟು ಹೆಚ್ಚಳ; ಜುಲೈ 1ರಿಂದ ಅನ್ವಯ

ಉದ್ದಿಮೆ ಪರವಾನಗಿ ವಿತರಣೆ ವಿಳಂಬ: ಬಿಬಿಎಂಪಿ ಪೂರ್ವ ವಲಯದಲ್ಲಿ ಅತಿಹೆಚ್ಚು ನಿಧಾನ

Trade Licenses Delays: ಬಿಬಿಎಂಪಿ ವ್ಯಾಪ್ತಿಯಲ್ಲಿ ಹೊಸದಾಗಿ ವ್ಯಾಪಾರ ಆರಂಭಿಸುವ ಸಂಸ್ಥೆ ಅಥವಾ ವ್ಯಕ್ತಿಗಳಿಗೆ ಉದ್ದಿಮೆ ಪರವಾನಗಿ (ಟ್ರೇಡ್‌ ಲೈಸೆನ್ಸ್‌) ವಿತರಣೆಯಲ್ಲಿ ವಿಳಂಬವಾಗುತ್ತಿದೆ. ಹಲವು ಅರ್ಜಿಗಳು ನಾಲ್ಕೈದು ತಿಂಗಳಾದರೂ ವಿಲೇವಾರಿಯಾಗಿಲ್ಲ.
Last Updated 2 ಮೇ 2025, 23:49 IST
ಉದ್ದಿಮೆ ಪರವಾನಗಿ ವಿತರಣೆ ವಿಳಂಬ: ಬಿಬಿಎಂಪಿ ಪೂರ್ವ ವಲಯದಲ್ಲಿ ಅತಿಹೆಚ್ಚು ನಿಧಾನ

ಬಳ್ಳಾರಿ: 10 ನ್ಯಾಯಬೆಲೆ ಅಂಗಡಿಗಳ ಪರವಾನಗಿ ರದ್ದು

ಐದು ದಿನಗಳ ಜಿಲ್ಲಾ ಪ್ರದಕ್ಷಿಣೆ ಬಗ್ಗೆ ಆಹಾರ ಆಯೋಗದ ಅಧ್ಯಕ್ಷ ಎಚ್‌. ಕೃಷ್ಣ ಮಾಹಿತಿ
Last Updated 21 ಫೆಬ್ರುವರಿ 2025, 14:30 IST
ಬಳ್ಳಾರಿ: 10 ನ್ಯಾಯಬೆಲೆ ಅಂಗಡಿಗಳ ಪರವಾನಗಿ ರದ್ದು

ಡಿಸ್ನಿ–ರಿಲಯನ್ಸ್‌ ವಿಲೀನ: ಸ್ಟಾರ್‌ ಇಂಡಿಯಾಗೆ ಪರವಾನಗಿ ನೀಡಲು ಸರ್ಕಾರ ಒಪ್ಪಿಗೆ

ರಿಲಯನ್ಸ್ ಇಂಡಸ್ಟ್ರೀಸ್‌ನ ವಯಾಕಾಮ್ 18 ಮೀಡಿಯಾ ಪ್ರೈವೆಟ್‌ ಲಿಮಿಟೆಡ್ ಮತ್ತು ವಾಲ್ಟ್ ಡಿಸ್ನಿ ಕಂಪನಿಯ ವಿಲೀನಕ್ಕೆ ಸಂಬಂಧಿಸಿದಂತೆ ಪರವಾನಿಗಿಯನ್ನು ಸ್ಟಾರ್ ಇಂಡಿಯಾಗೆ ವರ್ಗಾಯಿಸಲು ಸರ್ಕಾರ ಅನುಮೋದನೆ ನೀಡಿದೆ.
Last Updated 29 ಸೆಪ್ಟೆಂಬರ್ 2024, 2:37 IST
ಡಿಸ್ನಿ–ರಿಲಯನ್ಸ್‌ ವಿಲೀನ: ಸ್ಟಾರ್‌ ಇಂಡಿಯಾಗೆ ಪರವಾನಗಿ ನೀಡಲು ಸರ್ಕಾರ ಒಪ್ಪಿಗೆ

ದೇವದುರ್ಗ | ಶಾಲೆಯ ಪರವಾನಗಿ ರದ್ದು ಮಾಡಲು ರೈತ ಸಂಘ ಒತ್ತಾಯ

ಗಾಣಧಾಳ ಶಾಲೆ ಮಾಲೀಕ ಬಸವರಾಜ ಉದ್ದೇಶಪೂರ್ವಕವಾಗಿ ಹಲ್ಲೆಗೆ ಯತ್ನಿಸಿರುವುದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿದೆ. ಇವರ ವಿರುದ್ಧ ಕ್ರಮ ಜರುಗಿಸಿ, ಶಾಲೆಗಳ ಪರವಾನಗಿ ರದ್ದು ಮಾಡಬೇಕು ಎಂದು ಕರ್ನಾಟಕ ರೈತ ಸಂಘ ತಾಲ್ಲೂಕು ಅಧ್ಯಕ್ಷ ಗಿರಲಿಂಗ ಸ್ವಾಮಿ ಒತ್ತಾಯಿಸಿದರು.
Last Updated 27 ಜೂನ್ 2023, 15:37 IST
ದೇವದುರ್ಗ | ಶಾಲೆಯ ಪರವಾನಗಿ ರದ್ದು ಮಾಡಲು ರೈತ ಸಂಘ ಒತ್ತಾಯ

ಕೊಡಗು: ಪರವಾನಗಿ ಹೊಂದಿರದ ಜೀಪ್‌ಗಳ ವಿರುದ್ಧ ಕಾರ್ಯಾಚರಣೆ

ವಾಣಿಜ್ಯ ಪರವಾನಗಿ ಹೊಂದಿರದ ಜೀಪ್‌ಗಳ ವಿರುದ್ಧ ಕಾರ್ಯಾಚರಣೆ ಆರಂಭಿಸಿರುವ ಜಿಲ್ಲಾ ಪೊಲೀಸರು ಹಾಗೂ ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ದಂಡ ವಿಧಿಸಲು ಆರಂಭಿಸಿದ್ದಾರೆ.
Last Updated 25 ಮೇ 2023, 6:43 IST
ಕೊಡಗು: ಪರವಾನಗಿ ಹೊಂದಿರದ ಜೀಪ್‌ಗಳ ವಿರುದ್ಧ ಕಾರ್ಯಾಚರಣೆ

ಕಳಪೆ ಗುಣಮಟ್ಟದ ಔಷಧ ತಯಾರಿ: 18 ಔಷಧ ಕಂಪನಿಗಳ ಪರವಾನಗಿ ರದ್ದು

ಕಳಪೆ ಗುಣಮಟ್ಟದ ಔಷಧ ತಯಾರಕರ ವಿರುದ್ಧ ಕಠಿಣ ಕ್ರಮ
Last Updated 29 ಮಾರ್ಚ್ 2023, 2:47 IST
ಕಳಪೆ ಗುಣಮಟ್ಟದ ಔಷಧ ತಯಾರಿ: 18 ಔಷಧ ಕಂಪನಿಗಳ ಪರವಾನಗಿ ರದ್ದು
ADVERTISEMENT

ಡಿಜಿಸಿಎಯಿಂದ 1,081 ಪೈಲಟ್ ಪರವಾನಗಿ ಮಂಜೂರು

ವಾಯುಯಾನ ನಿಯಂತ್ರಕ (ಏವೇಷಿಯನ್ ರೆಗ್ಯುಲೇಟರ್) ನಾಗರಿಕ ವಿಮಾನಯಾನ ಮಹಾನಿರ್ದೇಶಾಲಯವು (ಡಿಜಿಸಿಎ) ಈ ವರ್ಷ 1,081 ವಾಣಿಜ್ಯ ಪೈಲಟ್ ಪರವಾನಗಿಯನ್ನು (ಸಿಪಿಎಲ್) ನೀಡಿದೆ. ಅಧಿಕೃತ ಅಂಕಿ–ಅಂಶಗಳ ಪ್ರಕಾರ, ಒಂದು ದಶಕದಲ್ಲಿ ಇದೇ ಮೊದಲ ಬಾರಿಗೆ ಇಷ್ಟೊಂದು ಪ್ರಮಾಣದಲ್ಲಿ ಪೈಲಟ್ ಪರವಾನಗಿಯನ್ನು ನೀಡಲಾಗಿದೆ.
Last Updated 11 ಡಿಸೆಂಬರ್ 2022, 14:27 IST
ಡಿಜಿಸಿಎಯಿಂದ 1,081 ಪೈಲಟ್ ಪರವಾನಗಿ ಮಂಜೂರು

ಸೋನಿಯಾ ಅಧ್ಯಕ್ಷತೆಯ ರಾಜೀವ್ ಗಾಂಧಿ ಪ್ರತಿಷ್ಠಾನದ ವಿದೇಶಿ ದೇಣಿಗೆ ಲೈಸನ್ಸ್ ರದ್ದು

ಗಾಂಧಿ ಕುಟುಂಬಕ್ಕೆ ಸಂಬಂಧಿಸಿದ ಸರ್ಕಾರೇತರ ಸಂಸ್ಥೆಯಾದ ರಾಜೀವ್ ಗಾಂಧಿ ಪ್ರತಿಷ್ಠಾನದ (ಆರ್‌ಜಿಎಫ್) 'ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆ (ಎಫ್‌ಸಿಆರ್‌ಎ) ಪರವಾನಗಿ'ಯನ್ನು ಕಾನೂನು ಉಲ್ಲಂಘನೆಯ ಆರೋಪದ ಮೇಲೆ ಕೇಂದ್ರ ಸರ್ಕಾರ ರದ್ದು ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 23 ಅಕ್ಟೋಬರ್ 2022, 5:05 IST
ಸೋನಿಯಾ ಅಧ್ಯಕ್ಷತೆಯ ರಾಜೀವ್ ಗಾಂಧಿ ಪ್ರತಿಷ್ಠಾನದ ವಿದೇಶಿ ದೇಣಿಗೆ ಲೈಸನ್ಸ್ ರದ್ದು

ಕಾನೂನು ಮೀರಿ ಮದ್ಯದಂಗಡಿಗಳಿಗೆ ಲೈಸೆನ್ಸ್‌ ನೀಡಿದರೆ ಸಸ್ಪೆಂಡ್‌: ಗೋಪಾಲಯ್ಯ

ಬೆಂಗಳೂರು: ಕಾನೂನು ಮೀರಿ ಮದ್ಯದಂಗಡಿಗಳಿಗೆ ಪರವಾನಗಿ ನೀಡಿದರೆ, ಪರವಾನಗಿ ರದ್ದುಪಡಿಸುವುದರ ಜತೆಗೆ ಅದಕ್ಕೆ ಸಹಕರಿಸಿದ ಅಧಿಕಾರಿಗಳನ್ನು ಅಮಾನತು ಮಾಡುವುದಾಗಿ ಅಬಕಾರಿ ಸಚಿವ ಕೆ.ಗೋಪಾಲಯ್ಯ ಎಚ್ಚರಿಕೆ ನೀಡಿದ್ದಾರೆ. ರಾಜ್ಯದಲ್ಲಿ ಹೊಸದಾಗಿ ಮದ್ಯದಂಗಡಿಗಳಿಗೆ ಪರವಾನಗಿ ನೀಡುವ ಪ್ರಸ್ತಾವ ಇಲ್ಲ. ಹಳೇ ನಿಯಮದಂತೆ ಸಿಎಲ್‌–07 ಪರವಾನಗಿ ನೀಡಲಾಗುತ್ತಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
Last Updated 12 ಫೆಬ್ರುವರಿ 2021, 16:49 IST
ಕಾನೂನು ಮೀರಿ ಮದ್ಯದಂಗಡಿಗಳಿಗೆ ಲೈಸೆನ್ಸ್‌ ನೀಡಿದರೆ ಸಸ್ಪೆಂಡ್‌: ಗೋಪಾಲಯ್ಯ
ADVERTISEMENT
ADVERTISEMENT
ADVERTISEMENT