ಸೋಮವಾರ, 18 ಆಗಸ್ಟ್ 2025
×
ADVERTISEMENT

Mahaveer Jayanti

ADVERTISEMENT

ಮಹಾವೀರ ಜಯಂತಿ | ಯಾರಿಗೂ ನೋವು ಕೊಡಬೇಡಿ: ವಿನಾಯಕ ನರ್ವಾಡೆ

‘ಅಹಿಂಸೆಯೇ ಪರಮ ಧರ್ಮ ಎಂಬುದು ಭಗವಾನ್ ಮಹಾವೀರರ ಸಂದೇಶ. ಪ್ರತಿಯೊಂದು ಜೀವಿಯೂ ಸಂತೋಷವಾಗಿರಲು ಬಯಸುತ್ತದೆ. ಯಾವುದೇ ಜೀವಿಯು ನೋವನ್ನು ಬಯಸುವುದಿಲ್ಲ. ಯಾವ ಜೀವಿಗೂ ನೋವು ಕೊಡಬಾರದು ಎಂಬುದು ಅವರ ಪ್ರತಿಪಾದನೆಯಾಗಿದೆ’ ಎಂದು ಉಪ ವಿಭಾಗಾಧಿಕಾರಿ ವಿನಾಯಕ ನರ್ವಾಡೆ ಹೇಳಿದರು.
Last Updated 11 ಏಪ್ರಿಲ್ 2025, 6:25 IST
ಮಹಾವೀರ ಜಯಂತಿ | ಯಾರಿಗೂ ನೋವು ಕೊಡಬೇಡಿ: ವಿನಾಯಕ ನರ್ವಾಡೆ

ಅಹಿಂಸಾ ತತ್ವ ಎಂದಿಗೂ ಪ್ರಸ್ತುತ: ಸಚಿವ ದಿನೇಶ್‌ ಗುಂಡೂರಾವ್‌

ಮಹಾವೀರ ಜಯಂತಿ | 500 ಮಂದಿಯಿಂದ ರಕ್ತದಾನ
Last Updated 10 ಏಪ್ರಿಲ್ 2025, 15:55 IST
ಅಹಿಂಸಾ ತತ್ವ ಎಂದಿಗೂ ಪ್ರಸ್ತುತ: ಸಚಿವ ದಿನೇಶ್‌ ಗುಂಡೂರಾವ್‌

ಬೆಳಗಾವಿ | ಶಾಂತಿಯ ಬದುಕು ಕಲಿಸಿಕೊಟ್ಟ ಮಹಾವೀರ: ಮಂಗೇಶ ಪವಾರ

‘ಶಾಂತಿ, ಸಹನೆ, ತಾಳ್ಮೆ ಜೀವನದ ಮಂತ್ರಗಳಾಗಬೇಕು. ಆ ಮೂಲಕ ಪರೋಪಕಾರ ಜೀವನ ಸಾಗಿಸಬೇಕೆಂಬ ಸಂದೇಶವನ್ನು ಭಗವಾನ ಮಹಾವೀರರು ನೀಡಿದ್ದಾರೆ’ ಎಂದು ಮೇಯರ್‌ ಮಂಗೇಶ ಪವಾರ ಹೇಳಿದರು.
Last Updated 10 ಏಪ್ರಿಲ್ 2025, 14:21 IST
ಬೆಳಗಾವಿ | ಶಾಂತಿಯ ಬದುಕು ಕಲಿಸಿಕೊಟ್ಟ ಮಹಾವೀರ: ಮಂಗೇಶ ಪವಾರ

ಬೀಳಗಿ | ‘ಅಂಹಿಸೆ, ತ್ಯಾಗದ ದ್ಯೂತಕ ಭಗವಾನ್‌ ಮಾಹಾವೀರ: ತಹಶೀಲ್ದಾರ್ ವಿನೋದ

‘ಕನ್ನಡದ ಸಾಹಿತ್ಯಿಕ, ಸಾಂಸ್ಕೃತಿಕ ಕ್ಷೇತ್ರಕ್ಕೆ ಹಲವು ಕೊಡುಗೆ ನೀಡಿ ಈ ಕ್ಷೇತ್ರಗಳಿಗೆ ಭದ್ರ ಬುನಾದಿ ಹಾಕಿದವರು ಜೈನ ಸಮುದಾಯ’ ಎಂದು ತಹಶೀಲ್ದಾರ್ ವಿನೋದ ಹತ್ತಳ್ಳಿ ಹೇಳಿದರು.
Last Updated 10 ಏಪ್ರಿಲ್ 2025, 14:09 IST
ಬೀಳಗಿ | ‘ಅಂಹಿಸೆ, ತ್ಯಾಗದ ದ್ಯೂತಕ ಭಗವಾನ್‌ ಮಾಹಾವೀರ:  ತಹಶೀಲ್ದಾರ್ ವಿನೋದ

ಶಿಗ್ಗಾವಿ | ಅಹಿಂಸಾ ತತ್ವದಿಂದ ಬದುಕು ಯಶಸ್ವಿ: ತಹಶೀಲ್ದಾರ್ ರವಿ

‘ಅಹಿಂಸಾ ತತ್ವದಿಂದ ಮನುಕುಲದ ಬದುಕು ಯಶಸ್ವಿಯಾಗಲು ಸಾಧ್ಯವಿದೆ ಎಂಬುವುದನ್ನು ತೋರಿಸಿದ ಮಹಾವೀರರ ಆದರ್ಶ ಚಿಂತನೆಗಳನ್ನು ಪ್ರತಿಯೊಬ್ಬರು ಪಾಲಿಸಬೇಕು. ಅದಕ್ಕೆ ಸಾತ್ವಿಕ ಬದುಕು ಅನುಸರಿಸಬೇಕು’ ಎಂದು ತಹಶೀಲ್ದಾರ್ ರವಿ ಕೊರವರ ಹೇಳಿದರು.
Last Updated 10 ಏಪ್ರಿಲ್ 2025, 14:05 IST
ಶಿಗ್ಗಾವಿ | ಅಹಿಂಸಾ ತತ್ವದಿಂದ ಬದುಕು ಯಶಸ್ವಿ: ತಹಶೀಲ್ದಾರ್ ರವಿ

ಬನ್ನೂರ | ಮಹಾವೀರರ ಜಯಂತಿ: ಮೂರ್ತಿ ಮೆರವಣಿಗೆ

ಬನ್ನೂರ ಗ್ರಾಮದಲ್ಲಿ ಗುರುವಾರ ಭಗವಾನ್ ಮಹಾವೀರ್ ದಿಗಂಬರ್ ಜಿನಮಂದಿರ ಸೇವಾ ಸಮಿತಿ, ತಾಲ್ಲೂಕು ಜೈನ್ ಸಮಾಜದ ವತಿಯಿಂದ ನಡೆದ ಭಗವಾನ್ ಮಹಾವೀರ ಜಯಂತಿ ಅಂಗವಾಗಿ ಮಹಾವೀರರ ಮೂರ್ತಿ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಭ್ರಮದಿಂದ ಜರುಗಿತು.
Last Updated 10 ಏಪ್ರಿಲ್ 2025, 14:03 IST
ಬನ್ನೂರ | ಮಹಾವೀರರ ಜಯಂತಿ: ಮೂರ್ತಿ ಮೆರವಣಿಗೆ

ಹುಬ್ಬಳ್ಳಿ: ಭಗವಾನ್‌ ಮಹಾವೀರ ಆರಾಧನೆ

ಹುಬ್ಬಳ್ಳಿ: ನಗರದ ವಿವಿಧೆಡೆ ಭಗವಾನ್‌ ಮಹಾವೀರ ಜಯಂತಿಯನ್ನು ಗುರುವಾರ ಸಂಭ್ರಮದಿಂದ ಆಚರಿಸಲಾಯಿತು. ಬಸದಿಗಳಲ್ಲಿ ವಿಶೇಷ ಪೂಜೆ, ಪ್ರಾರ್ಥನೆ, ಆರಾಧನೆ ಜರುಗಿತು.
Last Updated 10 ಏಪ್ರಿಲ್ 2025, 13:49 IST
ಹುಬ್ಬಳ್ಳಿ:  ಭಗವಾನ್‌ ಮಹಾವೀರ ಆರಾಧನೆ
ADVERTISEMENT

ಹಳೇಬೀಡು: ತೀರ್ಥಂಕರಿಗೆ ಮಸ್ತಕಾಭಿಷೇಕ, ಭಕ್ತರ ಸಂಭ್ರಮ

ಅಡಗೂರಿನಲ್ಲಿ ಮಹಾವೀರ ಜಯಂತಿ ಆಚರಣೆ
Last Updated 10 ಏಪ್ರಿಲ್ 2025, 12:42 IST
ಹಳೇಬೀಡು: ತೀರ್ಥಂಕರಿಗೆ ಮಸ್ತಕಾಭಿಷೇಕ, ಭಕ್ತರ ಸಂಭ್ರಮ

ಬೆಳ್ತಂಗಡಿ ಬಸದಿಯಲ್ಲಿ ಮಹಾವೀರ ಜಯಂತಿ

ಬಸದಿಯ ಆಡಳಿತ ಮೊಕ್ತೇಸರ ಕೆ.ಜಯವರ್ಮರಾಜ ಬಳ್ಳಾಲ್ ನೇತೃತ್ವದಲ್ಲಿ ಪ್ರಧಾನ ಅರ್ಚಕ ಕೆ.ಜಯರಾಜ ಇಂದ್ರ, ಸಹ ಪುರೋಹಿತರು ಧಾರ್ಮಿಕ ವಿಧಿ-ವಿಧಾನಗಳನ್ನು ನೆರವೇರಿಸಿದರು.
Last Updated 10 ಏಪ್ರಿಲ್ 2025, 12:37 IST
ಬೆಳ್ತಂಗಡಿ ಬಸದಿಯಲ್ಲಿ ಮಹಾವೀರ ಜಯಂತಿ

ಮಂಡ್ಯ | ಪಂಚಶೀಲ ತತ್ವ ಬೋಧಿಸಿದ ಮಹಾವೀರ: ಜಿಲ್ಲಾಧಿಕಾರಿ ಕುಮಾರ

ಮಂಡ್ಯ ನಗರದಲ್ಲಿ ಅದ್ದೂರಿ ಮೆರವಣಿಗೆ: ಜಿಲ್ಲಾಧಿಕಾರಿ ಕುಮಾರ ಹೇಳಿಕೆ
Last Updated 10 ಏಪ್ರಿಲ್ 2025, 12:34 IST
ಮಂಡ್ಯ | ಪಂಚಶೀಲ ತತ್ವ ಬೋಧಿಸಿದ ಮಹಾವೀರ: ಜಿಲ್ಲಾಧಿಕಾರಿ ಕುಮಾರ
ADVERTISEMENT
ADVERTISEMENT
ADVERTISEMENT