ಮಹಾರಾಷ್ಟ್ರ ಚುನಾವಣೆ | 1,440 EVM – VVPAT ಫಲಿತಾಂಶ ಹೋಲಿಕೆ: ಅಧಿಕಾರಿಗಳು
ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಳಸಲಾದ 1,440 ವಿವಿ ಪ್ಯಾಟ್‌ಗಳು ಹಾಗೂ ವಿದ್ಯುನ್ಮಾನ ಮತಯಂತ್ರಗಳಲ್ಲಿ (EVM) ದಾಖಲಾದ ಮತಗಳನ್ನು ಪರಿಶೀಲಿಸಲಾಗಿದ್ದು, ಫಲಿತಾಂಶ ಹೋಲಿಕೆಯಾಗಿವೆ ಎಂದು ರಾಜ್ಯದ ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿ ಕಿರಣ್ ಕುಲಕರ್ಣಿ ತಿಳಿಸಿದ್ದಾರೆ.Last Updated 11 ಡಿಸೆಂಬರ್ 2024, 15:39 IST