ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Mahima Patel

ADVERTISEMENT

ಜೆಡಿಯುನಿಂದ ‘ನಮ್ಮ ಮತಗಳು ಮಾರಾಟಕ್ಕಿಲ್ಲ’ ಆಂದೋಲನ ಅ.1ರಿಂದ

ಜೆಡಿಯು ರಾಜ್ಯ ಘಟಕದ ಅಧ್ಯಕ್ಷ ಮಹಿಮಾ ಪಟೇಲ್‌ ಹೇಳಿಕೆ
Last Updated 26 ಆಗಸ್ಟ್ 2022, 14:01 IST
ಜೆಡಿಯುನಿಂದ ‘ನಮ್ಮ ಮತಗಳು ಮಾರಾಟಕ್ಕಿಲ್ಲ’ ಆಂದೋಲನ ಅ.1ರಿಂದ

ಪರಿಷತ್ ಚುನಾವಣೆಯಲ್ಲಿ ಮತಕ್ಕೆ ₹ 25 ಸಾವಿರ ಕೇಳ್ತಾರೆ ಎಂದಿದ್ದ ಬಿಎಸ್‌ವೈ: ಮಹಿಮ

ವಿಧಾನ ಪರಿಷತ್ ಚುನಾವಣೆಯಲ್ಲಿ ಒಂದು ಮತಕ್ಕೆ ₹ 25 ಸಾವಿರ ಕೊಡುವ ಸ್ಥಿತಿ ಇರುವುದಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತಮ್ಮ ಬಳಿ ಹೇಳಿಕೊಂಡಿದ್ದರು ಎಂದು ಜೆಡಿಯು ಅಧ್ಯಕ್ಷ ಮಹಿಮ ಪಟೇಲ್‌ ಬಹಿರಂಗಪಡಿಸಿದರು.
Last Updated 6 ಡಿಸೆಂಬರ್ 2021, 14:27 IST
ಪರಿಷತ್ ಚುನಾವಣೆಯಲ್ಲಿ ಮತಕ್ಕೆ ₹ 25 ಸಾವಿರ ಕೇಳ್ತಾರೆ ಎಂದಿದ್ದ ಬಿಎಸ್‌ವೈ: ಮಹಿಮ

ಸಾವಯವ ರಾಜಕೀಯ ವ್ಯವಸ್ಥೆ ರೂಪಿಸುವ ಗುರಿ: ಮಹಿಮ ಪಟೇಲ್

ಧಾರವಾಡ: ಪ್ರಸ್ತುತ ದೇಶದಲ್ಲಿ ದರ್ಶನ,ದೂರದೃಷ್ಟಿ ಇಲ್ಲದ ರಾಜಕೀಯ ಪಕ್ಷಗಳು ಪ್ರಜಾಪ್ರಭುತ್ವ ಮೌಲ್ಯಗಳನ್ನು ನಾಶ ಮಾಡುತ್ತಿವೆ. ಹೀಗಾಗಿ ‘ಸಾವಯವ’ ರಾಜಕೀಯ ವ್ಯವಸ್ಥೆ ರೂಪಿಸುವ ನಿಟ್ಟಿನಲ್ಲಿ ಪಕ್ಷ ಕಾರ್ಯ ನಿರ್ವಹಿಸುತ್ತಿದೆ ಎಂದು ಜನತಾದಳ (ಸಂಯುಕ್ತ)-ಕರ್ನಾಟಕ ರಾಜ್ಯಾಧ್ಯಕ್ಷ ಮಹಿಮ ಪಟೇಲ ಹೇಳಿದರು.
Last Updated 16 ಜುಲೈ 2021, 15:00 IST
fallback

ಚಾಮರಾಜನಗರದಿಂದಲೇ ಜೆಡಿಯು ಕಟ್ಟುವ ಕೆಲಸ: ಮಹಿಮ ಪಟೇಲ್‌‌

ರಡು ವರ್ಷಗಳ ಹಿಂದೆ ಜೆಡಿಯುನ ರಾಜ್ಯ ಅಧ್ಯಕ್ಷನಾಗಿ ಅಧಿಕಾರವಹಿಸಿದ್ದೇನೆ. ರಾಜ್ಯದಲ್ಲಿ ಮತ್ತೆ ಪಕ್ಷ ಕಟ್ಟಲು ನಿರ್ಧಾರ ಮಾಡಿದ್ದೇವೆ. ರಾಜ್ಯದಾದ್ಯಂತ ಪ್ರವಾಸ ನಡೆಸುತ್ತಿದ್ದೇವೆ. ನನ್ನ ತಂದೆ ಜೆ.ಎಚ್‌.ಪಟೇಲ್‌ ಅವರು ಮುಖ್ಯಮಂತ್ರಿಯಾಗಿದ್ದಾಗ ಚಾಮರಾಜನಗರ ಜಿಲ್ಲೆಯಾಗಿ ಘೋಷಣೆಯಾಯಿತು. ಈ ಜಿಲ್ಲೆಯಿಂದಲೇ ಪಕ್ಷ ಕಟ್ಟುವುದಕ್ಕೆ ಚಾಲನೆ ನೀಡುತ್ತೇವೆ ಎಂದು ಮಹಿಮ ಪಟೇಲ್‌ ಹೇಳಿದರು.
Last Updated 26 ಮಾರ್ಚ್ 2021, 14:33 IST
ಚಾಮರಾಜನಗರದಿಂದಲೇ ಜೆಡಿಯು ಕಟ್ಟುವ ಕೆಲಸ: ಮಹಿಮ ಪಟೇಲ್‌‌

ಜ.30ರಿಂದ ಐದು ದಿನ ಜೆಡಿಯು ಪಾದಯಾತ್ರೆ

ಪಕ್ಷ ಸಂಘಟನೆ ಮತ್ತು ರಾಜಕೀಯ ಪರಿವರ್ತನೆ ಕುರಿತ ಜನಜಾಗೃತಿಗಾಗಿ ಜನವರಿ 30 ರಿಂದ ಫೆಬ್ರುವರಿ 3ರವರೆಗೆ ಜೆಡಿಯು ರಾಜ್ಯ ಘಟಕದ ಅಧ್ಯಕ್ಷ ಮಹಿಮ ಪಟೇಲ್‌ ನೇತೃತ್ವದಲ್ಲಿ ನಗರದ ವಿವಿಧೆಡೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.
Last Updated 28 ಜನವರಿ 2021, 19:16 IST
ಜ.30ರಿಂದ ಐದು ದಿನ ಜೆಡಿಯು ಪಾದಯಾತ್ರೆ

ನವೆಂಬರ್ 23ರಿಂದ ಮೂರನೇ ಹಂತದ ಪಾದಯಾತ್ರೆ

ಜೆಡಿಯು ರಾಜ್ಯ ಘಟಕದ ಅಧ್ಯಕ್ಷ ಮಹಿಮ ಪಟೇಲ್ ಹೇಳಿಕೆ
Last Updated 15 ಅಕ್ಟೋಬರ್ 2020, 4:58 IST
ನವೆಂಬರ್ 23ರಿಂದ ಮೂರನೇ ಹಂತದ ಪಾದಯಾತ್ರೆ

ಗ್ರಾಮ ಸರ್ಕಾರ ಸಬಲೀಕರಣಕ್ಕೆ ಆದ್ಯತೆ ನೀಡಿದ್ದ ರಾಮಕೃಷ್ಣ ಹೆಗಡೆ: ಮಹಿಮ ಜೆ. ಪಟೇಲ್

‘ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಎನ್ನುವುದಕ್ಕಿಂತ ಗ್ರಾಮ ಸರ್ಕಾರಗಳ ಸಬಲೀಕರಣಕ್ಕೆ ರಾಮಕೃಷ್ಣ ಹೆಗಡೆ ಮಹತ್ವ ನೀಡಿದ್ದರು. ಗ್ರಾಮ ಸ್ವರಾಜ್ಯಕ್ಕೆ ಆದ್ಯತೆ ನೀಡುವ ನಿಟ್ಟಿನಲ್ಲಿ ಸಂಯುಕ್ತ ಜನತಾದಳ ಪಕ್ಷದಿಂದ ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು’ ಎಂದು ಜೆಡಿಯು ರಾಜ್ಯ ಘಟಕದ ಅಧ್ಯಕ್ಷ ಮಹಿಮ ಜೆ. ಪಟೇಲ್ ಹೇಳಿದರು.
Last Updated 29 ಆಗಸ್ಟ್ 2020, 20:39 IST
ಗ್ರಾಮ ಸರ್ಕಾರ ಸಬಲೀಕರಣಕ್ಕೆ ಆದ್ಯತೆ ನೀಡಿದ್ದ ರಾಮಕೃಷ್ಣ ಹೆಗಡೆ: ಮಹಿಮ ಜೆ. ಪಟೇಲ್
ADVERTISEMENT

ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಕೈಬಿಡಿ: ಮಹಿಮ ಪಟೇಲ್‌

ಜೆಡಿಯು ಅಧ್ಯಕ್ಷ ಮಹಿಮ ಪಟೇಲ್‌ ಒತ್ತಾಯ
Last Updated 18 ಮಾರ್ಚ್ 2020, 20:49 IST
ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಕೈಬಿಡಿ: ಮಹಿಮ ಪಟೇಲ್‌

ಶಿವಮೊಗ್ಗ ಲೋಕಸಭೆ ಉಪಚುನಾವಣೆ ಅಭ್ಯರ್ಥಿಗಳ ಆಸ್ತಿ ವಿವರ

ಶಿವಮೊಗ್ಗ ಲೋಕಸಭೆ ಉಪಚುನಾವಣೆ ಅಭ್ಯರ್ಥಿಗಳ ಆಸ್ತಿ ವಿವರ.
Last Updated 16 ಅಕ್ಟೋಬರ್ 2018, 14:35 IST
fallback

ಕೆಲವರು ಹಣಕ್ಕಾಗಿ ರಾಜಕೀಯಕ್ಕೆ ಬರುತ್ತಾರೆ: ಮಹಿಮ

ಚುನಾವಣೆಯಲ್ಲಿ ಗೆಲುವು ಸಾಧಿಸಲು ಜನಪ್ರತಿನಿಧಿಗಳು ಎಷ್ಟು ಬೇಕಾದರೂ ಹಣ ಚೆಲ್ಲುತ್ತಾರೆ. ಹಣ ಮಾಡುವ ಸಲುವಾಗಿಯೇ ಕೆಲವರು ರಾಜಕೀಯಕ್ಕೆ ಬರುತ್ತಾರೆ ಎಂದು ಜೆಡಿಯು ಅಭ್ಯರ್ಥಿ ಮಹಿಮ ಪಟೇಲ್‌ ಟೀಕಿಸಿದರು.
Last Updated 15 ಅಕ್ಟೋಬರ್ 2018, 13:10 IST
fallback
ADVERTISEMENT
ADVERTISEMENT
ADVERTISEMENT