ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

Maharastra politics

ADVERTISEMENT

ಶರದ್ ಪವಾರ್ ‘ಹಗರಣಗಳ ಸರದಾರ’, ಉದ್ಧವ್ ‘ಔರಂಗಜೇಬ ಅಭಿಮಾನಿಗಳ ಸಂಘದ ನಾಯಕ’: ಶಾ

ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್, ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್‌ ಠಾಕ್ರೆ ಅವರ ವಿರುದ್ದ ವಾಗ್ದಾಳಿ ನಡೆಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾನುವಾರ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಬಿಜೆಪಿಯ ಸಿದ್ಧತೆಗೆ ಚಾಲನೆ ನೀಡಿದರು.
Last Updated 21 ಜುಲೈ 2024, 12:59 IST
ಶರದ್ ಪವಾರ್ ‘ಹಗರಣಗಳ ಸರದಾರ’, ಉದ್ಧವ್ ‘ಔರಂಗಜೇಬ ಅಭಿಮಾನಿಗಳ ಸಂಘದ ನಾಯಕ’: ಶಾ

BMW ಕಾರು ಅಪಘಾತ ಪ್ರಕರಣ: ಶಿವಸೇನಾದಿಂದ ರಾಜೇಶ್ ಶಾ ವಜಾ

ಮುಂಬೈ ನಗರದ ವರ್ಲಿಯಲ್ಲಿ ಈಚೆಗೆ ಸಂಭವಿಸಿದ ಬಿಎಂಡಬ್ಲ್ಯು ಕಾರು ಅಪಘಾತ ಪ್ರಕರಣ ಸಂಬಂಧ ಶಿವಸೇನಾ (ಶಿಂದೆ ಬಣ) ಮುಖಂಡ ರಾಜೇಶ್‌ ಶಾ ಅವರನ್ನು ಪಕ್ಷದಿಂದ ವಜಾಗೊಳಿಸಲಾಗಿದೆ.
Last Updated 10 ಜುಲೈ 2024, 9:26 IST
BMW ಕಾರು ಅಪಘಾತ ಪ್ರಕರಣ: ಶಿವಸೇನಾದಿಂದ ರಾಜೇಶ್ ಶಾ ವಜಾ

ನರೇಂದ್ರ ಮೋದಿ ಭ್ರಷ್ಟರ ನಾಯಕ ಎಂದ ನಾನಾ ಪಟೋಲೆ: ಏಕನಾಥ ಶಿಂದೆ ಹೇಳಿದ್ದೇನು?

ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟವು (ಎನ್‌ಡಿಎ) ಭ್ರಷ್ಟಾಚಾರದಲ್ಲಿ ತೊಡಗಿದೆ ಎಂಬ ಆರೋಪ ಕುರಿತು ಪ್ರತಿಕ್ರಿಯಿಸಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
Last Updated 7 ಜುಲೈ 2024, 13:19 IST
ನರೇಂದ್ರ ಮೋದಿ ಭ್ರಷ್ಟರ ನಾಯಕ ಎಂದ ನಾನಾ ಪಟೋಲೆ: ಏಕನಾಥ ಶಿಂದೆ ಹೇಳಿದ್ದೇನು?

ಮೋದಿ ಸಂಪುಟದಲ್ಲಿ ಅಜಿತ್ ನೇತೃತ್ವದ NCPಗೆ ಸಿಗದ ಸ್ಥಾನ: ಸುಪ್ರಿಯಾ ಹೇಳಿದ್ದೇನು?

ಪ್ರಧಾನಿ ನರೇಂದ್ರ ಮೋದಿ ಅವರ ನೂತನ ಸಂಪುಟದಲ್ಲಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿಗೆ ಸಂಪುಟ ದರ್ಜೆಯ ಸ್ಥಾನ ಸಿಗದಿರುವುದಕ್ಕೆ ಆಶ್ಚರ್ಯಪಡಬೇಕಾಗಿಲ್ಲ ಎಂದು ಎನ್‌ಸಿಪಿ (ಶರದ್‌ಚಂದ್ರ ಪವಾರ್) ಬಣದ ಸಂಸದೆ ಸುಪ್ರಿಯಾ ಸುಳೆ ಹೇಳಿದ್ದಾರೆ.
Last Updated 10 ಜೂನ್ 2024, 10:29 IST
ಮೋದಿ ಸಂಪುಟದಲ್ಲಿ ಅಜಿತ್ ನೇತೃತ್ವದ NCPಗೆ ಸಿಗದ ಸ್ಥಾನ: ಸುಪ್ರಿಯಾ ಹೇಳಿದ್ದೇನು?

ಮರಾಠ ಸಮುದಾಯದ ಮೀಸಲಾತಿಗೆ ಒತ್ತಾಯ: ಆಮರಣಾಂತ ನಿರಶನ ಆರಂಭಿಸಿದ ಮನೋಜ್ ಜರಾಂಗೆ

ಮರಾಠ ಸಮುದಾಯದ ಮೀಸಲಾತಿಗೆ ಒತ್ತಾಯಿಸಿ ಮೀಸಲಾತಿ ಹೋರಾಟಗಾರ ಮನೋಜ್ ಜರಾಂಗೆ ಅವರು ಇಂದು (ಶನಿವಾರ) ಆಮರಣಾಂತ ನಿರಶನವನ್ನು ಆರಂಭಿಸಿದ್ದಾರೆ.
Last Updated 8 ಜೂನ್ 2024, 7:35 IST
ಮರಾಠ ಸಮುದಾಯದ ಮೀಸಲಾತಿಗೆ ಒತ್ತಾಯ: ಆಮರಣಾಂತ ನಿರಶನ ಆರಂಭಿಸಿದ ಮನೋಜ್ ಜರಾಂಗೆ

ಬೆಳಗಾವಿ | ಒಕ್ಕೂಟ ವ್ಯವಸ್ಥೆಗೆ ಮರಾಠರ ಮತ; MESನ ಪ್ರಚೋದನಾತ್ಮಕ ನಡೆಗೆ ತಕ್ಕ ಪಾಠ

ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಮರಾಠ ಮತದಾರರು ಪ್ರಚೋದನೆಗೆ ಕಿವಿಗೊಡದೇ ರಾಷ್ಟ್ರೀಯತೆಗೆ ಓಗೊಟ್ಟರು. ಕಣದಲ್ಲಿದ್ದ ಎಂಇಎಸ್‌ ಬೆಂಬಲಿತ ಅಭ್ಯರ್ಥಿ ಮಹಾದೇವ ಪಾಟೀಲ ಅವರಿಗೆ ಕೇವಲ 9,425 ಮತಗಳನ್ನು ನೀಡಿದರು. ಆ ಮೂಲಕ ಒಕ್ಕೂಟ ವ್ಯವಸ್ಥೆಯನ್ನು ಗೌರವಿಸಿದರು.
Last Updated 7 ಜೂನ್ 2024, 6:35 IST
ಬೆಳಗಾವಿ | ಒಕ್ಕೂಟ ವ್ಯವಸ್ಥೆಗೆ ಮರಾಠರ ಮತ; MESನ ಪ್ರಚೋದನಾತ್ಮಕ ನಡೆಗೆ ತಕ್ಕ ಪಾಠ

ಗಡ್ಕರಿ ಸೋಲಿಸಲು ಮೋದಿ, ಶಾ, ಫಡಣವೀಸ್ ಶ್ರಮ: ಸಂಜಯ್ ರಾವುತ್ ಆರೋಪ

ರಾವುತ್ ಲೇಖನದ ವಿರುದ್ಧ ಕಿಡಿಕಾರಿದ ಕಾಂಗ್ರೆಸ್, ಬಿಜೆಪಿ
Last Updated 26 ಮೇ 2024, 14:24 IST
ಗಡ್ಕರಿ ಸೋಲಿಸಲು ಮೋದಿ, ಶಾ, ಫಡಣವೀಸ್ ಶ್ರಮ: ಸಂಜಯ್ ರಾವುತ್ ಆರೋಪ
ADVERTISEMENT

ನೀತಿ ಸಂಹಿತೆ ಉಲ್ಲಂಘನೆ: ಉದ್ಧವ್ ಠಾಕ್ರೆ ವಿರುದ್ಧ ಚುನಾವಣಾ ಆಯೋಗಕ್ಕೆ BJP ದೂರು

ಲೋಕಸಭೆ ಚುನಾವಣೆಯ ಐದನೇ ಹಂತದ ಮತದಾನ ನಡೆಯುತ್ತಿದ್ದರೂ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ, ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಪತ್ರಿಕಾಗೋಷ್ಠಿ ನಡೆಸುವ ಮೂಲಕ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿರುವ ಬಿಜೆಪಿ, ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
Last Updated 21 ಮೇ 2024, 2:34 IST
ನೀತಿ ಸಂಹಿತೆ ಉಲ್ಲಂಘನೆ: ಉದ್ಧವ್ ಠಾಕ್ರೆ ವಿರುದ್ಧ ಚುನಾವಣಾ ಆಯೋಗಕ್ಕೆ BJP ದೂರು

ಬಿಜೆಪಿಯು RSS ಅನ್ನು ‘ನಕಲಿ’ ಎನ್ನಬಹುದು, ನಿಷೇಧಿಸಬಹುದು: ಉದ್ಧವ್ ಠಾಕ್ರೆ ಕಿಡಿ

ಬಿಜೆಪಿಯು ಭವಿಷ್ಯದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು (ಆರ್‌ಎಸ್‌ಎಸ್) ‘ನಕಲಿ ಆರ್‌ಎಸ್‌ಎಸ್’ ಎಂದು ಕರೆಯಬಹುದು ಮತ್ತು ನಿಷೇಧಿಸಬಹುದು ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ, ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
Last Updated 18 ಮೇ 2024, 9:29 IST
ಬಿಜೆಪಿಯು RSS ಅನ್ನು ‘ನಕಲಿ’ ಎನ್ನಬಹುದು, ನಿಷೇಧಿಸಬಹುದು: ಉದ್ಧವ್ ಠಾಕ್ರೆ ಕಿಡಿ

ಮೋದಿ ಅಧಿಕಾರಕ್ಕೆ ಬಂದರೆ ದಲಿತರು, ಆದಿವಾಸಿಗಳು ಮತ್ತೆ ಗುಲಾಮರಾಗುತ್ತಾರೆ: ಖರ್ಗೆ

ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಮೂರನೇ ಅವಧಿಗೆ ಅಧಿಕಾರಕ್ಕೆ ಬಂದರೆ ಬಡವರು, ದಲಿತರು ಮತ್ತು ಬುಡಕಟ್ಟು ಜನಾಂಗದವರನ್ನು ಗುಲಾಮರಂತೆ ನಡೆಸಿಕೊಳ್ಳುತ್ತಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
Last Updated 12 ಮೇ 2024, 14:29 IST
ಮೋದಿ ಅಧಿಕಾರಕ್ಕೆ ಬಂದರೆ ದಲಿತರು, ಆದಿವಾಸಿಗಳು ಮತ್ತೆ ಗುಲಾಮರಾಗುತ್ತಾರೆ: ಖರ್ಗೆ
ADVERTISEMENT
ADVERTISEMENT
ADVERTISEMENT