ಮಂಗಳವಾರ, 17 ಫೆಬ್ರುವರಿ 2026
×
ADVERTISEMENT

Malayam movie

ADVERTISEMENT

ಮೋಹನ್‌ಲಾಲ್, ಮಮ್ಮುಟ್ಟಿ ನಟನೆಯ ‘ಪೇಟ್ರಿಯಾಟ್’ ಚಿತ್ರ ಏಪ್ರಿಲ್‌ನಲ್ಲಿ ತೆರೆಗೆ

Malayalam Cinema: ಮಲಯಾಳಂನ ಬಹುನಿರೀಕ್ಷಿತ ಮೋಹನ್‌ಲಾಲ್ ಹಾಗೂ ಮಮ್ಮುಟ್ಟಿ ನಟನೆಯ 'ಪೇಟ್ರಿಯಾಟ್' ಚಿತ್ರವು ಏಪ್ರಿಲ್‌ 23ರಂದು ತೆರೆ ಕಾಣಲಿದೆ. ‘ಮಾಲಿಕ್‘, ‘ಟೇಕ್ ಆಫ್’ ಚಿತ್ರದಿಂದ ಖ್ಯಾತ ಪಡೆದ ಮಹೇಶ್ ನಾರಾಯಣನ್ ಅವರು 'ಪೇಟ್ರಿಯಾಟ್' ಚಿತ್ರವನ್ನು ನಿರ್ದೇಶಿಸಿದ್ದಾರೆ.
Last Updated 28 ಜನವರಿ 2026, 6:36 IST
ಮೋಹನ್‌ಲಾಲ್, ಮಮ್ಮುಟ್ಟಿ ನಟನೆಯ ‘ಪೇಟ್ರಿಯಾಟ್’ ಚಿತ್ರ ಏಪ್ರಿಲ್‌ನಲ್ಲಿ ತೆರೆಗೆ

ಮತ್ತೆ ತೆರೆ ಮೇಲೆ ಜಾರ್ಜ್ ಕುಟ್ಟಿ ಕಥೆ: ದೃಶ್ಯಂ 3 ಬಿಡುಗಡೆ ದಿನಾಂಕ ಘೋಷಣೆ

Mohanlal: ಮೋಹನ್ ಲಾಲ್ ಹಾಗೂ ಮೀನಾ ನಟನೆಯ 'ದೃಶ್ಯಂ' ಚಿತ್ರದ ಸ್ವೀಕೆಲ್‌ಗಳು ಪ್ರೇಕ್ಷಕರ ಗಮನ ಸೆಳೆದಿದ್ದವು. ಇದೀಗ ಮುಂಬರುವ 'ದೃಶ್ಯಂ– 3' ಚಿತ್ರದ ಸಣ್ಣ ಝಲಕ್ ಒಂದನ್ನು ಚಿತ್ರತಂಡ ಹಂಚಿಕೊಂಡಿದೆ.
Last Updated 15 ಜನವರಿ 2026, 6:18 IST
ಮತ್ತೆ ತೆರೆ ಮೇಲೆ ಜಾರ್ಜ್ ಕುಟ್ಟಿ ಕಥೆ: ದೃಶ್ಯಂ 3 ಬಿಡುಗಡೆ ದಿನಾಂಕ ಘೋಷಣೆ

ಚಿತ್ರಪಟ | ಆಸ್ಕರ್‌ ಕದ ತಟ್ಟಿದ ‘2018’

2018ರ ಮುಂಗಾರು ಮಳೆಯ ದುರಂತಗಳನ್ನು ನೆನಪಿಸುವ ಈ ಮಲಯಾಳಂ ಸಿನಿಮಾ, 2024ರ ಅಕಾಡೆಮಿ (ಆಸ್ಕರ್‌) ಪುರಸ್ಕಾರಕ್ಕೆ ನಾಮ ನಿರ್ದೇಶನಗೊಂಡಿದೆ. ಆ ಸಿನಿಮಾದಲ್ಲಿ ಏನೆಲ್ಲ ಇದೆ?
Last Updated 22 ಅಕ್ಟೋಬರ್ 2023, 0:30 IST
ಚಿತ್ರಪಟ | ಆಸ್ಕರ್‌ ಕದ ತಟ್ಟಿದ ‘2018’

ಜಲ್ಲಿಕಟ್ಟು ನಿರ್ದೇಶಕನ ಜೊತೆ ಮೋಹನ್‌ಲಾಲ್‌ ಸಿನಿಮಾ

ಮಲಯಾಳದ ಜನಪ್ರಿಯ ನಟ ಮೋಹನ್‌ ಲಾಲ್‌, ಜಲ್ಲಿಕಟ್ಟು ಖ್ಯಾತಿಯ ನಿರ್ದೇಶಕ ಲಿಜೋ ಜೋಸ್‌ ಪೆಲಿಶೆರಿ ಜೊತೆ ತಮ್ಮ ಮುಂದಿನ ಸಿನಿಮಾ ಎಂದು ಘೋಷಿಸಿದ್ದಾರೆ.
Last Updated 25 ಅಕ್ಟೋಬರ್ 2022, 13:29 IST
ಜಲ್ಲಿಕಟ್ಟು ನಿರ್ದೇಶಕನ ಜೊತೆ ಮೋಹನ್‌ಲಾಲ್‌ ಸಿನಿಮಾ

ಕುರುಥಿ: ಚಿತ್ರ ಯಾವ ಬಗೆಯದ್ದು ಎಂಬುದಕ್ಕಿಂತ ವಿಷಯ ನನ್ನ ಆಯ್ಕೆ, ಪೃಥ್ವಿರಾಜ್‌‌

ಕುರುಥಿ ಚಿತ್ರದಲ್ಲಿ ರೋಷನ್‌ ಮ್ಯಾಥ್ಯೂ, ಮಮ್ಮುಕ್ಕೊಯಾ, ಶೈನ್‌ ಟಾಮ್‌ ಚಾಕೊ, ಮುರಳಿ ಗೋಪಿ ಮುಂತಾದವರು ಕಾಣಿಸಿಕೊಂಡಿದ್ದಾರೆ. ಆಗಸ್ಟ್‌ 11ಕ್ಕೆ ಒಟಿಟಿಯಲ್ಲಿ ಬಿಡುಗಡೆಯಾಗುತ್ತಿದೆ.
Last Updated 8 ಆಗಸ್ಟ್ 2021, 8:33 IST
ಕುರುಥಿ: ಚಿತ್ರ ಯಾವ ಬಗೆಯದ್ದು ಎಂಬುದಕ್ಕಿಂತ ವಿಷಯ ನನ್ನ ಆಯ್ಕೆ, ಪೃಥ್ವಿರಾಜ್‌‌

ತೂಕ ಹೆಚ್ಚಾಗಿದೆಯೆಂದು ಗೇಲಿ ಮಾಡಿದವರಿಗೆ ಸೂಕ್ತ ಪ್ರತಿಕ್ರಿಯೆ ನೀಡಿದ ಸನುಷಾ!

ಸನುಷಾ ಇತ್ತೀಚೆಗೆ ದಪ್ಪವಾಗಿದ್ದಾರೆ. ತೂಕ ಹೆಚ್ಚಾಗಿದೆ ಎಂದೆಲ್ಲ ಟ್ರೋಲ್‌ ಮಾಡಲಾಗಿತ್ತು. ಟ್ರೋಲಿಗರಿಗೆ ಪ್ರತ್ಯುತ್ತರ ನೀಡಿರುವ ನಟಿ ಮೊದಲು ನಿಮ್ಮದನ್ನು ನೀವು ನೋಡಿಕೊಳ್ಳಿ ಎಂದು ತಿರುಗೇಟು ನೀಡಿದ್ದಾರೆ.
Last Updated 12 ಜೂನ್ 2021, 7:10 IST
ತೂಕ ಹೆಚ್ಚಾಗಿದೆಯೆಂದು ಗೇಲಿ ಮಾಡಿದವರಿಗೆ ಸೂಕ್ತ ಪ್ರತಿಕ್ರಿಯೆ ನೀಡಿದ ಸನುಷಾ!

ಒಟಿಟಿಗೆ ಫಹದ್‌ನ ಮಲಿಕ್‌ ಸೇರಿದಂತೆ ಕೋಲ್ಡ್‌ ಕೇಸ್‌, ಅರಬ್ಬೀಕಡಲಿಂಡೆ ಸಿಂಹಂ!

ಲಾಕ್‌ಡೌನ್‌ನಂತಹ ಕೈಕಟ್ಟಿದ ಪರಿಸ್ಥಿತಿಯಲ್ಲೂ ದಿ ಗ್ರೇಟ್‌ ಇಂಡಿಯನ್‌ ಕಿಚನ್‌, ಜೋಜಿ, ಇರುಳ್‌, ಸಿ ಯು ಸೂನ್‌, ನಾಯಟ್ಟುಗಳಂತಹ ಅದ್ಭುತ ಕಥೆಗಳುಳ್ಳ ಸಿನಿಮಾಗಳನ್ನು ಚಿತ್ರಿಕರಿಸಿದ್ದು ಮಲಯಾಳಂ ಚಿತ್ರರಂಗದ ಕ್ರಿಯಾಶೀಲತೆಗೆ ಹಿಡಿದ ಕೈಗನ್ನಡಿ.
Last Updated 11 ಜೂನ್ 2021, 11:47 IST
ಒಟಿಟಿಗೆ ಫಹದ್‌ನ ಮಲಿಕ್‌ ಸೇರಿದಂತೆ ಕೋಲ್ಡ್‌ ಕೇಸ್‌, ಅರಬ್ಬೀಕಡಲಿಂಡೆ ಸಿಂಹಂ!
ADVERTISEMENT

ದೃಶ್ಯಂ- 2 ಸಿನಿಮಾದಲ್ಲಿ ನಟ ಮೋಹನ್‌ಲಾಲ್‌ಗೆ ಮೀನಾ ಹೀರೊಯಿನ್

ನಟ ಮೋಹನ್‌ಲಾಲ್‌ ಮತ್ತು ಮೀನಾ ನಟಿಸಿದ್ದ ಮಲಯಾಳದ ‘ದೃಶ್ಯಂ’ ಚಿತ್ರ ತೆರೆಕಂಡಿದ್ದು 2013ರಲ್ಲಿ. ಇದು ಗಲ್ಲಾಪೆಟ್ಟಿಗೆಯಲ್ಲಿ ಹೊಸ ದಾಖಲೆ ಬರೆದಿತ್ತು. ಜೀತು ಜೋಸೆಫ್‌ ನಿರ್ದೇಶಿಸಿದ್ದ ಈ ಚಿತ್ರ ಕನ್ನಡ, ಹಿಂದಿ, ತೆಲುಗು, ತಮಿಳಿಗೂ ರಿಮೇಕ್ ಆಯಿತು.
Last Updated 16 ಸೆಪ್ಟೆಂಬರ್ 2020, 9:42 IST
ದೃಶ್ಯಂ- 2 ಸಿನಿಮಾದಲ್ಲಿ ನಟ ಮೋಹನ್‌ಲಾಲ್‌ಗೆ ಮೀನಾ ಹೀರೊಯಿನ್

ಮಂಜು ವಾರಿಯರ್‌ ನನ್ನ ವೈರಿ ಅಲ್ಲ: ಮಲಯಾಳಂ ನಟ ದಿಲೀಪ್

ಮಾಜಿ ಪತ್ನಿ ಬಗ್ಗೆ ಮಲಯಾಳ ನಟ ದಿಲೀಪ್
Last Updated 29 ಜೂನ್ 2020, 10:43 IST
ಮಂಜು ವಾರಿಯರ್‌ ನನ್ನ ವೈರಿ ಅಲ್ಲ: ಮಲಯಾಳಂ ನಟ ದಿಲೀಪ್

ಅನ್ನಾ ಬೆನ್: ಸುಂದರ ಕಂಗಳ ಪ್ರತಿಭಾವಂತೆ

ಚೌಕಟ್ಟಿಗೆ ಸಿಗದ ಹರೆಯದ ಮನಸ್ಸಿನಂಥ ಸುಂದರ ಗುಂಗುರು ಕೂದಲು ಅನ್ನಾ ಚೆಲುವಿನ ಸಿರಿಗೆ ಹೊಸ ಕಳೆ. ಎರಡೂ ಚಿತ್ರಗಳು ಇಲ್ಲಿವೆ ಕಣ್ತುಂಬಿಕೊಳ್ಳಿ.
Last Updated 2 ಫೆಬ್ರುವರಿ 2020, 6:36 IST
ಅನ್ನಾ ಬೆನ್: ಸುಂದರ ಕಂಗಳ ಪ್ರತಿಭಾವಂತೆ
ADVERTISEMENT
ADVERTISEMENT
ADVERTISEMENT