ಹಿರಿಯೂರು| ಜನರ ಹೃದಯದಲ್ಲಿ ಧರ್ಮದ ಬೆಳಕು ಹಚ್ಚಿದ ವಾಲ್ಮೀಕಿ: ಸಚಿವ ಡಿ.ಸುಧಾಕರ್
Valmiki Philosophy: ಹಿರಿಯೂರಿನಲ್ಲಿ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಧರ್ಮದ ಮಹತ್ವ ಮತ್ತು ವಾಲ್ಮೀಕಿಯ ಕಾವ್ಯಾದರ್ಶಗಳ ಬಗ್ಗೆ ಸಚಿವರು, ಅಧಿಕಾರಿಗಳು ಹಾಗೂ ವಿಧ್ವಾಂಸರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.Last Updated 8 ಅಕ್ಟೋಬರ್ 2025, 6:01 IST