ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Mahindra Bolero

ADVERTISEMENT

ಮಹೀಂದ್ರ ಬೊಲೆರೊ ಮ್ಯಾಕ್ಸ್‌ ಪಿಕಪ್‌ 1 ಲಕ್ಷ ತಯಾರಿಕೆ

ಹೊಸ ಬೊಲೆರೊ ಮ್ಯಾಕ್ಸ್‌ ಪಿಕಪ್‌ ಸರಣಿಯ ವಾಹನಗಳ ತಯಾರಿಕೆಯು 16 ತಿಂಗಳಿನಲ್ಲಿಯೇ 1 ಲಕ್ಷದ ಮೈಲಿಗಲ್ಲು ತಲುಪಿದೆ ಎಂದು ಮಹೀಂದ್ರ ಆ್ಯಂಡ್ ಮಹೀಂದ್ರ ಕಂಪನಿಯು ಹೇಳಿದೆ.
Last Updated 26 ಸೆಪ್ಟೆಂಬರ್ 2023, 16:08 IST
ಮಹೀಂದ್ರ ಬೊಲೆರೊ ಮ್ಯಾಕ್ಸ್‌ ಪಿಕಪ್‌ 1 ಲಕ್ಷ ತಯಾರಿಕೆ

ಮಹೀಂದ್ರ: ಬೊಲೆರೊ ಮ್ಯಾಕ್ಸ್‌ ಪಿಕಪ್‌ ಬಿಡುಗಡೆ

ಮಹೀಂದ್ರ ಆ್ಯಂಡ್‌ ಮಹೀಂದ್ರ ಕಂಪನಿಯು ದೇಶದ ಮಾರುಕಟ್ಟೆಗೆ ಹೊಸ ಬೊಲೆರೊ ಮ್ಯಾಕ್ಸ್‌ ಪಿಕಪ್‌ ಸಿಟಿ3000 ಬಿಡುಗಡೆ ಮಾಡಿದೆ.
Last Updated 10 ಆಗಸ್ಟ್ 2022, 14:03 IST
ಮಹೀಂದ್ರ: ಬೊಲೆರೊ ಮ್ಯಾಕ್ಸ್‌ ಪಿಕಪ್‌ ಬಿಡುಗಡೆ

ಮಹೀಂದ್ರ ‘ಬೊಲೆರೊ ನಿಯೊ’ ಬಿಡುಗಡೆ

ಮಹೀಂದ್ರ ಆ್ಯಂಡ್‌ ಮಹೀಂದ್ರ ಕಂಪನಿಯು ಏಳು ಆಸನಗಳ ಬೊಲೆರೊ ನಿಯೊ ಎಸ್‌ಯುವಿ ಬಿಡುಗಡೆ ಮಾಡಿದೆ.
Last Updated 13 ಜುಲೈ 2021, 15:55 IST
ಮಹೀಂದ್ರ ‘ಬೊಲೆರೊ ನಿಯೊ’ ಬಿಡುಗಡೆ

ಬೊಲೆರೊ ಮೇಲೆ ಮನೆ ಮಾಡಿಕೊಡುವಿರಾ?: ಆನಂದ್ ಮಹೀಂದ್ರಾ ಪ್ರಶ‌್ನೆ

ಚೆನ್ನೈ ಮೂಲದ ವಾಸ್ತುಶಿಲ್ಪಿ ಅರುಣ್ ಪ್ರಭು ಅವರ ಅಟೊ ಮನೆ ನೋಡಿ ಫಿದಾ ಆಗಿರುವ ಆನಂದ್ ಮಹೀಂದ್ರಾ
Last Updated 28 ಫೆಬ್ರುವರಿ 2021, 13:53 IST
ಬೊಲೆರೊ ಮೇಲೆ ಮನೆ ಮಾಡಿಕೊಡುವಿರಾ?: ಆನಂದ್ ಮಹೀಂದ್ರಾ ಪ್ರಶ‌್ನೆ

ಜೆಸಿಬಿಗೆ ಡಿಕ್ಕಿ ಹೊಡೆದು ವ್ಯಕ್ತಿ ಪ್ರಾಣ ಉಳಿಸಿದ ಬೊಲೆರೊ: ವಿಡಿಯೊ ವೈರಲ್‌

ಈ ವಿಡಿಯೊ ಸದ್ಯ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗುವ ಮೂಲಕ ಬೊಲೊರೆ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ. ‘ಯುವಕನ ಜೀವ ಉಳಿಸಿದ ಬೊಲೊರೆ,’ ಎಂದೆಲ್ಲ ನೆಟ್ಟಿಗರು ಮಾತಾಡುತ್ತಿದ್ದಾರೆ.
Last Updated 28 ಜುಲೈ 2020, 3:53 IST
ಜೆಸಿಬಿಗೆ ಡಿಕ್ಕಿ ಹೊಡೆದು ವ್ಯಕ್ತಿ ಪ್ರಾಣ ಉಳಿಸಿದ ಬೊಲೆರೊ: ವಿಡಿಯೊ ವೈರಲ್‌

‘ಬೊಲೆರೊ ಸಿಟಿ ಪಿಕ್‌ ಅಪ್‌’ ಬಿಡುಗಡೆ

ದಟ್ಟಣೆ ಹೊಂದಿರುವ ನಗರಗಳಲ್ಲಿ ಸುಲಭವಾಗಿ ಸಂಚರಿಸಿ ಸಾಮಗ್ರಿಗಳನ್ನು ರವಾನಿಸಲು ಅನುಕೂಲವಾಗುವಂತೆ ರೂಪಿಸಿರುವ ‘ಬೊಲೆರೊ ಸಿಟಿ ಪಿಕ್‌ ಅಪ್‌’ ಈಗ ಮಾರುಕಟ್ಟೆ ಪ್ರವೇಶಿಸಿದೆ. ಮಹೀಂದ್ರಾ ಕಂಪನಿಯ ಈ ವಾಹನ 1.4 ಟನ್‌ ತೂಕದ ಸಾಮಗ್ರಿಗಳನ್ನು ಕೊಂಡೊಯ್ಯುವ ಸಾಮರ್ಥ್ಯವನ್ನು ಹೊಂದಿರುವುದು ವಿಶೇಷವಾಗಿದೆ. ಮಾರುಕಟ್ಟೆಯಂತಹ ಪ್ರದೇಶಗಳಲ್ಲಿ ಸುಲಭವಾಗಿ ಸಂಚರಿಸುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಮಹೀಂದ್ರಾ ಮತ್ತು ಮಹೀಂದ್ರಾ ಲಿಮಿಟೆಡ್‌ನ ಅಟೊಮೊಟಿವ್‌ ವಿಭಾಗದ ಮಾರುಕಟ್ಟೆ ಉಪಾಧ್ಯಕ್ಷ ವಿಕ್ರಂ ಗಾರ್ಗ್‌ ಗುರುವಾರ ಇಲ್ಲಿ ಈ ವಾಹನ ಬಿಡುಗಡೆ ಮಾಡಿದರು.
Last Updated 29 ಆಗಸ್ಟ್ 2019, 19:45 IST
‘ಬೊಲೆರೊ ಸಿಟಿ ಪಿಕ್‌ ಅಪ್‌’ ಬಿಡುಗಡೆ
ADVERTISEMENT
ADVERTISEMENT
ADVERTISEMENT
ADVERTISEMENT